Month: February 2015

ಕೆಂಜಾರು : ಸಿಸಿ ಕ್ಯಾಮೆರಾಗೆ ಚಾಲನೆ

ಬಜಪೆ : ಸಾರ್ವಜನಿಕ ಸ್ಥಳಗಳಲ್ಲಿ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಮುಖ್ಯ ರಸ್ತೆಯ ಎಲ್ಲೆಡೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ…

ಬಜಪೆಯ ಅವಳಿ ಸೋದರಿಯರಿಂದ ಮಲೇಷ್ಯಾದಲ್ಲಿ ನೃತ್ಯಾವಳಿ *ನೃತ್ಯಶ್ರೀ* ಪ್ರಶಾಸ್ತಿಯ ಪ್ರಭಾವಳಿ.

ಬಜಪೆ : ಬಜಪೆ ಸುಂಕದಕಟ್ಟೆಯ ಪ್ರತಿಭಾವಂತ ಅವಳಿ ಸೋದರಿಯರಾದ ಶ್ರೇಯಾ ಎಸ್. – ಶ್ರಾವ್ಯ ಎಸ್. ಅವರು ಇತ್ತೀಚೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ 3ನೇ ವಿಶ್ವ ಕನ್ನಡ ಸಾಂಸ್ಕೃತಿಕ…

“ಸನ್ಮಾನ- ಪುರಸ್ಕಾರ”

ಕೈಕಂಬ: ಪೊಳಲಿ ರಾಜಶ್ರೀ ಯುವಕ ಮಂಡಲದ ವಾರ್ಷಿಕೊತ್ಷವದ ಸಂದರ್ಭದಲ್ಲಿ ಮೆಸ್ಕಾಂ ಲೈನ್ಮ್ಯಾನ್ ಕುಮಾರ ,( ಶ್ರಮ ಜೀವಿ ಪ್ರಶಸ್ತಿ ಪುರಸ್ಕೃತರು) ಸೀತಮ್ಮ ಗಾಣದಬೆಟ್ಟು ಪೊಳಲಿ, (ಮಾದರಿ ಮಹಳಾ…

ಶ್ರೀ ಶನೈಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ಶ್ರೀ ಶನಿ ಪೂಜೆ ಮತ್ತು ಶ್ರೀ ಶನೀಶ್ವರ ಯಕ್ಷಗಾನ ತಾಳಮದ್ದಳೆ

ಬಂಟ್ವಾಳ : ದುಬೈ ಶ್ರೀ ಶನೈಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ಮೂರನೇ ವರ್ಷದ ಶ್ರೀ ಶನಿ ಪೂಜೆ ಮತ್ತು ಶ್ರೀ ಶನೀಶ್ವರ ಯಕ್ಷಗಾನ ತಾಳಮದ್ದಳೆಯು ದುಬೈ ಜೆಎಸ್‍ಎಸ್…

ದೊಡ್ಡಿಕಟ್ಟೆ : ಮಹಾಶಿವ ರಾತ್ರಿ

ಸುದ್ದಿ9 ಬಜ್ಪೆ :ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರದಲ್ಲಿ ಫೆ.17ರಂದು ಮಹಾಶಿವರಾತ್ರಿ ಪ್ರಯುಕ್ತ ನಾನಾ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮ ನಡೆಯಲಿವೆ. ಬೆಳ್ಳಗ್ಗೆ 6.25ಕ್ಕೆ ಗಣಪತಿ ಹೋಮ, 8.30ಕ್ಕೆ…

ಬಿ.ಸಿ.ರೋಡ್: ಕಿಡ್ನಿ ಆರೋಗ್ಯ ಜನಜಾಗೃತಿ ಜಾಥಾ

ಬಂಟ್ವಾಳ : ಮಂಗಳೂರಿನ ನೆಪ್ರೋ ಯುರೋಲಜಿ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯ ವಿವಿಧ ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ಜ 13 ರಿಂದ ಮಾ 12 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ…

ಪ್ರೇಮಿಗಳ ದಿನದ ಅವಾಂತರ: ಅಪ್ರಾಪ್ತ ಜೋಡಿಗೆ ಮದುವೆ ಮಾಡಿಸಲು ಯತ್ನಿಸಿದ ಹಿಂದೂ ಮಹಾಸಭಾ

ಮಂಗಳೂರು: ವಾಲೆಂಟೈನ್ ಡೇ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‍ನಲ್ಲಿ ಲಲ್ಲೆಗರೆಯುತ್ತಿದ್ದ ಅಪ್ರಾಪ್ತ ಜೋಡಿ ಹಿಂದೂ ಮಹಾಸಭಾದ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದು, ಅವರು ಅವರಿಗೆ ಮದುವೆ ಮಾಡಿಸಲು ಮುಂದಾದ…

ಸಂಚಾರಿ ಮಾರುಕಟ್ಟೆ ವಾಹನದಲ್ಲಿ ಸ್ತ್ರೀ ಶಕ್ತಿ ಸದಸ್ಯರು ಉತ್ಪಾದಿಸಿದ ವಸ್ತುಗಳ ಮಾರಟ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ವತಿಯಿಂದ ಬಂಟ್ವಾಳ ಸ್ತ್ರೀ ಶಕ್ತಿ ಸದಸ್ಯರು ಉತ್ಪಾದಿಸಿದ ವಸ್ತುಗಳನ್ನು ಸಂಚಾರಿ ಮಾರುಕಟ್ಟೆ ವಾಹನದಲ್ಲಿ…

ಕೊಣಾಜೆ ಮಂಗಳೂರು ವಿ.ವಿಗೆ ಎಸ್ ಎಫ್ ಐ ನಿಂದ ವಿ.ವಿ ಚಲೋ

ಉಳ್ಳಾಲ : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 2007-08ರ ಪದವಿ ವಿಭಾಗದ ಪರೀಕ್ಷೆಗಳಿಗೆ ಅಳವಡಿಸಲಾದ ಸಮ ಬೆಸ ಪದ್ಧತಿ ರದ್ದಿಗೆ ಆಗ್ರಹಿಸಿ ಶನಿವಾರ ಸ್ಟೂಡೆಂಟ್ಸ್ ಪೆಡರೇಶನ್ ಆಫ್ ಇಂಡಿಯಾ…

ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮ ಪಂಚಾಯಿತಿಗೆ ಅನ್ಯಾಯ :ಸತೀಶ್ ಕುಂಪಲ

ಉಳ್ಳಾಲ: ಪಂಚಾಯತ್‍ರಾಜ್ ವ್ಯವಸ್ಥೆಯಡಿ ಹೊಸ ನೀತಿಗಳ ಜಾರಿಯಿಂದಾಗಿ ಗ್ರಾಮ ಪಂಚಾಯಿತಿಗೆ ಯಾವುದೇ ಅಧಿಕಾರವಿಲ್ಲದೇ ಆಡಳಿತ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್…

ಮಹಾನಗರ ಪಾಲಿಕೆಯಲ್ಲಿ ಆಧಾರ್‍ಗಾಗಿ ಭಾರೀ ಕಾಳಗ!

ಮಂಗಳೂರು: ಆಧಾರ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರಕಾರ ಸೂಚಿಸಿದ ಹಿನ್ನೆಲೆಯಲ್ಲಿ ಜನರು ಆಧಾರ್ ಕಾರ್ಡ್ ನಡೆಸಲು ಪರದಾಟ ನಡೆಸುತ್ತಿದ್ದಾರೆ. ಮಂಗಳೂರಿನ ಲಾಲ್‍ಭಾಗ್‍ನಲ್ಲಿರುವ ಮಹಾನಗರಪಾಲಿಕೆಯಲ್ಲಿ ಆಧಾರ್ ಕಾರ್ಡ್…

ಕೋರ್ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವದ ಪಂಚಮ ವಾರ್ಷಿಕೋತ್ಸವ

ಸುದ್ದಿ9 ಕೈಕಂಬ: ಕಂದಾವರ ಕೈಕಂಬದ ಶ್ರಿ ರಾಮ ಸೇವಾಂಜಲಿ ಶ್ರೀ ಕೋರ್ದಬ್ಬು ದೈವಸ್ಥಾನದ ನೇಮೋತ್ಸವದ ಪ್ರಯುಕ್ತ ಫೆ.14ರಂದು ಶನಿವಾರ ನಮ್ಮ ಕಲಾ ಸಂಸ್ಥೆಯ ಪಂಚಮ ವಾರ್ಷಿಕೋತ್ಸವದ ಸಭಾ…

ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಕೇಜ್ರಿವಾಲ್

ನವದೆಹಲಿ: ಜನಲೋಕಪಾಲ್ ಪ್ರಕರಣದ ಹಿನ್ನಲೆಯಲ್ಲಿ ಒಂದು ವರ್ಷದ ಹಿಂದೆ ಇದೇ ದಿನ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ರಾಜೀನಾಮೆ ನೀಡಿದ್ದರು. ಎಎಪಿ ಪಕ್ಷದ ಅಭೂತಪೂರ್ವ ಗೆಲುವಿನ…