ಸನ್ಮಾನ ಕಾರ್ಯಕ್ರಮ
ಸುದ್ದಿ9ಬಂಟ್ವಾಳ ತಾಲ್ಲೂಕಿನ ರಾಯಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಳೆವಿದ್ಯಾಥರ್ಿ ಸಂಘದ ವತಿಯಿಂದ ಭಾನುವಾರ ನಡೆದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ನಿವೃತ್ತ…
ಸುದ್ದಿ9ಬಂಟ್ವಾಳ ತಾಲ್ಲೂಕಿನ ರಾಯಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಳೆವಿದ್ಯಾಥರ್ಿ ಸಂಘದ ವತಿಯಿಂದ ಭಾನುವಾರ ನಡೆದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ನಿವೃತ್ತ…
ಸುದ್ದಿ9ಪೊಳಲಿ ರಾಮಕೃಷ್ಣ ತಪೊವನದ ವತಿಯಿಂದ ಮೊಸರುಕುಡಿಕೆ ಉತ್ಸವವು ಆ.18ಸೋಮವಾರ ಬಹಳ ವಿಜೃಂಭಣೆಯಿಂದ ನಡೆಯಿತು. ಶ್ರೀ ಕೃಷ್ಣನ ಮೆರವಣಿಗೆಯೊಂದಿಗೆ ಮಡಕೆ ಹೊಡೆಯುವ ಸ್ಪದರ್ೆ, ಅಲ್ಲಲ್ಲಿ ಕಟ್ಟಲಾಗಿದ್ದ ಮೊಸರಿನ ಕುಡಿಕೆಗಳನ್ನು…
ಚಿತ್ರವೇ ಎಲ್ಲವನ್ನೂ ತಿಳಿಸುತ್ತದೆ ವಿವರಣೆ ಬೇಡ
ಸುರತ್ಕಲ್: ಸುರತ್ಕಲ್ಗೆ ಬೃಹತ್ ಗಾತ್ರದ ಅನಕೊಂಡಾವೊಂದು ಬಂದಿದ್ದು, ನುಂಗಲು ಬಾಯ್ದೆರೆದು ನಿಂತಿದೆ. ಶ್ ಹೆದರಬೇಡಿ, ಇದು ಇಲ್ಲಿನ ಕರ್ನಾಟಕ ಸೇವಾವೃಂದದ ವತಿಯಿಂದ ನಡೆಯುವ ಮೊಸರಕುಡಿಕೆ ಸಂರ್ಭದಲ್ಲಿ ಈ…
ಇದು ಅಷ್ಟಮಿ ಸ್ಪೆಷಲ್ ಕೈಕಂಬ: ತುಳುನಾಡಿನ ಜನರು ಕೋರಿದ ಕಟ್ಟ ಮಾಡುತ್ತಾರೆ, ಆದರೆ ತಾರಯಿದ ಕಟ್ಟವನ್ನೂ ಮಾಡುತ್ತಾರೆ. ಆದರೆ ಅದು ಅಷ್ಟಮಿಯದಂದು ಮಾತ್ರ. ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ…
ಸುದ್ದಿ9ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಸಾಧನೆಯ ಸುವರ್ಣಮಹೋತ್ಸವದ ವಷರ್ಾಚರಣೆಯ ಅಂಗವಾಗಿ ಸ್ಥಾಪಕ ದಿನಾಚರಣೆಯ ಅಂಗವಾಗಿ ಬಂಟ್ವಾಳ ಪ್ರಖಂಡದಲ್ಲಿ ಸುವರ್ಣ ಮಹೋತ್ಸವದ ಉದ್ಘಾಟನೆ ಮತ್ತು ಧಾಮರ್ಿಕ ಸಭೆ ಅಗಸ್ಟ್…
ಶ್ರೀನಗರ: ಪಾಕಿಸ್ತಾನದ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾನುವಾರ ರಾತ್ರಿ ಭಾರತೀಯ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮುವಿನ ಅರ್ನಿಯಾ ಮತ್ತು ಆರ್ಎಸ್…
ರಾಮನಗರ: ಪುರುಷತ್ವ ಪರೀಕ್ಷೆ ಹಿನ್ನಲೆ ಬಿಡದಿ ಮಠದ ಸ್ವಾಮೀಜಿ ನಿತ್ಯಾನಂದ ರಾಮನಗರದ ಸಿಜೆಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರಾಗಿದ್ದು, ಪುರುಷತ್ವ ಪರೀಕ್ಷೆ ವಿಚಾರಣೆಯನ್ನು ಆಗಸ್ಟ್ 23.ಕ್ಕೆ ಮುಂದೂಡಲಾಗಿದೆ. ನ್ಯಾಯಾಲಯ…
ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಸಮೀಪದಲ್ಲೆ ಇರುವ ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸ್ವಾಮಿ ವಿವೇಕಚೈತನ್ಯಾನಂದ ಅವರು ಮಕ್ಕಳಿಗೆ ಕೃಷ್ಣ ಸ್ಪಧರ್ೆಯು…
ಸುದ್ದಿ9ಮೂಡುಪೆರಾರ ಕಾರ್ಯಕ್ಷೇತ್ರದ ಮುಂಡೇವು ಎಂಬಲ್ಲಿ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ ಮಾಡಿ ಸ್ಚಚ್ಚತಾ ಕಾರ್ಯಕ್ರಮದ…
ಸುದ್ದಿ9ಕೈಕಂಬ: ಮನೆಯಲ್ಲಿದ್ದ ಹಳ್ಳಿಗರನ್ನು ಶ್ರೀಕೃಷ್ಣ ಪರಮಾತ್ಮ ಕುಣಿಸಿದ ಅಪರೂಪದ ಸನ್ನಿವೇಶ ಮಳಲಿ ವಠಾರದಲ್ಲಿ ಕಂಡುಬಂದಿತು, ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲು ಮಳಲಿ ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ…
ಕೈಕಂಬ: ಇಲ್ಲಿನ ಠಾಣಾ ವ್ಯಾಪ್ತಿಯ ಗುರುಪುರ ಬಂಡಸಾಲೆ ಎಂಬಲ್ಲಿ ನೀರಿನ ಆಳವಾದ ಹಳ್ಳಕ್ಕೆ ತಾವರೆ ಹೂ ಹೆಕ್ಕಲು ಹೋದಾತ ನೀರುಪಾಲಾದ ಘಟನೆ ಆದಿತ್ಯವಾರ ಮಧ್ಯಾಹ್ನ ಎರಡರ ಸುಮಾರಿಗೆ…
ಇಂದು ಮಧ್ಯಾಹ್ನ ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕೃಷ್ಣನ ಬಾಲಲೀಲೆಯನ್ನು ತೋರುವ ವಿವಿಧ ವಿನೋದಾವಳಿ ಕಾರ್ಯಕ್ರಮ ನಡೆಯಲಿದೆ.