Category: udupi

ಉಡುಪಿ: ಶಾಸಕ ಸ್ಥಾನಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ

ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇಂದು ಸಂಜೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ನಾಲ್ಕು ಬಾರಿಯ ಶಾಸಕ ಹಾಲಾಡಿ, ತಮ್ಮ ಮಾತೃ…

‘ಭಾರತಜ್ಯೋತಿ ಪ್ರಶಸ್ತಿ’ಗೆ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

ಉಡುಪಿ: ಇಂಡಿಯಾಇಂಟರ್ ನ್ಯಾಷನಲ್ ಫ್ರೆಂಡ್‍ಶಿಪ್ ಸೋಸೈಟಿ ದಿಲ್ಲಿ ವತಿಯಿಂದ ಮಾ.26 ರಂದು ನಡೆಯಲಿರುವ ಆರ್ತೀಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕುರಿತು ನಡೆಯಲಿರುವ ಸಮ್ಮೇಳನದಲ್ಲಿ ಉಡುಪಿಯಯುವ ಸಾಮಾಜಿಕ…

ಕರ್ನಾಟಕದಲ್ಲಿ ಕಾಂಗ್ರೆಸ್ ಕಣ್ಮರೆಯಾಗಲಿದೆ: ಜಾವೇಡ್ಕರ್

ಉಡುಪಿ: ಮಹಾದಾಯಿ ವಿಚಾರದಲ್ಲಿ ಗೋವ ಸಿಎಂ ಮನೋಹರ್ ಪರಿಕ್ಕರ್ ಅವರನ್ನು ನಾವು ಮನವೊಲಿಸ್ತೇವೆ ಎಂದು ಕೇಂದ್ರ ಮಾವನ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಭರವಸೆ ನೀಡಿದ್ದಾರೆ.…

“ಆದಿ ಗ್ರಾಮೋತ್ಸವ ಯುವ ಗೌರವ ಪ್ರಶಸ್ತಿ”ಗೆ ರಾಘವೇಂದ್ರ ಆಯ್ಕೆ

ಹೆಬ್ರಿ: “ಆದಿ ಗ್ರಾಮೋತ್ಸವಯುವಗೌರವ ಪ್ರಶಸ್ತಿ”ಗೆ ಜೆಸಿಐ ವಲಯ ಉಪಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭುಕರ್ವಾಲು ಆಯ್ಕೆಯಾಗಿದ್ದಾರೆ. ಜ.25ರಂದು ಅಜೆಕಾರುಚಿಕ್ಕಿ ನಾಯ್ಕ ವೇದಿಕೆಯಲ್ಲಿ ನಡೆಯಲಿರುವ ಆದಿಗ್ರಾಮೋತ್ಸವ ಸಮಾರಂಭದಲ್ಲಿ…

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿ: ಅನಂತಕುಮಾರ್ ಹೆಗಡೆ

ಉಡುಪಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ಇದಕ್ಕಾಗಿ ನೂತನ ಪರ್ಯಾಯ ಪೀಠ ಅಲಂಕರಿಸಿದ ಪಲಿಮಾರು ಸ್ವಾಮೀಜಿ ಸಂಕಲ್ಪ ತೊಟ್ಟಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ…

ಕಲ್ಯಾಣಪುರ ಮಿಲಾಗ್ರೀಸ್‍ ಕಾಲೇಜಿನಲ್ಲಿ ಯುವ ದಿನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಡುಪಿ:- ಕಲ್ಯಾಣಪುರ ಕೋಸ್ಮೋಸಿಟಿ ,ನೆಹರು ಯುವಕೇಂದ್ರ ಉಡುಪಿ ಮತ್ತು ಗುರುಯುವಕ ಮಂಡಲ ಇದರ ವತಿಯಿಂದ ಕಲ್ಯಾಣಪುರ ಮಿಲಾಗ್ರೀಸ್‍ ಕಾಲೇಜಿನಲ್ಲಿ ಯುವ ದಿನ ಮತ್ತು ವಿಶೇಷ ಉಪನ್ಯಾಸಕಾರ್ಯಕ್ರಮ ನಡೆಯಿತು.

ಜಿಲ್ಲೆಯಲ್ಲಿ ಚುನಾವಣೆ ಪೂರಕವಾಗಿ ‘ನವಶಕ್ತಿ ಸಮಾವೇಶ’: ನಳಿನ್ ಕುಮಾರ್

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆ ತಯಾರಿಗೆ ಪೂರಕವಾಗಿ ಉಡುಪಿ ಕ್ಷೇತ್ರದ ಸುಮಾರು 2000 ಯುವ ಕಾರ್ಯಕರ್ತರನ್ನು ಸೇರಿಸಿ ನವಶಕ್ತಿ ಸಮಾವೇಶ ಜಿಲ್ಲೆಯಲ್ಲಿ ಆಯೋಜಿಸಲಾಗುವುದು ಎಂದು ಮಂಗಳೂರು ಸಂಸದ…

ಗಂಗೊಳ್ಳಿ: ಮುಂದುವರಿದ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಮತ್ತೊಂದು ಬೈಕ್ ಭಸ್ಮ

ಗಂಗೊಳ್ಳಿ: ಬೈಕೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಲ್ಲಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮೀನುಮಾರುಕಟ್ಟೆ ಬಳಿಯ ವಿವಾಸಿ ಬದ್ರುದ್ದೀನ್ ಎಂಬವರಿಗೆ…

ಉಚಿತಆರೋಗ್ಯತಪಾಸಣಾ ಶಿಬಿರ

ಉಡುಪಿ: ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜು ಇದರ ಎನ್.ಎಸ್.ಎಸ್‍ಘಟಕದ ವತಿಯಿಂದ ಲೋಬಾಂರ್ಡ್ ಮೆಮೋರಿಯಲ್‍ಆಸ್ಪತ್ರ(ಮಿóಶನ್) ವತಿಯಿಂದ ಕೊಂಡಾಡಿ ಸರ್ಕಾರಿ ಹಿ ಪ್ರಾಥಮಿಕ ಶಾಲಾ ವಠಾರದಲ್ಲಿ ಉಚಿತಆರೋಗ್ಯತಪಾಸಣಾ ಶಿಬಿರ…

ಉಡುಪಿ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ಲೋಬಾರ್ಡ್ ಮೆಮೋರಿಯಲ್‍ ಆಸ್ಪತ್ರೆ(ಮಿಶನ್) ಹಾಗೂ ಡಾ. ಟಿಎಂಎ ಪೈ ಪೋಲಿ ಟೆಕ್ನಿಕ್‍ ಕಾಲೇಜು ಮಣಿಪಾಲ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಮಟ್ಟಾರು ಯುಬಿಎಂ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ…

ಖಾಸಗಿ ಬಸ್ ಢಿಕ್ಕಿ: ಮಹಿಳೆ ಮೃತ್ಯು

ಉಡುಪಿ: ಮಹಿಳೆಯೊಬ್ಬರಿಗೆ ಖಾಸಗಿ ಬಸ್ ವೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ- 66ರಲ್ಲಿ ಗುರುವಾರ ನಡೆದಿದೆ. ಮೃತ ಮಹಿಳೆ…

ಪ್ಯಾರಾ ಮೆಡಿಕಲ್ ಕೋರ್ಸ್‍ಗಳು ಪ್ರಾರಂಭವಾಗಲಿದೆ

ಉಡುಪಿ:ಉಡುಪಿಯ ಸಿಎಸ್‍ಐ ಲೋಂಬಾರ್ಡ್‍ಮೆಮೋರಿಯಲ್ (ಮಿಶನ್)ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಸರ್ಕಾರದಅನುಮತಿದೊರಕಿದ್ದುಅತೀ ಶೀಘ್ರದಲ್ಲಿ ತರಗತಿಗಳು ಪ್ರಾರಂಭವಾಗಲಿದೆಎಂದುಆಸ್ಪತ್ರೆಯ ಆಡಳಿತ ನಿರ್ದೇಶಕರಾದಡಾ|| ಸುಶೀಲ್ ಜತ್ತನ್‍ಅವರು ಹೇಳಿದರು. ತಲಾ 20 ಸೀಟುಗಳ…

ಜೆಸಿಐ ವಲಯ ಉಪಾಧ್ಯಕ್ಷರಾಗಿ ರಾಘವೇಂದ್ರ ಪ್ರಭು ಆಯ್ಕೆ

ಮಲ್ಪ್ರೆ: ಜೆಸಿಐ ಭಾರತದ ವಲಯ 15 ಇದರ ವಲಯ ಉಪಾಧ್ಯಕ್ಷರಾಗಿ ಜೆಸಿಐ ಉಡುಪಿ ಸಿಟಿ ಪೂರ್ವ ಅಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲುರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ…