Month: March 2015

ಮೆಲ್ಕಾರ್ : ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ: ಇತ್ತೀಚೆಗೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಮುಸ್ಲಿಂ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದ ಪ್ರಕರಣ ಸಂಬಂಧಿಸಿ ಮೃತ ಮಹಿಳೆ ಬುಶ್ರಾಳ…

ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಬಂಟ್ವಾಳ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ವಾಪಾಸ್ಸಾಗುತ್ತಿದ್ದ ಮೂರು ಮಂದಿ ವಿದ್ಯಾರ್ಥಿಗಳ ಮೇಲೆ ಪೂರ್ವದ್ವೇಷದ ಹಿನ್ನಲೆಯಲ್ಲಿ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಎಸ್‍ವಿಎಸ್ ಕಾಲೇಜಿನಲ್ಲಿ ಗುರುವಾರ…

ಹೊಂಬೆಳಕು ಬೇಸಿಗೆ ಶಿಬಿರ

ಬಂಟ್ವಾಳ: ಪ್ರಕೃತಿ ಮನುಷ್ಯನ ಪ್ರಗತಿಗೆ ಪೂರಕವಾಗಿದೆ. ನಾವು ಪ್ರಕೃತಿಯನ್ನು ಶೋಷಣೆ ಮಾಡದೆ ಅದನ್ನು ಪೋಷಣೆ ಮಾಡುವುದರ ಮೂಲಕ ಪ್ರಕೃತಿಯ ಅರಾಧಕರು ನಾವಾಗಬೇಕು. ಸದ್ಗುಣಗಳನ್ನು ಬೆಳೆಸುವ ಈ ಶಿಬಿರ…

ಸಜೀಪಮೂಡ ಸ್ಮಶಾನ ನಿರ್ಮಾಣ ಅಬಕಾರಿ ವರ್ಗಕ್ಕೆ ಕೃತಜ್ಞತೆ

ಬಂಟ್ವಾಳ: ಬಹು ದೀರ್ಘ ಸಮಯದಿಂದ ಸಜೀಪಮೂಡ ಗ್ರಾಮದದಲ್ಲಿ ಸ್ಮಶಾನ ನಿರ್ಮಾಣದ ಉದ್ದೇಶವು ಪ್ರಸ್ತುತ ಈಡೇರಿದ್ದು, ದ. ಕ. ಜಿಲ್ಲಾ„ಕಾರಿಗಳು ಸರ್ವೆ ನಂಬ್ರ 246/1ಎ1ರಲ್ಲಿ 0. 45 ಎಕ್ರೆ…

ಎಸೆಸ್ಸೆಲ್ಸಿ ಪರೀಕ್ಷೆ: ದ.ಕ.-36,514, ಉಡುಪಿ -17,112 ವಿದ್ಯಾರ್ಥಿಗಳು

ಮಂಗಳೂರು/ಉಡುಪಿ: ಎಸೆಸ್ಸೆಲ್ಸಿ ಪರೀಕ್ಷೆ ಮಾ. 30ರಿಂದ ಎ.13ರವರೆಗೆ ದ.ಕ. ಜಿಲ್ಲೆಯ 100 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 36514 ಮಂದಿ ಮತ್ತು ಉಡುಪಿ ಜಿಲ್ಲೆಯ 58 ಪರೀಕ್ಷಾ…

ಬಂಟ್ವಾಳ ತಾಲೂಕಿನ 100 ಹಿರಿಯ ಪ್ರಾಥಮಿಕ ಶಾಲೆಗೆ ತುಳು ಅಕ್ಷರಮಾಲೆ ವಿತರಣೆ

ಬಂಟ್ವಾಳ : ತುಳು ಲಿಪಿ ಮುಖ್ಯ ಶಿಕ್ಷಕ ಬಿ.ತಮ್ಮಯನವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜರವರು 100 ಹಿರಿಯ ಪ್ರಾಥಮಿಕ ಶಾಲೆಗಳಿಗೆ ತುಳು ಲಿಪಿ ಅಕ್ಷರ…

ದೇವಸ್ಥಾನಗಳಾದರೂ ಪರಿಸರ ಪ್ರಿಯವಾಗಬೇಕಲ್ಲವೇ?

ಮೊನ್ನೆ ದೇವಸ್ಥಾನವೊಂದರಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ಸಾಲಾಗಿ ವೃತಧಾರಿಗಳು ಕುಳಿತಿದ್ದರು. ಪೂಜೆಯ ಸಂದರ್ಭ ವೃತಧಾರಿಗಳ ಎದುರಿಗೆ ಬಾಳೆ ಎಲೆ ಹಾಕಿ ಅದರಲ್ಲಿ ಅಕ್ಕಿ, ತೆಂಗಿನಕಾಯಿ, ವೀಳ್ಯ,…

ಎಪ್ರಿಲ್ 11ರಿಂದ 13ರತನಕ ಮಣಿನಾಲ್ಕೂರಿನಲ್ಲಿ 3ನೇ ವರ್ಷದ ಪಚ್ಚೆಪರ್ಬ

ಬಂಟ್ವಾಳ: 3ನೇ ವರ್ಷದ ಪಚ್ಚೆಪರ್ಬ ಮಕ್ಕಳ ರಾಜ್ಯಮಟ್ಟದ ರಜಾ ಶಿಬಿರಕ್ಕೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆಯ ಹಸಿರು ಅಂಗಳ ಸಜ್ಜಾಗುತ್ತಿದೆ. ರಂಗಸಾಂಗತ್ಯ ಮಣಿನಾಲ್ಕೂರು ಮತ್ತು ಅರಿವು…

ಗುರುಪುರ: ಜಿಲ್ಲೆಯ ಖ್ಯಾತ ಜವುಳಿ ಉದ್ಯಮಿ ಗಜಾನನ ಪ್ರಭು ಆತ್ಮಹತ್ಯೆ

ಗುರುಪುರ: ಜವುಳಿ ಉದ್ಯಮದಿಂದ ಮನೆಮಾತಾಗಿದ್ದ ಜಿಲ್ಲೆಯ ಖ್ಯಾತ ಉದ್ಯಮಿ ಗಜಾನನ ಪ್ರಭು (55) ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಗರದ ಹೊರವಲಯದ…

ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ

ಪೊಳಲಿ:ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೋತ್ಸವವು “ಪೊಳಲಿಜಾತ್ರೆ” ಎಂದೇ ಪ್ರತೀತಿ ಇಲ್ಲಿಯ ಉತ್ಸವಾದಿಗಳು ನಡೆಯುವುದು ಸುಬ್ರಹ್ಮಣ್ಯ ಸ್ವಾಮಿಗೆ ಇದು ಇಲ್ಲಿಯ ವಿಶೇಷತೆ ಮೀನ ಮಾಸದ…

ಬಂಟ್ವಾಳ ಪುರಸಭೆ ಬಜೆಟ್ ಮಂಡನೆ

ಬಂಟ್ವಾಳ:ಬಂಟ್ವಾಳ ಪುರಸಬಾ ವ್ಯಾಪ್ತಿಯಲ್ಲಿ ಕೆಲವೊಂದು ಪ್ರಭಾವಿ ವ್ಯಕ್ತಿಗಳು ಒಂದೇ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಕುಡಿಯುವ ನೀರು ಸಂಪರ್ಕ ಪಡೆದಿದ್ದರೂ ಅವರಿಗೆ ನೋಟೀಸು ಜಾರಿಗೊಳಿಸುವಲ್ಲಿ ಪುರಸಭೆ ವಿಫಲವಾಗಿದೆ ಎಂದು…

ಮೆಲ್ಕಾರ್: ಮಹಿಳೆ ಶಂಕಾಸ್ಪದ ಸಾವು ಪ್ರಕರಣ

ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಕಳೆದೆರಡು ದಿನಗಳ ಹಿಂದೆ ರಾತ್ರಿ ನೇಣು ಬಿಗಿದು ಶಂಕಾಸ್ಪದ ರೀತಿಯಲ್ಲಿ ವಿವಾಹಿತ ಮಹಿಳೆ ಆಯಿಷಾತುಲ್(22) ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ…

ನಾವೂರು ಪಾಳು ಬಿದ್ದ ತೆರೆದ ಬಾವಿ ತಡೆಬೇಲಿ

ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ರಸ್ತೆ ಬಳಿ ಪಾಳು ಬಿದ್ದ ತೆರೆದ ಬಾವಿ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಚಿತ್ರ ಪ್ರಕಟಗೊಂಡ ಪರಿಣಾಮ…

ಮೂಡುಬಿದರೆ: ವಿದ್ಯಾರ್ಥಿನಿ ಕಾಣೆ

ಮೂಡುಬಿದರೆ: ಆಳ್ವಾಸ್ ಕಾಲೇಜಿನ ಶಾಂಭವಿ ಹಾಸ್ಟೆಲ್ನಿಂದ ರಶ್ಮಿ ಎನ್. ನಾಯಕ್ ( 17ವ.) ಎಂಬ ವಿದ್ಯಾರ್ಥಿನಿ ಕಾಣೆಯಾಗಿದ್ದಾರೆಂದು ವಾರ್ಡನ್ ಸ್ವಾತಿ ಮಾ.22 ರಂದು ಮೂಡುಬಿದರೆ ಠಾಣೆಗೆ ದೂರು…