ನಾಗರಪಂಚಮಿ ಆಚರಣೆ
ವಿಟ್ಲ ಕೆಮ್ಮಲೆ ಆದಿಸ್ಥಲ ನಾಗ ಬನದಲ್ಲಿ ನಾಗರ ಪಂಚಮಿ ಅಭಿಷೇಕ
ವಿಟ್ಲ ಕೆಮ್ಮಲೆ ಆದಿಸ್ಥಲ ನಾಗ ಬನದಲ್ಲಿ ನಾಗರ ಪಂಚಮಿ ಅಭಿಷೇಕ
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗ ದೇವರ ಕಟ್ಟೆಯಲ್ಲಿ ನಾಗ ಪಂಚಮಿ ಕ್ಷೇರಾಭಿಷೇಕ.
ವಿಟ್ಲ ಕುಮಾರವನ ನಾಗಬನದಲ್ಲಿ ನಾಗಪಂಚಮಿ ಕ್ಷೀರಾಭಿಷೇಕ
ವಿಟ್ಲ ಅನಂತೇಶ್ವರ ದೇವಸ್ಥಾನದಲ್ಲಿ ಅನಂತೇಶ್ವರ ದೇವರಿಗೆ ಕ್ಷೀರಾಭಿಷೇಕ.
ವಿಟ್ಲ ಶ್ರೀ ಅಯ್ಯಪ್ಪ ದೇವಸ್ಥಾನದ ಸಾಗ ದೇವರ ಕಟ್ಟೆಯಲ್ಲಿ ನಾಗರ ಪಂಚಮಿ ಕ್ಷೀರಾಭಿಷೇಕ.
ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ಓಕುಳಿಕಟ್ಟೆಯಲ್ಲಿ ನಾಗದೇವರಿಗೆ ನಾಗರ ಪಂಚಮಿ ಅಭಿಷೇಕ
ವಿಟ್ಲ: ವಿಶ್ವ ಹಿಂದೂ ಪರಿಷದ್ ಮಾತೃ ಮಂಡಳಿ ದುರ್ಗಾವಾಹಿನಿ ವಿಟ್ಲ ಇದರ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಮೂಜಾ ಸಮಿತಿ ಅಧ್ಯಕ್ಷೆಯಾಗಿ ರಾಜೇಶ್ವರಿ ಇವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ…
ವಿಟ್ಲ: ಶಾಲಾ ಮಂತ್ರಿಮಂಡಲ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಶುಕ್ರವಾರ ಜರುಗಿತು. ವಿದ್ಯಾರ್ಥಿನಿಯರಾದ ಅನೂಷಾ ಮತ್ತು ಬಳಗದ ಪ್ರಾರ್ಥನೆಯೊಂದಿಗೆ ನೆರವೇರಿತು. ಉದ್ಯಮಿ ಶ್ರೀಯುತ ರಾಧಾಕೃಷ್ಣ ನಾಯಕ್…
ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆರ್.ಕೆ.ಆಟ್ರ್ಸ್‍ನ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವು ರೋಟರಿ ಕ್ಲಬ್‍ನ ಅಧ್ಯಕ್ಷರಾದ ಶ್ರೀ ಸಂಜೀವ ಅವರ ಅಧ್ಯಕ್ಷತೆಯಲ್ಲಿ ಮಕ್ಕಳಿಗೆ ಗಿಡಗಳನ್ನು ನೀಡುವ…
ರಾಷ್ಟ್ರೀಕೃತ ಬ್ಯಾಂಕ್‍ಗಳ ಪೈಕಿ ಮುಂಚೂಣಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‍ನಲ್ಲಿ ಸ್ಥಾಪಿಸಿದ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಛದ ಹೈಮಾಸ್ಟ್ ದೀಪವನ್ನು ಬ್ಯಾಂಕಿನ…
ವಿಟ್ಲ ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ನಡೆಯುವ 36 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರದ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಸಮಿತಿ…
ವಿಟ್ಲ :ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ಬಿಲ್ವಾರ್ಚನೆ ಮತ್ತು ಲಕ್ಷ ತುಳಸೀ ಅರ್ಚನೆ ಸೇವೆ ಕುಂಟುಕುಡೇಲು ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿ…
ಶ್ರೀದೇವಿ ವಿದ್ಯಾಕೇಂದ್ರ ಶ್ರೀದೇವಿ ನಗರ ಪುಣಚ ಇಲ್ಲಿ ವಿಟ್ಲದ ಆರ್ ಕೆ ಆಟ್ರ್ಸ್ ಸಹಯೋಗದೊಂದಿಗೆ ನಡೆಯುವ ನೃತ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪ್ರೌಢ ಶಾಲಾ ಅಧ್ಯಾಪಕಿ…