Month: June 2015

ಕಾವಳಮೂಡೂರು: ಪಿಕಪ್ ಡಿಕ್ಕಿ, ಬೈಕ್ ಸವಾರರಿಬ್ಬರು ಗಂಭೀರ

ಬಂಟ್ವಾಳ:ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕಾವಳಮೂಡೂರು ಗ್ರಾಮದ ಎನ್.ಸಿ.ರೋಡ್ ಎಂಬಲ್ಲಿ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ…

ಪುರಸಭೆ ಮುಂದೆ ದಿಢೀರ್ ಧರಣಿ

ಬಂಟ್ವಾಳ: ಕಡಿತಗೊಂಡಿರುವ ನೀರಿನ ಪೈಪ್ಲೈನ್ ಸಂಪರ್ಕವನ್ನು ಮರು ಜೋಡಿಸಿಕೊಡುವಂತೆ ಆಗ್ರಹಿಸಿ ಪುರಸಭೆಯ ವಾರ್ಡ್ ಸಂಖ್ಯೆ 4 ರ ಕುಟುಂಬವೊಂದು ಬುಧವಾರ ಸಂಜೆ ಪುರಸಭೆ ಕಾರ್ಯಲಯದ ಮುಂದೆ ದಿಢೀರ್…

ಆಧುನಿಕ ವ್ಯವಸಾಯ ಕ್ರಮದಿಂದ ಅಧಿಕ ಲಾಭ : ಎ.ಎಸ್.ರಮೇಶ್

ಮುಂಬಯಿ :(ಕೆ.ಆರ್.ಪೇಟೆ), ಜೂ.10: ದೇಶದ ಬೆನ್ನೆಲುಬಾದ ರೈತರು ಆಧುನಿಕ ವ್ಯವಸಾಯ ಕ್ರಮವನ್ನು ತೆಂಗು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧಿಕಲಾಭಗಳಿಸಬಹುದೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್.ರಮೇಶ್ ಅಭಿಪ್ರಾಯಪಟ್ಟರು.…

ಅಡ್ಡೂರು ಗ್ರಾಮೀಣ ಆರೋಗ್ಯ ಕೇಂದ್ರ ಉದ್ಘಾಟನೆ

ಸುದ್ದಿ9 ಕೈಕಂಬ: ಅಡ್ಡೂರು,ಪೊಳಲಿ, ಪುಂಚಮೆ,ಬಡಕಬೈಲ್, ಅಮ್ಮುಂಜೆ ಆಸುಪಾಸಿನ ಗ್ರಾಮೀಣ ಜನರಿಗೆ ವಾರದ ಪ್ರತೀ ಬುಧವಾರ ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಉಚಿತ ತಪಾಸಣೆ ಹಾಗೂ…

ಮೋಕ್ಷಾ ಅಶೋಕ್ ಕರ್ಕೇರಾ: ಹೆಚ್.ಎಸ್.ಸಿಯಲ್ಲಿ 82%

ಅಂಧೇರಿ-ಮಹಾಕಾಳಿ ಕೇವ್ಸ್ ರೋಡ್ನ ಶೆರೆಪಂಜಾಬ್ನಲ್ಲಿನ ತೊಲನಿ ಕಾಲೇಜ್ ಆಫ್ ಕಾಮರ್ಸ್ ಇಲ್ಲಿನ ವಿದ್ಯಾರ್ಥಿನಿ ಮೋಕ್ಷಾ ಅಶೋಕ್ ಕರ್ಕೇರಾ ಈ ಭಾರಿಯ ಹೆಚ್.ಎಸ್.ಸಿ ಪರೀಕ್ಷೆಯಲ್ಲಿ 82% ಲಭಿಸಿದೆ. ಮೂಲತಃ…

“ನಿರ್ಮಲ ಬಂಟ್ವಾಳ”ದ ಕನಸಿಗೆ ಮಾರಿಯಾಗುತ್ತಿದೆ ನಾರುತ್ತಿರುವ ಚರಂಡಿಗಳು

ಬಂಟ್ವಾಳ: ಪುರಸಭಾ ವ್ಯಾಪ್ತಿಯುದ್ದಕ್ಕೂ ವ್ಯಾಪಿಸಿರುವ ಕಸಸಮಸ್ಯೆ ಹಾಗೂ ಕೊಳಚೆ ತುಂಬಿದ ಚರಂಡಿಗಳು “ನಿರ್ಮಲ ಬಂಟ್ವಾಳ”ದ ಕನಸಿಗೆ ಮಾರಿಯಾಗುತ್ತಿದೆ. ಪುರಸಭಾ ವ್ಯಾಪ್ತಿಯ ಎಲ್ಲೆಂದರಲ್ಲಿ ಕಂಡುಬರುವ ಕಸದ ರಾಶಿಗಳು ಕೊಳಚೆ…

`ಮೆಸ್ಕಾಂ ಗ್ರಾಹಕ ಸ್ನೇಹಿ ಯೋಜನೆ ಜಾರಿಯಾಗಲಿ’

ಬಂಟ್ವಾಳ: ವಿದ್ಯುತ್ ಗುತ್ತಿಗೆದಾರರ ಹಿತದೃಷ್ಟಿಯಲ್ಲಿ ಮೆಸ್ಕಾಂ ಗ್ರಾಹಕ ಸ್ನೇಹಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಉಬರ್ನ್ನ್ ಪಿಂಟೋ ಅವರು ಹೇಳಿದರು. ಕರ್ನಾಟಕ…

ಕಾರ್ಕಳ-ಮೂಡುಬಿದರೆ -ಮಂಗಳೂರು ದ್ವಿಪಥ ಟೆಂಡರ್ ಪ್ರಕ್ರಿಯೆ

ಮೂಡುಬಿದರೆ: ಕೇಂದ್ರ ಸರ್ಕಾರದಿಂದ ಕಾರ್ಕಳ-ಮೂಡುಬಿದರೆ -ಮಂಗಳೂರು ರಾಷ್ಟ್ರೀಯ ಹೆದ್ದಾರಿ ದ್ವಿಪಥಕ್ಕೆ ಅನುಮತಿ ಲಭಿಸಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ…

15 ತಿಂಗಳಲ್ಲಿ 5.70 ಕಾಮಗಾರಿ: ಸುಪ್ರಿಯಾ.ಡಿ.ಶೆಟ್ಟಿ

ಮೂಡುಬಿದರೆ: ಕಳೆದ 15 ತಿಂಗಳಲ್ಲಿ ಸುಮಾರು 5.70 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಕುಡಿಯುವ ನೀರು, ಸ್ವಚ್ಛತೆ ಹಾಗೂ ಅರ್ಹರಿಗೆ ಸವಲತ್ತು ನೀಡುವಲ್ಲಿ ಹೆಚ್ಚಿನ ಮತುವರ್ಜಿ…

ತಾಕೋಡೆ ಚರ್ಚ್ ಗೆ ದೇಣಿಗೆ

ಮೂಡುಬಿದರೆ: ಐಸಿವೈಎಂ ತಾಕೋಡೆ ಘಟಕದ ವತಿಯಿಂದ ತಾಕೋಡೆ ಹೋಲಿ ಕ್ರಾಸ್ ಚಚರ್್ ಅಭಿವೃದ್ಧಿ ಕಾರ್ಯಗಳಿಗೆ 25 ಸಾವಿರ ದೇಣಿಗೆಯನ್ನು ನೀಡಲಾಯಿತು. ಚರ್ಚ್ನ ಧರ್ಮಗುರು ಡಾ.ಮಾರ್ಕ್ರ್ ಕ್ಯಾಸ್ತಲಿನೋ ಅವರಿಗೆ…

ಮೂಡುಬಿದರೆಯಲ್ಲಿ ಮಲೇರಿಯಾ ವಿರೋಧ ಮಾಸಾಚರಣೆ

ಮೂಡುಬಿದರೆ : ಮಳೆಗಾಲ ಆರಂಭವಾಗುತ್ತಿದಂತೆ ರೋಗಗಳನ್ನು ಸೃಷ್ಟಿ ಮಾಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಆದ್ದರಿಂದ ಮಳೆಯ ನೀರು ನಿಲ್ಲದಂತೆ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಕಾಮಗಾರಿ ಮಾಡುವಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ…

ಮಹಿಳೆಯರದ್ದೇ ಪಾರಮ್ಯ * ಕಲ್ಲಮುಂಡ್ಕೂರು ಬಂಡಾಯಗಾರರೇ ನಿರ್ಣಾಯಕರು

ಮೂಡುಬಿದಿರೆ: ಹೋಬಳಿಯ 12 ಗ್ರಾ.ಪಂ.ಗಳ ಬಹುತೇಕ ಪಂ.ಗಳಲ್ಲಿ ಬಿಜೆಪಿ ಯಾವುದೇ ಗೊಂದಲವಿಲ್ಲದೇ ತನ್ನಲ್ಲಿಂದಲೇ ಅಧ್ಯಕ್ಷ-ಉಪಾಧ್ಯಕ್ಷರೊಳಗೊಂಡ ಆಡಳಿತ ಮಾಡುವ ಸಿದ್ಧತೆಯಲ್ಲಿದೆ. ಅಧ್ಯಕ್ಷ ಸ್ಥಾನಕ್ಕೆ 7 ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ…

ಅಪ್ರಾಪ್ತೆ ಆತ್ಮಹತ್ಯೆ ಡೆತ್ ನೋಟಲ್ಲಿ ಪೊಲೀಸ್ ಕಿರುಕುಳ ಆರೋಪ

ಉಳ್ಳಾಲ: ಅಪ್ರಾಪ್ತೆಯೊರ್ವಳು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲ ಕೃಷ್ಣನಗರದಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದ್ದು, ಆಕೆ ಬರೆದಿಟ್ಟಿರುವ ಡೆತ್ ನೋಟಲ್ಲಿ ಪೊಲೀಸ್ ಕಿರುಕುಳಕ್ಕೆ ಮನನೊಂದು…