Month: June 2015

ಮೂಡುಬಿದಿರೆಯಲ್ಲಿ ದಿನನಿತ್ಯ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ನಾಗರಿಕರಿಂದ ಮೆಸ್ಕಾಂ ಅಧಿಕಾರಿಗಳಿಗೆ ಮನವಿ

ಮೂಡುಬಿದಿರೆ: ಪ್ರಾಂತ್ಯ ಗ್ರಾಮದ ಲಾಡಿ ಪರಿಸರದಲ್ಲಿ ಅಘೋಷಿತ ವಿದ್ಯುತ್ ಕಡಿತವಾಗುತ್ತಿದ್ದು, ಸಮಸ್ಯೆಯನ್ನು ಸರಿಪಡಿಸುವಂತೆ ಸ್ಥಳೀಯ ನಾಗರಿಕರ ನಿಯೋಗ ಸೋಮವಾರ ಮೆಸ್ಕಾಂ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಲಾಡಿ,…

ಜು,1-5ರವರೆಗೆ ಮೂಡುಬಿದಿರೆಯಲ್ಲಿ “ಯಕ್ಷಾಯನ-2015”

ಮೂಡುಬಿದಿರೆ : ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಇದರ ವತಿಯಿಂದ ಮೂಡುಬಿದಿರೆಯ ಪದ್ಮಾವತಿ ಕಲಾ ಮಂದಿರದಲ್ಲಿ ಜು, 1-5 ರವರೆಗೆ “ಯಕ್ಷಾಯನ-2015” ನಡೆಯಲಿದೆ ಎಂದು…

ರಾಷ್ಟ್ರೀಯ ಕ್ರೀಡಾಪಟುಗಳಿಗೆ ಆಳ್ವಾಸ್ನಲ್ಲಿ ಸಾರ್ಥಕ ತರಬೇತಿ

ಮೂಡಬಿದರೆ: ಇದೇ ಬರುವ ಜು. 3ರಿಂದ 14ರವರೆಗೆ ಕೊರಿಯಾದ ವಾಂಗ್ಜುನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆದಿರವ ದೇಶದ ವಿವಿಧ ವಿಶ್ವವಿದ್ಯಾನಿಲಯಗಳ 11 ಮಂದಿ…

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆ

ಮುಂಬಯಿ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಪದಾಧಿಕಾರಿಗಳ ಸಭೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ದ.ಕಕನ್ನಡ…

ಬಂಟ್ವಾಳ ಸೇವಾ ಭಾರತಿ ಟ್ರಸ್ಟ್ ವತಿಯಿಂದ ವಿಶ್ವ ಯೋಗ ದಿನಾಚರಣೆ

ಬಂಟ್ವಾಳ: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬಿಸಿರೋಡ್ ರಂಗೋಲಿ ಹಾಲ್ ನಲ್ಲಿ ಸೇವಾ ಭಾರತಿ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಸಾರ್ವ ಜನಿಕ ವಿಶ್ವಯೋಗ ದಿನಾಚರಣೆಯನ್ನು ಜೂ.21ರಂದು…

ಸ್ವರ್ಣ ವಿವಿಧೋದ್ದೇಶ ಸಹಕಾರಿ ಸಂಘ ನೂತನ ಶಾಖೆಯ ಉದ್ಘಾಟಿನೆ

ಕಿನ್ನಿಗೋಳಿ :ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಹಕಾರಿ ಬ್ಯಾಂಕ್ ಗಳು ಗಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಶಾಂತಿನಗರ ಮೂಕಾಂಬಿಕ ದೇವಳದ ಧರ್ಮದರ್ಶಿ ವಿವೇಕಾನಂದ ಹೇಳಿದರು. ಕಿನ್ನಿಗೋಳಿ…

ಮೂರುಕಾವೇರಿಯಲ್ಲಿ ಕಿನ್ನಿಗೋಳಿ ಸ್ವರ್ಣ ವಿವಿಧೋದ್ದೇಶ ಸಹಕಾರಿ ಸಂಘ ನೂತನ ಶಾಖೆ ಉದ್ಘಾಟನೆ

ಕಿನ್ನಿಗೋಳಿ :ಗ್ರಾಮೀಣ ರೈತರಿಗೆ, ವ್ಯಾಪಾರಿಗಳು, ನಾಗರೀಕರಿಗೆ ಅನುಕೂಲವಾಗುವ ಉದ್ದೇಶದಿಂದ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭವಿಷ್ಯದ ಅಭಿವೃದ್ದಿ ನೆಲೆಯಲ್ಲಿ ಸಾಲ ಪಡೆದು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು…

ತೋಕೂರು ರಕ್ತ ವರ್ಗೀಕರಣ ಹಾಗೂ ರಕ್ತದಾನ ಶಿಬಿರ

ಕಿನ್ನಿಗೋಳಿ :ಏನೂ ಕೊಟ್ಟರೂ ಒಬ್ಬರ ಜೀವ ಉಳಿಸುವುದು ಅಸಾಧ್ಯ, ಕೊನೆಯ ಪಕ್ಷ ರಕ್ತದಾನದ ಮೂಲಕ ನಮ್ಮ ಸಹಜೀವಿಗಳ ಪ್ರಾಣವನ್ನು ಉಳಿಸಬಹುದು ಎಂದು ರಕ್ತನಿಧಿ ಕೇಂದ್ರ ಜಿಲ್ಲಾ ಸರಕಾರಿ…

ಜೂ.29ರಿಂದ ಮುಂಬಯಿ ತೆರೆಗೆ ಮನರಂಜನೆಯ `ದಂಡ್’ ತುಳು ಸಿನಿಮಾ

ಮುಂಬಯಿ: ಅರ್ಜುನ್ ಕಾಪಿಕಾಡ್ ಮೈನವಿರೇಳಿಸುವ ಸಾಹಸ ಮಾಡಿದಾಗ ಯುವಕರು ಸಿಳ್ಳೆ ಹೊಡೆದರು. ಅದೇ ಮುಂಬಯಿಯಲ್ಲಿ ತೆರೆಗೆ`ಕುಸಲ್ದ ಬಿರ್ಸೆ’ ಸಂದೀಪ್ ಶೆಟ್ಟಿ ಅವರನ್ನು ತುಳು ಸಿನಿಮಾದ `ಪಟಾಕಿ’ ಎಂದೇ…

ಬಿಲ್ಲವರ ಎಸೋಸಿಯೇಶನ್‍ನಲ್ಲೂ ಜಾಗತಿಕ ಯೋಗ ಸಂಭ್ರಮ

ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇಂದಿಲ್ಲಿರವಿವಾರ ಮುಂಜಾನೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ನಡೆಸಲಾಗಿದ್ದು, ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ದೀಪ ಪ್ರಜ್ವಲಿಸಿ ಜಾಗತಿಕ ಯೋಗ…

ಸರಪಾಡಿ: ಹದಗೆಟ್ಟ ಕೊಟ್ಟುಂಜ-ಗಂಡಿ ರಸ್ತೆ , ಮರಳು ಸಾಗಾಟ ತಡೆಗೆ ರಸ್ತೆಯನ್ನೇ ಅಗೆದ ಕಿಡಿಗೇಡಿಗಳು

ಬಂಟ್ವಾಳ: ಸಮಾಜದಲ್ಲಿ ಗ್ರಾಮೀಣ ಅಥವಾ ನಗರ ರಸ್ತೆ ಹದಗೆಟ್ಟಿದೆ ಎಂದು ಆಕ್ರೋಶಗೊಂಡು ಸ್ಥಳೀಯರು ಒಟ್ಟು ಸೇರಿ ಪ್ರತಿಭಟನೆ ನಡೆಸುವುದು ಅಥವಾ ಶ್ರಮದಾನ ಮೂಲಕ ರಸ್ತೆ ದುರಸ್ತಿಪಡಿಸುವುದು ಸಹಜ.…

ರಾಝೀಕ್ ಉಳ್ಳಾಲರ ಸಹಯೋಗದಿಂದ ಪುನರ್‍ಜನ್ಮ ಪಡೆದ ಅಕ್ತರ್ ಶೇಖ್ ಮಾನಸಿಕವಾಗಿ ಸುಧಾರಿಸಿ ಕೊಂಡರೂ ಮನೆ ಸೇರಿಸಲು ಒಲ್ಲದ ಪಾಲಕರು

ಮುಂಬಯಿ : ಮಂಗಳೂರು ಕರಾವಳಿಯಲ್ಲಿ ಉದ್ದಗಲಕ್ಕೆ ಕಳೆದ ಐದು ತಿಂಗಳ ಹಿಂದೆ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಮಾನಸಿಕ ಅಸ್ವಸ್ಥನಾಗಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳಿಯ ಸಮಾಜ ಸೇವಕ ರಾಝೀಕ್…

ಬಂಟ್ವಾಳ ಲಯನ್ಸ್‍ನಿಂದ ಯೋಗ ದಿನಾಚರಣೆ

ಬಂಟ್ವಾಳ : ಯೋಗ ಸಾಧನೆಯನ್ನು ಒಪೆÇ್ಪತ್ತು ಮಾಡುವವ ಯೋಗಿ, ಎರಡು ಹೊತ್ತು ಮಾಡುವವ ನಿರೋಗಿ, ಮೂರು ಹೊತ್ತು ಮಾಡುವವ ರಾಜಯೋಗಿ ಎಂದು ಪತ್ರಕರ್ತ ರಾಜಾ ಬಂಟ್ವಾಳ ವಿಶ್ಲೇಷಿಸಿದರು.…

ಬಂಟ್ವಾಳ ವರ್ತಕರ ವಿವಿಧ್ದೋದ್ದೇಶ ಸಹಕಾರಿ ಸಂಘ ಮಾವಿನಕಟ್ಟೆ ಶಾಖೆ ಉದ್ಘಾಟನೆ

ಬಂಟ್ವಾಳ : ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ವಂಶಿ ಕಾಂಪ್ಲೆಕ್ಸ್‍ನಲ್ಲಿ ಜೂ. 21ರಂದು ಬಂಟ್ವಾಳ ವರ್ತಕರ ವಿವಿಧ್ದೋದ್ದೇಶ ಸಹಕಾರಿ ಸಂಘದ 5ನೇ ಶಾಖೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.…