Month: January 2015

ರಕ್ಷಣೆಗೆ ಪೊಲೀಸರ ಮೊರೆ ಹೋದ ಪ್ರೇಮಿಗಳು

ಮಂಗಳೂರು: ನಾಪತ್ತೆಯಾಗಿದ್ದ ಕ್ರಿಶ್ಚಿಯನ್ ಸಮುದಾಯದ ಯುವತಿ ಬಂಟ ಸಮುದಾಯದ ಯುವಕನನ್ನು ವರಿಸಿದ ಪ್ರಸಂಗ ನಗರದಲ್ಲಿ ಜರಗಿದ್ದು, ಅಂತರ್ಜಾತಿ ವಿವಾಹವಾಗಿರುವುದರಿಂದ ಸಮಾಜದಿಂದ ಬರುವ ಬೆದರಿಕೆ ಗಳಿಂದ ರಕ್ಷಣೆ ಒದಗಿಸುವಂತೆ…

ಬ್ಯಾನರ್ ಹರಿದ ವಿಚಾರ; ಹಲ್ಲೆ

ಪುತ್ತೂರು: ಬ್ಯಾನರ್ ಹರಿದ ವಿಚಾರಕ್ಕಾಗಿ ವಿದ್ಯಾರ್ಥಿಗಳ ತಂಡ ವೊಂದು ಹಲ್ಲೆ ನಡೆಸಿದೆ ಎಂದು ಆರೋ ಪಿಸಿ ವಿದ್ಯಾರ್ಥಿಯೋರ್ವ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿ…

ಬಂಟ್ವಾಳ: ಸರ್ಕಾರಿ ಜಮೀನು ಒತ್ತುವರಿ ಪ್ರಕರಣ ; 635 ಮಂದಿಗೆ ನೋಟೀಸು

ಸುದ್ದಿ9ಬಂಟ್ವಾಳ:ರಾಜ್ಯದೆಲ್ಲೆಡೆ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್ಗೆ ಸಲ್ಲಿಸಲಾಗಿರುವ ಸಾರ್ವಜನಿಕ ರಿಟ್ ಅರ್ಜಿ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆಯಂತೆ ತಾಲ್ಲೂಕಿನಲ್ಲಿ ಡಿ.ಸಿ.ಮನ್ನಾ ಜಮೀನು ಸೇರಿದಂತೆ ಈಗಾಗಲೇ…

ಆಳ್ವಾಸ್ನಲ್ಲಿ ಅದಿವಾಸಿ ಚಿತ್ರಕಲಾ ಶಿಬಿರಕ್ಕೆ ಚಾಲನೆ

ಸುದ್ದಿ9 ಮೂಡುಬಿದರೆ: ಆಳ್ವಾಸ್ ವರ್ಣವಿರಾಸತ್ ರಾಷ್ಟ್ರೀಯ ಕಲಾಶಿಬಿರಕ್ಕೆ ಪೂರಕವಾಗಿ ನಡೆಯುವ ಸಾಂಪ್ರದಾಯಿಕ ಹಾಗೂ ಅದಿವಾಸಿ ಕಲಾವಿದರ ಚಿತ್ರಕಲಾ ಶಿಬಿರಕ್ಕೆ ಶುಕ್ರವಾರ ವಿದ್ಯಾಗಿರಿಯಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ಪ್ರಜ್ಞಾ…

ಕೈಕಂಬ ಅಡ್ಡೂರಿನಲ್ಲಿ ಈದ್ ಮಿಲಾದ್ ಆಚರಣೆ

ಸುದ್ದಿ9ಕೈಕಂಬ: ಮಸಲ್ಮಾನರ ಪವಿತ್ರ ಹಬ್ಬ ವಿಶ್ವ ವಿಮೋಚಕ ಪ್ರವಾದಿ ಮುಹಮ್ಮದ್ ಮುಸ್ತಫಾರವರ ಈದ್ ಮಿಲಾದ್ ಪ್ರಯುಕ್ತ ಇಂದು ಬೆಳಗ್ಗೆ ಕೈಕಂಬ ಅಡ್ಡೂರಿನಲ್ಲಿ ಮುಸಲ್ಮಾನ ಭಾಂಧವರು ಈದ್ ಮಿಲಾದ್…

ಎಕ್ಸಲೆಂಟ್ ಕಾಲೇಜಿನಲ್ಲಿ ರೋಟೆಕ್ಸ್ ರಾಜ್ಯಮಟ್ಟದ ಚರ್ಚಾಸ್ಪರ್ಧೆ

ಗ್ರಾಮಗಳಿಂದ ವಿಜ್ಞಾನಿ’ ಶ್ರೇಷ್ಠ ಚಿಂತನೆ ಸುದ್ದಿ9 ಮೂಡುಬಿದರೆ: ತಾಂತ್ರಿಕ ಹಾಗೂ ವೃತ್ತಿಪರ ವಿದ್ಯಾಬ್ಯಾಸಗಳು ನಗರಕ್ಕೆ ಸೀಮಿತ ಎಂಬ ಭಾವನೆ ಇಂದು ದೂರವಾಗುತ್ತಿದೆ. ಎಕ್ಸಲೆಂಟ್ನಂತಹ ದೂರದೃಷ್ಠಿಯ ಸಂಸ್ಥೆಗಳಿಂದ ವಿಜ್ಞಾನಿಗಳನ್ನು…

ಒಂದು ದಿನದ ಅಂತರದಲ್ಲಿ ಸಾವಲ್ಲಿ ಒಂದಾದ ದಂಪತಿ

ಸುದ್ದಿ9 ಮೂಡುಬಿದಿರೆ: ಅಪರೂಪದ ಪ್ರಕರಣವೆಂಬಂತೆ ಶತಾಯುಷಿಯಾಗಿದ್ದು ಗುರುವಾರ ಮೃತಪಟ್ಟಿದ್ದ ಪತಿಯನ್ನು ಒಂದೇ ದಿನದ ಅಂತರದಲ್ಲಿ ಹಿಂಬಾಲಿಸಿದಂತೆ ಶುಕ್ರವಾರ ಪತ್ನಿಯೂ ಮೃತಪಟ್ಟ ಘಟನೆ ಇಲ್ಲಿನ ಕಲ್ಲಬೆಟ್ಟು ಎಂಬಲ್ಲಿ ನಡೆದಿದೆ.…

ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಬ್ರಹ್ಮಕಲಸದ ಸಭಾ ಕಾರ್ಯಕ್ರಮ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮದ ಆಅಧ್ಯಕ್ಷತೆಯನ್ನು ಸಂಸದ…

ಭೂಸ್ವಾಧೀನ ಆಧ್ಯಾದೇಶ: ರಾಷ್ಟ್ರಪತಿಗೆ ಮನವಿಗೆ ನಿರ್ಧಾರ

ಮೂಡುಬಿದರೆ: ಕೇಂದ್ರ ಸರ್ಕಾರ ಬೃಹತ್ ಉದ್ದಿಮೆ ಸ್ಥಾಪನೆ ಕುರಿತಂತೆ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ರೈತರ ಅನುಮತಿ ಹಾಗೂ ಪರಿಸರ ಅಧ್ಯಯನ ಅನಗತ್ಯ ಎಂಬ ಕೇಂದ್ರ ಸರ್ಕಾರ ಉದ್ದೇಶಿಸಿರುವ…

ಬಜ್ಜೋಡಿ ಇನ್ಫಾಂಟ್ ಮೇರಿ ಚರ್ಚ್ ಇಂದು ಉದ್ಘಾಟನೆ

ಕೈಕಂಬ: ಬಿಕರ್ನಕಟ್ಟೆಯ ಬಜ್ಜೋಡಿ ಎಂಲ್ಲಿರುವ ಇನ್ಫಾಂಟ್ ಮೇರಿ ಚರ್ಚ್ ಇಂದು ಉದ್ಘಾಟನೆಗೊಂಡಿತು. ಇದರ ಉದ್ಘಾಟನೆಯನ್ನು ಕರ್ನಾಟಕ ಗೋವಾ ಪ್ರಾಂತ್ಯದ ಚರ್ಚ್ ಧರ್ಮ ಗುರು ಚಾರ್ಲ್ಸ್ ಸೆರೆವೋ ಓಸಿಡಿ…

ಅಮೃತಸರದಲ್ಲಿ 40 ಕ್ರೈಸ್ತ ಕುಟುಂಬಗಳು ಸಿಖ್ ಧರ್ಮಕ್ಕೆ ಮರುಮತಾಂತರ

ಅಮೃತಸರ: ಆರ್ ಎಸ್ ಎಸ್ ತನ್ನ ಘರ್ ವಾಪಸಿ ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಿದೆ. ಈಗ ಎನ್‌ಡಿಎ ಅಂಗಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ ಆಡಳಿತದಲ್ಲಿರುವ ಪಂಜಾಬ್‌ನಲ್ಲಿ ಮರುಮತಾಂತರ ನಡೆದಿದೆ.…

ವಾಮಂಜೂರು ಚರ್ಚ್‍ನಲ್ಲಿ ಹೊಸ ವರ್ಷದ ಸಡಗರ

ವಾಮಂಜೂರು: ವಾಮಂಜೂರಿನ ಸೈಂಟ್ ಜೋಸೆಫ್ ಚರ್ಚ್‍ನಲ್ಲಿ ನೂತನ ವರ್ಷ 2015ನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಚರ್ಚ್‍ನಲ್ಲಿ ಹಲವಾರು ಫಾದರ್‍ಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳ ಮೂಲಕ ಹೊಸ ವರ್ಷಕ್ಕೆ…

ಈಕೆ ಬಿಚ್ಚಿದರೂ ಸುದ್ದಿ, ಬಿಚ್ಚದಿದ್ದರೂ ಸುದ್ದಿ; ತುಂಬಾ ಬಿಚ್ಚಿದರಂತು ಸುದ್ದಿಯೇ ಸುದ್ದಿ.

ಮುಂಬೈ: ತುಂಬಾ ಸೆಕ್ಸೀ ಇಮೇಜ್ ಹಾಗೂ ಕೂಲ್ ಪರ್ಸನಾಲಿಟಿ ಇರುವ ಹುಡುಗಿ ಪೂನಂ ಪಾಂಡೆ. ಈಕೆ ಬಿಚ್ಚಿದರೂ ಸುದ್ದಿ, ಬಿಚ್ಚದಿದ್ದರೂ ಸುದ್ದಿ. ತುಂಬಾ ಬಿಚ್ಚಿದರಂತು ಸುದ್ದಿಯೇ ಸುದ್ದಿ.…

ನಂಗೆ ಈಜುಡುಗೆ ಅಂದ್ರೆ ತುಂಬಾ ಬೋರು ಅಂದ ಪ್ರಿಯಾಂಕ

ನವದೆಹಲಿ: 2000ರಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದಾಗ ಈ ಸುತ್ತು ಇರಲಿಲ್ಲ ಎಂಬುದನ್ನು ಮೆಲುಕು ಹಾಕಿಕೊಂಡ ಪ್ರಿಯಾಂಕಾ ಚೋಪ್ರಾ ಎತ್ತರದ ಚಪ್ಪಲಿ, ಈಜುಡುಗೆ ಧರಿಸಿ, ಅಷ್ಟೊಂದು…