Month: March 2015

ಬಿ.ಸಿ.ರೋಡ್: ಬೈಕಿಗೆ ಟ್ಯಾಂಕರ್ ಡಿಕ್ಕಿ, ಯುವತಿ ಸಾವು

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಸಂಚರಿಸುತ್ತಿದ್ದ ಬೈಕಿಗೆ ಟ್ಯಾಂಕರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಯುವಕನೊಂದಿಗೆ ಪ್ರಯಾಣಿಸುತ್ತಿದ್ದ ಯುವತಿ ಟ್ಯಾಂಕರ್ ಚಕ್ರದಡಿ ಬಿದ್ದು…

ಅಡುಗೆ ಅನಿಲ ಸಿಲಿಂಡರ್ ,ಸ್ಟೌವ್ ವಿತರಣೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಅರ್ಹ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಿಲಿಂಡರ್ ಜೊತೆಗೆ ಸ್ಟೌವ್ ಮತ್ತಿತರ ಸಾಮಾಗ್ರಿಗಳನ್ನು ಗುರುವಾರ ವಿತರಿಸಲಾಯಿತು. ಕ್ಷೇತ್ರ ಬಿಜೆಪಿ ಕಾರ್ಯದಶರ್ಿ…

ಮೆಲ್ಕಾರ್: ಯಕ್ಷಗಾನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್ ನಲ್ಲಿ ಗುರುವಾರ ರಾತ್ರಿ ನಡೆದ ಯಕ್ಷಗಾನ ಸಪ್ತಾಹ ಕಾರ್ಯಕ್ರಮದಲ್ಲಿ ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿ, ವಕೀಲ ರಮೇಶ್ ಉಪಾಧ್ಯಾಯ, ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ,…

ನಡುಬೊಟ್ಟು: ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ:ತಾಲ್ಲೂಕಿಗೆ ಸಮೀಪದ ಮಡಂತ್ಯಾರು ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ನಾಗಮಂಡಲೋತ್ಸವ ಇದರ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷರಾಗಿ ಪ್ರಕಾಶ್…

ಬಿ.ಸಿ.ರೋಡ್: 22ರಂದು ವಾರ್ಷಿಕೋತ್ಸವ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಕೇಂದ್ರ ಸಶಸ್ತ್ರ ಪಡೆಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇದೇ 22ರಂದು ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ ನಿವೃತ್ತ ಯೋಧರ…

ಬಿ.ಸಿ.ರೋಡ್ ರೈಲ್ವೆ ಮೇಲ್ಸೆತುವೆ ಕಾಮಗಾರಿ ಮೇ ಅಂತ್ಯಕ್ಕೆ ಮುಕ್ತಾಯ ?

ಬಂಟ್ವಾಳ,ಮಾ.13: ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಸಂಚಾರ ಅಡಚಣೆಗೆ ಮುಖ್ಯ ಕಾರಣವಾಗಿದ್ದ ಇಲ್ಲಿನ ರೈಲ್ವೆ ಮೇಲ್ಸೆತುವೆಯ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಮುಗಿಸುವುದಾಗಿ ಹೇಳಿದ್ದರೂ ಮತ್ತೂ ಎರಡು ತಿಂಗಳು ಮುಂದಕ್ಕೆ…

ಮೂಡುಬಿದಿರೆ: ಪುರಸಭಾ ಸದಸ್ಯನ ಸದಸ್ಯತ್ವ ರದ್ದು

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕರಿಂಜೆ ಗ್ರಾಮದ 21ನೇ ವಾರ್ಡ್ ನಿಂದ ಪುರಸಭೆಗೆ ಚುನಾಯಿತರಾಗಿದ್ದ ಅನಿಲ್ ಲೋಬೊ ಅವರ ಸದಸ್ಯತ್ವವನ್ನು ಹೈಕೋರ್ಟ್ ರದ್ದುಗೊಳಿಸಿದೆ ಎಂದು ಪುರಸಭಾ ಮಾಜಿ ಸದಸ್ಯ…

ವಾಮದಪದವು ಪ್ರಥಮದರ್ಜೆ ಕಾಲೇಜು ಸಣ್ಣ ಕಥಾ ಕಾರ್ಯಾಗಾರ

ಇತ್ತೀಚೆಗೆ ಸರಕಾರಿ ಪ್ರಥಮದರ್ಜೆ ಕಾಲೇಜು ವಾಮದಪದವು ಇಲ್ಲಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಸಣ್ಣ ಕಥಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದಡಾ.ಸುಬ್ರಹ್ಮಣ್ಯ.ಕೆಅವರು ನಿರೂಪಣೆಯನ್ನು ಮಾಡಿದರು. ಕಾಲೇಜಿನಕನ್ನಡ…

ನೈತಿಕ ಪೊಲೀಸ್ ಗಿರಿಗೆ ಪೊಲೀಸ್ ವೈಫಲ್ಯ ಕಾರಣವಲ್ಲ, ಪೊಲೀಸ್ ಮಹಾನಿರೀಕ್ಷಕ ಅಮ್ರಿತ್ಪಾಲ್

ಬಂಟ್ವಾಳ; ನೈತಿಕ ಪೊಲೀಸ್ ಗಿರಿಗೆ ಪೊಲೀಸ್ ವೈಫಲ್ಯ ಕಾರಣವಲ್ಲ, ಇದು ಸಮಾಜದ ವೈಫಲ್ಯ, ಐಕ್ಯತೆಯ ವೈಫಲ್ಯ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮ್ರಿತ್ಪಾಲ್ ಹೇಳಿದ್ದಾರೆ. ಬಂಟ್ವಾಳ…

ಕಲ್ಲಡ್ಕ : ದೀಪಪ್ರದಾನ ಕಾರ್ಯಕ್ರಮ

ಬಂಟ್ವಾಳ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ 7ನೇ ತರಗತಿ ವಿದ್ಯಾರ್ಥಿಗಳನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಶೀರ್ವದಿಸಿ ಬೀಳ್ಗೊಡುವ ದೀಪಪ್ರದಾನ ಕಾರ್ಯಕ್ರಮ ಮಾ.20 ಶುಕ್ರವಾರದಂದು ದವ್ಯಾಸ ಧ್ಯಾನಮಂಟಪದಲ್ಲಿ…

ಚಿನ್ನದ ದರ ದಿಢೀರ್ ಏರಿಕೆ : ಯುಗಾದಿಗೆ ಕಹಿ ಬಂಗಾರ

ಮಂಗಳೂರು: ಕಳೆದ ಎರಡು ವಾರಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ಬಂಗಾರ ಬೆಲೆ, ದಿಢೀರ್ ಏರಿಕೆ ಕಂಡು ಬಂದಿದ್ದು ಯುಗಾದಿಗೆ ಚಿನ್ನ ಖರೀದಿಯ ಆಸೆ ಹೊಂದಿದ್ದ ಗ್ರಾಹಕರಿಗೆ ಕಹಿ…

ನಾಲ್ವರು ಕ್ರಿಮಿನಲ್ ಗಳನ್ನು ನೇಣಿಗೇರಿಸಿದ ಪಾಕ್

ಇಸ್ಲಾಮಾಬಾದ್: ಮಾ.19: ವಿವಿಧ ಅಪರಾಧ ಪ್ರಕರಣಗಳಲ್ಲಿಭಾಗಿಯಾದ ಆರೋಪಿಗಳ ಆರೋಪ ಸಾಭೀತಾಗಿ ಗಲ್ಲುಶಿಕ್ಷೆಗೆಗುರಿಯಾ ಗಿದ್ದನಾಲ್ವರನ್ನುಪಾಕಿಸ್ಥಾನಸರ್ಕಾರಗುರುವಾರಗಲ್ಲಿಗೆ ಹಾಕಿದೆ. ಇಲ್ಲಿನ ರಾವಲ್ಫಿಂಡಿ ಅಡಿಯಾಲಾ ಜೈಲಿನಲ್ಲಿ ಮೂವರನ್ನು ಗಲ್ಲಿಗೇರಿಸಿದ್ದು, ಮತ್ತೊಬ್ಬನನ್ನು ಮಿಯಾನನ್ ವಾಲಿ…

ಡಿಕೆ ರವಿ ಶವ ಹೂಳಿರುವುದರ ಹಿಂದೆ ಇದೆ ಆ ಗುಟ್ಟು

ಬೆಂಗಳೂರು: ಡಿಕೆ ರವಿ ನಿಗೂಢ ಸಾವು ಪ್ರಕರಣದ ತನಿಖೆ ಸರಿಯಾಗಿ ನಡೆದು ಕುಟುಂಬಕ್ಕೆ ನ್ಯಾಯ ಸಿಗುವಂತಾಗಲು ರವಿ ಅವರ ಕುಟುಂಬ ಅಂತ್ಯ ಸಂಸ್ಕಾರದ ವಿಧಾನ ಬದಲಾಯಿಸಿದ ಮಾಹಿತಿ…

ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ಸಿಎಂ ನಿರ್ಧಾರ?

ಬೆಂಗಳೂರು: ಪ್ರತಿಪಕ್ಷಗಳ ಹಾಗೂ ಸಾರ್ವಜನಿಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮುಖ್ಯಮಂತ್ರಿ ಸಿದ್ದಾರಾಮಯ್ಯ…