ಡಿ,ಕೆ ರವಿ ರಾಜಕೀಯ ಒತ್ತಡಕ್ಕೆ ಬಲಿ, ಸಂಸದ ನಳಿನ್
ಕಿನ್ನಿಗೋಳಿ, ಡಿ ಕೆ ರವಿ ಯಂತಹ ಪ್ರಾಮಾಣಿಕ ಅಧಿಕಾರಿ ಸಾವಿನಲ್ಲಿ ಕಾಣದ ಕೈಗಳ ಕೈವಾಡವಿದೆ, ಒಬ್ಬ ಧಕ್ಷ ಅಧಿಕಾರಿ ರಾಜಕೀಯ ಒತ್ತಡಕ್ಕೆ ಬಲಿಯಾಗಿದ್ದಾರೆ, ಜನರ ಭಾವನೆಗಳಿಗೆ ಧಕ್ಕೆಯಾಗಬಾರಧು…
ಕಿನ್ನಿಗೋಳಿ, ಡಿ ಕೆ ರವಿ ಯಂತಹ ಪ್ರಾಮಾಣಿಕ ಅಧಿಕಾರಿ ಸಾವಿನಲ್ಲಿ ಕಾಣದ ಕೈಗಳ ಕೈವಾಡವಿದೆ, ಒಬ್ಬ ಧಕ್ಷ ಅಧಿಕಾರಿ ರಾಜಕೀಯ ಒತ್ತಡಕ್ಕೆ ಬಲಿಯಾಗಿದ್ದಾರೆ, ಜನರ ಭಾವನೆಗಳಿಗೆ ಧಕ್ಕೆಯಾಗಬಾರಧು…
ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರುಕಾವೇರಿ ಮಾರಡ್ಕದಿಂದ ಕಟೀಲು ಚರ್ಚ್ ತನಕದ ರಾಜ್ಯ ಹೆದ್ದಾರಿಗೆ ಸ್ವಯಂ ಚಾಲಿತ ದಾರಿ ದೀಪದ ಉದ್ಘಾಟನಾ ಸಮಾರಂಭ ಬಲ್ಲಾಣದಲ್ಲಿ ನಡೆಯಿತು.…
ಸುದ್ದಿ9 ಕೈಕಂಬ: ಪೊಂಪೈ ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘ ಗುರುಪುರ ಕೈಕಂಬ ಇದರ ವತಿಯಿಂದ ದಿಯೆಸ್ಸಿ ಮಟ್ಟದಲ್ಲಿ ಕ್ರಿಕೆಟ್ ಟೂರ್ನ್ಮೆಂಟ್ ಮತ್ತು ತ್ರೋಬಾಲ್ ಟೂರ್ನ್ ಮೆಂಟ್ ಪಂದ್ಯಾಟವು…
ಮುಲ್ಕಿ:ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕೊಪ್ಪಳ ರೈಲ್ವೇ ಗೇಟ್ ಬಳಿ ಗಂಡಸಿನ ಶವ ಪತ್ತೆಯಾಗಿದೆ. ಮಾ21ರಂದು ಮುಲ್ಕಿ ರೈಲ್ವೆ ಗೇಟ್ ಬಳಿ ಗಂಡಸಿನ ಶವ ಪತ್ತೆಯಾಗಿದ್ದು ರೈಲು…
ಬಂಟ್ವಾಳ: 2007ರಲ್ಲಿ ಸರ್ಕಾರದಿಂದ ಮಂಜೂರಾತಿ ಪಡೆದುಕೊಂಡು ಆರಂಭಗೊಂಡ ಬಂಟ್ವಾಳದ ಪಾಲಿಟೆಕ್ನಿಕ್ಗೆ ತನ್ನ ಸ್ವಂತಕಟ್ಟಡ ನಿರ್ಮಾ ಣಗೊಂಡಿದೆ. ಬಂಟ್ವಾಳ ಕಸ್ಬಾ ಗ್ರಾಮದ ಗಿರಿಗುಡ್ಡೆ ಎಂಬಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು…
ಮುಂಬೈ: ಪಾನಮತ್ತನಾಗಿದ್ದ ಯುವಕನೊಬ್ಬ ರೈಲು ನಿಲ್ದಾಣದಲ್ಲಿ ಹಾಡಹಗಲೇ ಯುವತಿಯನ್ನು ಅಶ್ಲೀಲವಾಗಿ ಚುಡಾಯಿಸಿದ್ದು, ಸಹಾಯಕ್ಕಾಗಿ ಯಾಚಿದರೂ ಯಾರೂ ಬಾರದೇ ಇದ್ದಾಗ ಧೃತಿಗೆಡದ ಯುವತಿ ಆತನಿಗೆ ಗೂಸಾ ಕೊಟ್ಟು ಪೊಲೀಸರಿಗೊಪ್ಪಿಸಿದ್ದಾಳೆ.…
ಬೆಂಗಳೂರು: ಅನುಮಾನಾಸ್ಪದವಾಗಿ ಮೃತಪಟ್ಟ ದಕ್ಷ ಅಧಿಕಾರಿ ಡಿ.ಕೆ ರವಿ ಅವರ ಸಹೋದರ ರಮೇಶ್ ಅವರಿಗೆ ಜೀವಬೆದರಿಕೆ ಕರೆ ಬಂದಿದೆಯಂತೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪ್ರತಿಭಟಿಸಿಸುವುದನ್ನು ಮುಂದುವರಿಸಿದರೆ ಇಡೀ…
ಉಳ್ಳಾಲ: ಸೇತುವೆ ನೋಡಲು ತೆರಳಿದ್ದ ಮಂಗಳೂರಿನ ಕೆನರಾ ಪಿಯುಸಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ನೇತ್ರಾವತಿ ನದಿ ನೀರಿನಲ್ಲಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿ…
ಚಿಕ್ಕಮಗಳೂರು: ಜೋಕಟ್ಟೆಯ ಕಬೀರ್ ಸಾವಿಗೆ ಕಾರಣವಾದ ತನಿಕೋಡ್ ಸೂಟ್ ಔಟ್ ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಲ್ಲ ಎಂದು ಮೆಜಿಸ್ಟೀರಿಯಲ್ ತನಿಖಾ ವರದಿ ಹೇಳಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.…
ಕುಂದಾಪುರ: ನಿಶ್ಚಿತಾರ್ಥಗೊಂಡಿದ್ದ ಯುವತಿಯೋರ್ವಳು ಭಾವೀ ಗಂಡನ ಸಂಶಯಪಿಶಾಚಿಗೆ ಬಲಿಯಾಗಿ ಮನೆ ಸಮೀಪದ ಪಾಳಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ಸಮೀಪದ ಪಡುವರಿ ಗ್ರಾಮದಲ್ಲಿ ನಿನ್ನೆ ನಡೆದಿದೆ.…
ಸುದ್ದಿ9 ಬಂಟ್ವಾಳ: ಅದೊಂದು ಪ್ರಸಿದ್ಧ ಆರಾಧನಾ ಕ್ಷೇತ್ರ. ವರ್ಷದ ಕ್ಷೇತ್ರ ಬೇಟಿ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿದ್ದ ನಾನು ಕುಟುಂಬ ಸದಸ್ಯರೊಡನೆ ಬಿಳಿ ಪಂಚೆ, ಬಿಳಿ ಶರ್ಟ್ ,…
ಬಿ ಸಿ ರೋಡ್: ಕಾರ್ಪೋರೇಷನ್ ಬ್ಯಾಂಕ್ ಶಾಖೆಗೆ ಬೆಂಕಿ ಬಿದ್ದ ಘಟನೆ ಮಾ.20ರಂದು ತಡ ರಾತ್ರಿ ಸಂಭವಿಸಿದೆ. ಎಂದಿನಂತೆ ಬ್ಯಾಂಕ್ ಅಧಿಕಾರಿಗಳು ಬೆ ಳಗ್ಗೆ ಬ್ಯಾಕ್ಗೆ ಬರುವಾಗ…
ಕಿನ್ನಿಗೋಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ದ. ಕ. ಜಿಲ್ಲೆಯ ಕಿಲೆಂಜೂರಿನ ಕಡಪು ಬಳಿ ತೂಗು ಸೇತುವೆ ನಿರ್ಮಾಣಕ್ಕಾಗಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಅಳ್ವ ಬೇಟಿ ನೀಡಿದರು, ಸ್ಥ್ಗಳ…
ನವದೆಹಲಿ: ನಿಗೂಢವಾಗಿ ಸಾವನ್ನಪ್ಪಿರುವ ಡಿ.ಕೆ.ರವಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಹೇಳಲಾಗಿದೆ. ಸೋನಿಯಾ ಗಾಂಧಿ…