ಸುದ್ದಿ9 ಕೈಕಂಬ: ಪೊಂಪೈ ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘ ಗುರುಪುರ ಕೈಕಂಬ ಇದರ ವತಿಯಿಂದ ದಿಯೆಸ್ಸಿ ಮಟ್ಟದಲ್ಲಿ ಕ್ರಿಕೆಟ್ ಟೂರ್ನ್ಮೆಂಟ್ ಮತ್ತು ತ್ರೋಬಾಲ್ ಟೂರ್ನ್ ಮೆಂಟ್ ಪಂದ್ಯಾಟವು ಮಾ.22 ಭಾನುವಾರ ರೋಸಾಮಿಸ್ತಿಕಾ ಮೈದಾನದಲ್ಲಿ ನಡೆಯಿತು.


ವಾಲ್ಟರ್ ಫೆರ್ನಾಂಡಿಸ್, ಫಾದರ್ ಆಂಟೋನಿ, ಸಿಸ್ಟರ್ ಜೆಸ್ಸಿ ಕ್ರಾಸ್ತ, ಜೆಫ್ರಿಯನ್ ತವ್ರೋ ಉಪಸ್ಥಿತರಿದ್ದರು.

















