Category: udupi

ಉಡುಪಿ ಬಿಜೆಪಿ ವಿಜಯೋತ್ಸವ

ಉಡುಪಿ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆಯವರ ನೇತೃತ್ವದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಬಿಜೆಪಿ ವಿಜಯೋತ್ಸವವನ್ನು ಪಟಾಕಿ ಸಿಡಿಸಿ ಮತ್ತು ಸಿಹಿತಿಂಡಿ…

ವ್ಯಕ್ತಿತ್ಬ ವಿಕಸನ ತರಬೇತಿಕಾರ್ಯಕ್ರಮ

ಉಡುಪಿ: ದುಷ್ಶಟಗಳು ಮನುಷ್ಯನ್ನುಅನಾರೋಗ್ಯವಂತನಾಗಿ ಮಾಡುದಲ್ಲದೆ ಸಮಾಜದಲ್ಲಿಆತನಘನತೆಯನ್ನು ಕುಸಿಯುವಂತೆ ಮಾಡುತ್ತದೆ ಹೀಗಾಗಿ ಈ ರೀತಿಯ ದುಷ್ಶಟಗಳಿಂದ ಯುವಜನಾಂಗದೂರಯಿರುವುದು ಒಳಿತು ಎಂದುಖ್ಯಾತ ಮಾನಸಿಕ ರೋಗತಜ್ಞರಾದಡಾ|| ವಿರೂಪಾಕ್ಷದೇವರಮನೆ ಹೇಳಿದರು. ಅವರುಜಯಂಟ್ಸ್ ಬ್ರಹ್ಹಾವರದ…

ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಪಾದರೊಂದಿಗೆ

ಉಡುಪಿ: ಇತ್ತಿಚೆಗೆ ನಡೆದಉಡುಪಿ ಧರ್ಮಸಂಸತ್ ನಲ್ಲಿ ಆಯೋಜಿಸಲಾದ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಪಾದರು ಭೇಟಿ ನೀಡಿ ಸಹಕರಿಸಿದ ಎಲ್ಲರಿಗೂ…

ಉಡುಪಿ ವೈದ್ಯಕೀಯ ಶಿಬಿರ

ಉಡುಪಿ :- ಭಾರತೀಯ ವೈದ್ಯಕೀಯ ಸಂಘ, ಕೆ.ಎಸ್.ಎಂ.ಎಸ್.ಆರ್.ಎ, ಕೆ.ಎಂ.ಸಿ ಮಣಿಪಾಲ, ಗಾಂಧಿ ಆಸ್ಪತ್ರೆಯ ಆಶ್ರಯದಲ್ಲಿ ನಡೆಯುತ್ತಿರುವ ವೈದ್ಯಕೀಯ ಶಿಬಿರ ಧಮ೯ ಸಂಸತ್ ಆವರಣದಲ್ಲಿ ಸಂಸದೆ ಶೋಭಾ ಕರಔಧ್ಯಾಜೆ…

ವ್ಯಕ್ತಿತ್ಬ ವಿಕಸನ ತರಬೇತಿ ಕಾರ್ಯಕ್ರಮ

ಉಡುಪಿ:- ದುಷ್ಶಟಗಳು ಮನುಷ್ಯನ್ನು ಅನಾರೋಗ್ಯವಂತನಾಗಿ ಮಾಡುದಲ್ಲದೆ ಸಮಾಜದಲ್ಲಿಆತನಘನತೆಯನ್ನು ಕುಸಿಯುವಂತೆ ಮಾಡುತ್ತದೆ ಹೀಗಾಗಿ ಈ ರೀತಿಯ ದುಷ್ಶಟಗಳಿಂದ ಯುವಜನಾಂಗದೂರಯಿರುವುದು ಒಳಿತು ಎಂದುಖ್ಯಾತ ಮಾನಸಿಕ ರೋಗತಜ್ಞರಾದಡಾ|| ವಿರೂಪಾಕ್ಷದೇವರಮನೆ ಹೇಳಿದರು. ಅವರುಜಯಂಟ್ಸ್…

ಉಡುಪಿ ಜೀವನ್‍ಜ್ಯೋತಿ ಆಸ್ಪತ್ರೆ ಉದ್ಘಾಟನಾ ಸಮಾರಂಭ

ಉಡುಪಿ:-ಬ್ರಹ್ಹಾವರ ಹೃದಯ ಭಾಗದಲ್ಲಿ ಸುಸಜ್ಜಿತವಾದ ಜೀವನಜ್ಯೋತಿ ಆಸ್ಪತ್ರೆಯನ್ನುಉಡುಪಿ ವೈದ್ಯಕೀಯ ಸಂಘದಅದ್ಯಕ್ಷರಾದಡಾ|| ವೈ.ಸುದರ್ಶನ್‍ರಾವ್‍ರವರು ನ.19 ರಂದುಆದಿತ್ಯವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿಅವರು ಮಾತನಾಡಿ ವೈದ್ಯರುತಮ್ಮ ಸಂದಿಗ್ದ ಸ್ಥಿತಿಯಿಂದ ಹೊರಬಂದುಉತ್ತಮರೀತಿಯ ಸೇವೆಯನ್ನು…

ಜೇಸಿಐ ವಲಯ ಉಪಾದ್ಯಕ್ಷರಾಗಿ ರಾಘವೇಂದ್ರ ಪ್ರಭುಕರ್ವಾಲು ಆಯ್ಕೆ

ಉಡುಪಿ,-ಜೇಸಿಐ ಭಾರತದ ವಲಯ 15 ಇದರ ವಲಯ ಉಪಾದ್ಯಕ್ಷರಾಗಿಜೇಸಿಐ ಉಡುಪಿ ಸಿಟಿ ಪೂರ್ವಅದ್ಯಕ್ಷ ರಾಘವೇಂದ್ರ ಪ್ರಭುಕರ್ವಾಲುರವರುಅವಿರೋಧವಾಗಿ ಚುನಾಯಿತರಾಗಿದ್ದಾರೆ.ಸೆ.29 ರಂದುಉಡುಪಿ ಅಮ್ಮಣ್ಣಿರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ನಡೆದ ವಲಯ…

ರಾಘವೇಂದ್ರ ಪ್ರಭು ಕರ್ವಾಲು : ಕನ್ನಡ ಶ್ರೀ ಪ್ರಶಸ್ತಿಗೆ ಆಯ್ಕೆ

ಹೆಬ್ರಿ:(ಹಿರಿಯಡ್ಕ)- ಕನ್ನಡ ಸಂಘ ಬೆಂಗಳೂರು ಮತ್ತು ವಿಶ್ವ ವೀರ ಶೈವ ಸಂಸ್ಕøತಿ ಪ್ರತಿಷ್ಠಾನ ವತಿಯಿಂದ ನವಂಬರ್.14 ರಂದು ಬೆಂಗಳೂರಿನ ನಯನ ಸಭಾ ಭವನದಲ್ಲಿ ನಡೆಯುವ ಮಕ್ಕಳ ದಿನಾಚರಣೆ…

ಜೇಸಿಐ ಅಧ್ಯಕ್ಷರಾಗಿ ರಾಕೇಶ್‍ಕುಂಜೂರು ಅವಿರೋಧ ಆಯ್ಕೆ

ಉಡುಪಿ: ಜೇಸಿಐ ವಲಯ 15 ಇದರ ನೂತನ ವಲಯಾದ್ಯಕ್ಷರಾಗಿ ಜೇಸಿಐ ಕಾಪು ಪೂರ್ವಾದ್ಯಕ್ಷ ರಾಕೇಶ್‍ಕುಂಜೂರು ವಲಯ ಸಮ್ಮೇಳನದಲ್ಲಿ ಅವಿರೋಧವಾಗಿಆಯ್ಕೆಯಾಗಿದ್ದಾರೆ. ವಲಯದಉಪಾದ್ಯಕ್ಷರಾಗಿ ಜೇಸಿಐ ಉಡುಪಿ ಸಿಟಿಯ ರಾಘವೇಂದ್ರ ಪ್ರಭು…

ಅತ್ಯುತ್ತಮ ವಲಯ ಸಂಯೋಜಕ ಪ್ರಶಸ್ತಿ

ಹೆಬ್ರಿ: ಜೇಸಿಐ ಭಾರತದ ವಲಯ 15 ಇದರ ವಲಯ ಸಮ್ಮೇಳನ ನನಸು -2017 ಕಾರ್ಯಕ್ರಮದಲ್ಲಿ ಜೇಸಿಐ ವಲಯಅಧಿಕಾರಿರಾಘವೇಂದ್ರ ಪ್ರಭುಕರ್ವಾಲುರವರಿಗೆ ವಲಯಾದ್ಯಕ್ಷ ಸಂತೋಷ್ ಜಿ ಯವರು ವಲಯದಅತ್ಯುತ್ತಮ ವಲಯ…

ವಿನಯ ಆಚಾರ್ಯರಿಗೆ ಸಾಧನಾ ಶ್ರೀ ಪ್ರಶಸ್ತಿ

ಉಡುಪಿ: ಜೇಸಿಐ ವಲಯ 15ರ ವತಿಯಿಂದ ಜೇಸಿಐ ಕಾಪುವಿನ ಆಶ್ರಯದಲ್ಲಿ ನಡೆದ ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಉಡುಪಿ ಸಿಟಿ ಪೂರ್ವಾದ್ಯಕ್ಷ ವಕೀಲರಾದ ವಿನಯ ಆಚಾರ್ಯರವರಿಗೆ ಸಾಧನಾ ಶ್ರೀ…

ಉಡುಪಿ ಸ್ವಾಸ್ಥ್ಯ ಸಂಕಲ್ಪಕಾರ್ಯಕ್ರಮ

ಉಡುಪಿ: ಉತ್ತಮ ಸಂಸ್ಕಾರಯುತಜೀವನ ನಡೆಸಿದರೆ ಸಮಾಜದಲ್ಲಿಉತ್ತಮ ಸ್ಥಾನ ಪ್ರಾಪ್ತಿಯಾಗಲು ಸಾದ್ಯ.ವಿದ್ಯಾರ್ಥಿಗಳು ಉತ್ತಮರೀತಿಯ ಹವ್ಯಾಸಗಳನ್ನು ರೂಡಿಸಿಕೊಂಡು ಬಂದರೆ ಮಾತ್ರ ಸಮಾಜ ನಮ್ಮನ್ನುಗುರುತಿಸುತ್ತದೆಎಂದು ಜೇಸಿ ವಲಯತರಬೇತುದಾರರಾಘವೇಂದ್ರ ಪ್ರಭುಕರ್ವಾಲು ಹೇಳಿದರು. ಅವರು…

ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಪಾದನೆಯಂತೆ ವಸ್ತ್ರದಾನ ಮತ್ತು ವಿದ್ಯಾದಾನದ ಮೂಲಕ ಜನಸೇವೆ ಮಾಡುವೆ: ರಾಜ ಶೇಖರ್ ಕೋಟ್ಯಾನ್

ಕಾಪು : ಸಮಾಜ ಮತ್ತು ಸಮಾಜದ ಜನರ ನಡುವೆ ಮದ್ಯವರ್ತಿಯಂತೆ ಸೇವೆ ಮಾಡುವ ಅವಕಾಶವನ್ನು ದೇವರು ನೀಡಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಪ್ರತಿಪಾದನೆ ಮತ್ತು ಅನ್ನದಾನ, ವಸ್ತ್ರದಾನ…