Month: December 2014

ನಾಗಿ {ನಿಧನ}

ಸುದ್ದಿ9ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರ ನಿವಾಸಿ ನಾಗಿ(69ವ)ಡಿ.15 ಸೋಮವಾರ ಆಕಸ್ಮಿಕವಾಗಿ ನಿಧನಹೊಂದಿದರು. ಮೃತರು 2ಪುತ್ರ 1ಪುತ್ರಿಯನ್ನು ಅಗಲಿದ್ದಾರೆ.

ಪೇಶಾವರ ಸೇನಾ ಶಾಲೆಯ ಮೇಲೆ ತಾಲಿಬಾನ್ ಉಗ್ರರ ದಾಳಿ; 126 ಸಾವು

ಪೇಶಾವರ: ಭಯೋತ್ಪಾದನೆಗೆ ಪರೋಕ್ಷ ಬೆಂಬಲ ನೀಡುತ್ತಿರುವ ಪಾಕಿಸ್ತಾನ ಇದೀಗ ಅದರ ಫಲವನ್ನು ಅನುಭವಿಸುತ್ತಿದೆ. ತಾಲಿಬಾನ್ ಉಗ್ರರು ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು,…

27 ಜನ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ ಕ್ರೈಸ್ತ ಮಿಶನರಿಗಳು

ಲಖ್ನೌ : ಉತ್ತರ ಪ್ರದೇಶದಲ್ಲಿ 57 ಹಿಂದೂ ಕುಟುಂಬಗಳು ಹಿಂದೂ ಧರ್ಮಕ್ಕೆ ಮರುಮತಾಂತರ ಆದ ಬೆನ್ನಲ್ಲೇ ಇದಕ್ಕೆ ಸೆಡ್ಡು ಹೊಡೆಯುವಂತೆ ಕ್ರೈಸ್ತ ಮಿಶನರಿಗಳು 27 ಜನ ಹಿಂದೂಗಳನ್ನು…

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷರಾಗಿ ಪಾಲೆಮಾರ್ ಆಯ್ಕೆ

ಮಂಗಳೂರು: ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ದಂಧೆ ವ್ಯಾಪಕವಾಗಿದ್ದು, ಉಳಾಯಿಬೆಟ್ಟು ಗಲಭೆ ಪ್ರಕರಣದೊಂದಿಗೆ ಸಂಬಂಧ ಹೊಂದಿದೆ. ಜಿಲ್ಲೆಯ ಕಾಂಗ್ರೇಸ್ ನಾಯಕರು ಈ ದಂಧೆಕೋರರಿಗೆ ಆಶ್ರಯದಾತರಾಗಿದ್ದಾರೆಂದು ಮಾಜಿ ಸಚಿವ ಜೆ.ಕೃಷ್ಣ…

ಬಸ್ ಪ್ರಯಾಣ ದರ ಇಳಿಸಲು ಬಿಜೆಪಿ ಆಗ್ರಹ

ಮಂಗಳೂರು: ಕಳೆದ 6 ತಿಂಗಳಿಂದ 8 ಬಾರಿ ಇಳಿಕೆಯಾಗಿದ್ದು, ಈ ಅವಧಿಯಲ್ಲಿ ಲೀ.1ರ 10 ರೂಪಾಯಿಯಷ್ಟು ಇಳಿಕೆಯಾಗಿದೆ. ಪೆಟ್ರೋಲ್ ದರ ರೂ.14 ರಷ್ಟು ಇಳಿಕೆಯಾಗಿದೆ. ಆದರೂ ಜನಸಾಮಾನ್ಯರು…

ಡಿ.31ರ ಅನಾಚಾರ ತಡೆಯಲು ಹಿಂದೂಜನಜಾಗೃತಿ ಸಮಿತಿಯಿಂದ ಡೀಸಿಗೆ ಮನವಿ

ಮಂಗಳೂರು: ದಿನಾಂಕ 16-12-2014 ರಂದು ಹಿಂದೂಜನಜಾಗೃತಿ ಸಮಿತಿ ವತಿಯಿಂದ ಡಿಸೆಂಬರ್ 31 ರ ರಾತ್ರಿ ತೀರ್ಥಕ್ಷೇತ್ರ, ಪ್ರವಾಸಿತಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿಹೊಸ ವರ್ಷದ ಹೆಸರಿನಲ್ಲಿ ನಡೆಯುವ ಅನುಚಿತ…

ಹಿಂದೂ ಧರ್ಮಕ್ಕೆ ಮರುಮತಾಂತರ: ಓರ್ವ ಸೆರೆ

ಲಖ್ನೌ : ‘ಉತ್ತರ ಪ್ರದೇಶ’ದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಂದಕಿಶೋರ್ ವಾಲ್ಮೀಕಿ…

ಬಂಟ್ವಾಳ: ವಿವಿಧ ಸೇವಾಸಂಘಗಳಿಂದ ರಕ್ತದಾನ ಶಿಬಿರ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ರೋಟರಿ ಕ್ಲಬ್ ಬಂಟ್ವಾಳ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಂಬೆ ವಲಯ ಇದರ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು, ವೆನ್ಲಾಕ್ ಸಕರ್ಾರಿ…

ಕೆಂಡದಲ್ಲಿ ಸ್ನಾನ ಮಾಡಿದ ಅಯ್ಯಪ್ಪ ಭಕ್ತರು!

ಬಜ್ಪೆ: ಅಯ್ಯಪ್ಪ ಭಕ್ತಿಯಲ್ಲಿ ಅಭಯ ಪ್ರಾಪ್ತಿಯ ನಂಬಿಕೆ ಅಗಾಧ. ಸಾತ್ವಿಕ ಭಕ್ತಿ ಮನುಜನ ಬದುಕಿನ ದಾರಿದೀಪ ಆದರೆ ವೃತ, ನಿಯಮ, ನಿಷ್ಠೆ, ಭಕ್ತಿ ಕೆಲ ದಿನಗಳಿಗಷ್ಟೇ ಸೀಮಿತವಾಗಿರದೆ…

ತಲಾಖ್ ವಿರುದ್ಧ ಕೋರ್ಟಿಗೆ ಮೊರೆ ಹೋದ ಮುಸ್ಲಿಂ ಮಹಿಳೆ

ರಾಯ್ಬರೇಲಿ (ಉ ಪ್ರ) : ಇಸ್ಲಾಮಿಕ್ ಸಂಪ್ರದಾಯದಂತೆ 2012ರಲ್ಲಿ ಗಂಡನಿಂದ ವಿಚ್ಛೇದನ ಪಡೆದಿದ್ದ 28 ವರ್ಷದ ಮಹಿಳೆಯೊಬ್ಬಳು ತಲಾಖ್ ನೀಡಲು ನಿರಾಕರಿಸಿ, ವಿಚ್ಛೇದನ ರದ್ದುಪಡಿಸಬೇಕೆಂದು ಕೋರಿ ಕೋಟರ್ಿಗೆ…

ಆತ ಕಣ್ಣಾದ; ಆಕೆ ಹೆಜ್ಜೆಯಾದಳು: ಹೀಗೊಂದು ಆದರ್ಶದ ಮದುವೆ

ಮೂಡುಬಿದಿರೆ: ಆಕೆ ಬೋರುಗುಡ್ಡೆಯ ದೂಜ ಮೂಲ್ಯ-ವಸಂತಿ ದಂಪತಿಯ ತೃತೀಯ ಪುತ್ರಿ ರೇವತಿ. ಅಂಧೆಯಾದರೇನಂತೆ ಆಕೆಯ ಬಾಳಿಗೆ ಬೆಳಕು ನೀಡುವಲ್ಲಿ ವಿಕಲಚೇತನನೊಬ್ಬ ಮುಂದಾಗಿದ್ದು ಅದೂ ಅಂತರ್ಜಾತಿ ಮದುವೆಯಾಗುವುದರೊಂದಿಗೆ. ಹೀಗೊಂದು…

ಹಂಡೇಲು: ಮನೆಯ ಅಂಗಳದಲ್ಲಿ ಪಿಕ್ಅಪ್ ಪಲ್ಟಿ

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಹಂಡೇಲು ಎಂಬಲ್ಲಿ ಮಂಗಳವಾರ ಮುಂಜಾನೆ ಪಿಕ್ಅಪ್ ವಾಹನ ರಸ್ತೆ ಬದಿಯ ಮನೆಯ ಅಂಗಳಕ್ಕೆ ಪಲ್ಟಿಯಾಗಿದೆ. ಮಂಗಳೂರು ನೀರುಮಾರ್ಗದ ಓಶಿಯನ್ ಡಿಜೆ ಸೌಂಡ್ಸ್ನ…

ಮೊಬೈಲ್ ಕಳ್ಳನ ಬಂಧನ

ಮೂಡುಬಿದರೆ: ವಿದ್ಯಾಗಿರಿಯ ಮೊಬೈಲ್ ಅಂಗಡಿಯಿಂದ ಶನಿವಾರ ರಾತ್ರಿ 6 ಮೊಬೈಲ್ಗಳನ್ನು ಕದ್ದ ಉತ್ತರ ಪ್ರದೇಶದ ಆರೋಪಿಯನ್ನು ಸೋಮವಾರ ಸ್ವರಾಜ್ಯ ಮೈದಾನ ಬಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು…

`ಮಿಸ್ ಸುಪ್ರಾ’ ಆಶಾ ಭಟ್ಗೆ ಆಳ್ವಾಸ್ನಲ್ಲಿ ಸನ್ಮಾನ

ಮೂಡುಬಿದರೆ: ಮಿಸ್ ಸುಪ್ರಾ ನ್ಯಾಷನಲ್-2014 ಸ್ಪಧರ್ಾ ವಿಜೇತೆ, ಆಳ್ವಾಸ್ ಪಿಯು ಕಾಲೇಜಿನ 2010ರಲ್ಲಿ ವಿದ್ಯಾಥರ್ಿಯಾಗಿದ್ದ, ಆಶಾ ಭಟ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸೋಮವಾರ ಸಂಜೆ…