Month: July 2014

`ಪ್ರಗತಿಪರ ಬಜೆಟ್; ಒಳ್ಳೆಯ ದಿನಗಳು ಬರಲಿವೆ’

ಮಂಗಳೂರು: ಭಾರತದ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ 2014-15ರ ಬಜೆಟ್ ಪ್ರಾದೇಶಿಕ ಸಮತೋಲನ ಹೊಂದಿದ್ದು ಹಣದುಬ್ಬರ ಇಳಿಕೆಯಾಗಿ, ಜಿಡಿಪಿ ಪ್ರಗತಿಪರ ಏರಿಕೆಯಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ…

ಕೇಂದ್ರ ಬಜೆಟ್ ನ ಹೈಲೈಟ್ಸ್ ಇಲ್ಲಿದೆ

ದೇಶದ ಎಲ್ಲಾ ಸಮುದಾಯದ ಜನರನ್ನು ಮುಂದಿಟ್ಟು ಅರುಣ್ ಜೇಟ್ಲಿ ಮಂಡಿಸಿದಬಜೆಟ್`ನ ಕೆಲವೊಂದು ಮುಖ್ಯ ಹೈಲೈಟ್ಸ್ ಇಲ್ಲಿದೆ. ಆರಾಮವಾಗಿ ಓದ್ತಾ ಓದ್ತಾ ನಿಮ್ಮ ನಿಮ್ಮ ಒಳಗೆ ಡಿಸ್ಕಸ್ ಮಾಡ್ಕೊಳ್ಳಿ.…

ಸಿಗರೇಟು ಹೊಗೆ ಇನ್ನಷ್ಟು ಘಾಟು

ನವದೆಹಲಿ:ಈ ಬಾರಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ನಲ್ಲಿ ಸಿಗರೇಟ್ ಮೇಲಿನ ಸುಂಕವನ್ನು ಶೇ.11ರಿಂದ ಶೇ.72ರವರೆಗೆ ಏರಿಸಿದ್ದಾರೆ. ಇದರಿಂದಾಗಿ ಸಿಗರೇಟು ರೇಟು ಏರಿಕೆ ಕಾಣಲಿದ್ದು, ಅದರ ಹೊಗೆ…

ಅಕ್ರಮ ಮರಳು ಸಾಗಾಟದ ಲಾರಿಗಳ ಮುಟ್ಟುಗೋಲು

ಬಂಟ್ವಾಳ: ಅಕ್ರಮ ಮರಳು ಸಾಗಾಟದ ಶಂಕೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಖುದ್ದು ರಸ್ತೆಯಲ್ಲಿ ನಿಂತು ಮರಳು ಸಾಗಾಟದ 33 ಲಾರಿಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ಬಿ.ಸಿ.ರೋಡಿನಲ್ಲಿ…

ಸನಾತನ ಸಂಸ್ಥೆಯಿಂದ `ಗುರುಪೂರ್ಣಿಮಾ ಮಹೋತ್ಸವ’

ಮಂಗಳೂರು: ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಇದರ ಆಶ್ರಯದಲ್ಲಿ ಶನಿವಾರ ಜುಲೈ 12ರಂದು ನಗರದ ಕೊಡಿಯಾಲ್ಬೈಲ್ನಲ್ಲಿರುವ ಎಸ್ಡಿಎಂ ಕಾನೂನು ಕಾಲೇಜ್ ಸಭಾಂಗಣದಲ್ಲಿ `ಗುರುಪೂರ್ಣಿಮಾ ಮಹೋತ್ಸವ’…

ಕಿನ್ನಿಗೋಳಿ ರೋಟರಿ ಕ್ಲಬ್ ಪದಗ್ರಹಣ

ಸುದ್ದಿ9 ಕಿನ್ನಿಗೋಳಿ:ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಉತ್ತಮ ಸೇವೆಗಳನ್ನು ತಲುಪಿಸಿದಾಗ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುವುದು ಎಂದು ರೋಟರಿ ಮಹಿಳಾ ಸಬಲೀಕರಣ ಜಿಲ್ಲಾ…

ಮೆನ್ನಬೆಟ್ಟು ಗ್ರಾಮ ಪಂಚಾಯಿತಿ

ಸುದ್ದಿ 9 ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಮೆನ್ನಬೆಟ್ಟು, ಕಿಲೆಂಜೂರು, ನಡುಗೋಡು, ಕೊಂಡೆಮೂಲ ಗ್ರಾಮಗಳ 2014-15ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜನಾರ್ಧನ ಕಿಲೆಂಜೂರು…

ನಿಧನ : ಕೃಷ್ಣಿ ಎಲ್. ಕುಂದರ್ ( 80ವರ್ಷ)

ಸುದ್ದಿ ಕಿನ್ನಿಗೋಳಿ:ಕಿನ್ನಿಗೋಳಿ ಮೆನ್ನಬೆಟ್ಟು ಮುಕ್ಕ ಮನೆ ನಿವಾಸಿ ಕೃಷ್ಣಿ ಎಲ್. ಕುಂದರ್ ( 80ವರ್ಷ) ಜುಲಾಯಿ 6 ಭಾನುವಾರದಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರಿಗೆ 4 ಪುತ್ರರು…

ಡಾ. ಕೆ. ಜಿ. ವಸಂತ ಮಾಧವರವರಿಗೆ ಕೊ.ಅ.ಉಡುಪ ಪ್ರಶಸ್ತಿ

ಸುದ್ದಿ9 :ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಸಾಹಿತಿ, ಸಂಶೋಧಕ ಡಾ. ಕೆ.ಜಿ.ವಸಂತ…

ರೋಟರಿ ಅನ್ನದಾನ ದಿನ

ಸುದ್ದಿ9 ಕಿನ್ನಿಗೋಳಿ:ಆಥರ್ಿಕವಾಗಿ ದುರ್ಬಲತೆ ಹೊಂದಿದ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿ ಆಥರ್ಿಕ ಸಬಲರನ್ನಾಗಿ ಮಾಡಲು ಸೇವಾ ಸಂಸ್ಥೆಗಳು ಮುಂದಾಗಬೇಕು ಎಂದು ರೋಟರಿ ಜಿಲ್ಲೆ 3180 ವಲಯ 3…

ಬಿಜೆಪಿ ಪ್ರಧಾನ ಕಾರ್ಯಾಲಯದ ಮುಂದೆ ಆತಂಕ ಮೂಡಿಸಿದ ಬ್ಯಾಗ್

ನವದೆಹಲಿ: ನವದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಬಿಜೆಪಿ ಪ್ರಧಾನ ಕಾರ್ಯಾಲಯದ ಮುಂದೆ ಬುಧವಾರ ಬೆಳಿಗ್ಗೆ 3 ಗಂಟೆಗೆ ಅನುಮಾನಾಸ್ಪದವಾಗಿ 3 ಬ್ಯಾಗ್‌ಗಳು ಕಂಡು ಬಂದಿದ್ದು ಭಯದ ವಾತಾವರಣವನ್ನು…

ಮಹಿಳೆಯ ಮೇಲೆ ಮೂವರಿಂದ ಅತ್ಯಾಚಾರ

ಫ‌ರೀದಾಬಾದ್‌: ಇಪ್ಪತ್ತು ವರ್ಷದ ಮಹಿಳೆಯ ಮೇಲೆ ಆಕೆಯ ಸೋದರ ಸಂಬಂಧಿ ಸಹಿತ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಮಹಿಳೆಗೆ ಮತ್ತು ಬರಿಸುವ ಪದಾರ್ಥವನ್ನು ಬೆರೆಸಲಾದ…

ಮಣಿಪಾಲ ಗ್ಯಾಂಗ್ ರೇಪ್ ಪ್ರಕರಣ: ಜು.19ಕ್ಕೆ ವಿಚಾರಣೆ ಮುಂದೂಡಿಕೆ

ಉಡುಪಿ: ಮಣಿಪಾಲ ವಿವಿ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜುಲೈ 19ಕ್ಕೆ ಮುಂದೂಡಿದೆ. ಮಂಗಳವಾರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ…

ಮೋದಿ ಆಪ್ತ ಅಮಿತ್ ಶಾ ಬಿಜೆಪಿ ಅಧ್ಯಕ್ಷ ಪಟ್ಟ

ನವದೆಹಲಿ: ನರೇಂದ್ರ ಮೋದಿ ಪರಮಾಪ್ತ, ಬಿಜೆಪಿಯ ಮಾಸ್ಟರ್ ಮೈಂಡ್ ಅಮಿತ್ ಶಾ ಅವರಿಗೆ ನಿರೀಕ್ಷೆಯಂತೆ ಬಿಜೆಪಿಯ ಅಧ್ಯಕ್ಷ ಪಟ್ಟ ನೀಡಲಾಗಿದೆ. ಈ ವಿಚಾರವನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ…