ಬಂಟ್ವಾಳ ತಾಲೂಕು 16ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಕೆ. ಚಿನ್ನಪ್ಪ ಗೌಡ ಆಯ್ಕೆ
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಜ್ಞಾನ ಮಂದಿರದಲ್ಲಿ ಸೆ. 19, 20ರಂದು ನಡೆಯಲಿರುವ ಬಂಟ್ವಾಳ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಂಗಳೂರು ತುಳು…
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಜ್ಞಾನ ಮಂದಿರದಲ್ಲಿ ಸೆ. 19, 20ರಂದು ನಡೆಯಲಿರುವ ಬಂಟ್ವಾಳ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಂಗಳೂರು ತುಳು…
ಬಂಟ್ವಾಳ: ಕರಾವಳಿ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಉಳಿಸಿ ಹೋರಾಟದ ಅಂಗವಾಗಿ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಆಶ್ರಯದಲ್ಲಿ ಸೆ. 15ರಂದು ತಾಲೂಕು ತಹಶೀಲ್ದಾರ್…
ಬಂಟ್ವಾಳ : ತಾಲೂಕು ನಂದಾವರ ಹಿ.ಪ್ರಾ.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಅವರು 4ನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಜಿಪಮುನ್ನೂರು ಗ್ರಾ.ಪಂ.ನ ಅಧ್ಯಕ್ಷ ಮಹಮ್ಮದ್ ಶರೀಫ್ ಮತ್ತು…
ಉಳ್ಳಾಲ: ಕೆ.ಸಿ.ರೋಡು ಮುಳ್ಳುಗುಡ್ಡೆ ನಿವಾಸಿ ಫರ್ಝಾನ (18) ಕಾಣೆಯಾದ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಯುಸಿ ವಿದ್ಯಾಭ್ಯಾಸ ನಡೆಸಿರುವ ಫರ್ಝಾನ ಶಿಕ್ಷಣವನ್ನು ಮೊಟಕುಗೊಳಿಸಿದ ಬಳಿಕ…
ಬಂಟ್ವಾಳ: ವಿಟ್ಲ ಜೆಸಿಐ ಸಪ್ತಾಹದ ಅಂಗವಾಗಿ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಥಿಗಳಿಗೆ `ವಿದ್ಯಾರ್ಥಿಗಳಲ್ಲಿ ಗುರಿ ನಿರ್ಧಾರ’ ಎಂಬ ತರಬೇತಿ ಕಾರ್ಯಕ್ರಮವು 10-09-2015 ರಂದು ನಡೆಯಿತು. ಈ…
ಬಂಟ್ವಾಳ: ವಿಟ್ಲ ಜೆಸಿಐ ಸಪ್ತಾಹದ ಅಂಗವಾಗಿ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಥಿಗಳಿಗೆ `ವಿದ್ಯಾರ್ಥಿಗಳಲ್ಲಿ ಗುರಿ ನಿರ್ಧಾರ’ ಎಂಬ ತರಬೇತಿ ಕಾರ್ಯಕ್ರಮವು ಸೆ. 10ರಂದು ಗುರುವಾರ ನಡೆಯಿತು.…
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರ.ದರ್ಜೆ ಕಾಲೇಜಿನ ಹಳೆ ವಿಧ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಸೆ.13ರಂದು ಭಾನುವಾರ ಬೆಳಗ್ಗೆ.10ಕ್ಕೆ ಕಾಲೇಜು ಸಭಾಭವನದಲ್ಲಿ ನಡೆಯಲಿದೆ.
ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ.ವಿಟ್ಲ.ಇಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಶಿಕ್ಷಕರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು. ಮಕ್ಕಳಿಂದ ಶಿಕ್ಷಕ ವೃಂದದವರಿಗೆ ಗುರುವಂಧನೆ ಕಾರ್ಯಕ್ರಮ…
ಬಂಟ್ವಾಳ: ನೀನೇನು ಬ್ರಾಹ್ಮಣನೋ..? ಕ್ಷತ್ರಿಯನೋ..? ಎಂದು ಹೀಯಾಳಿಸುತ್ತಾ ಆ ವ್ಯಕ್ತಿ ಬಾಲಕನಿಗೆ ಹಲ್ಲೆ ನಡೆಸುತ್ತಿದ್ದರೆ, ಬಾಲಕನ ಅಳು ಜೋರಾಗುತಿತ್ತು. “ಇಲ್ಲ ಇನ್ನು ಉಪ್ಪದ್ರ ಮಾಡ್ತಿಲ್ಲೆ” ಎನ್ನುತ್ತಿದ್ದ ಆ…
ಬಂಟ್ವಾಳ : ತಾಲೂಕಿನ ಯುವ ಸಂಗಮ ಮೆಲ್ಕಾರ್ ಇದರ ವತಿಯಿಂದ ಪಾಣೆಮಂಗಳೂರಿನಲ್ಲಿ 10 ವರ್ಷಗಳಿಂದ ರುದ್ರ ಭೂಮಿ ಹಾಗೂ ಊರ ಪರಿಸರದಲ್ಲಿ ಸ್ವ- ಇಚ್ಛೆಯಿಂದ 200ಕ್ಕೂ ಅ„ಕ…
ಬಂಟ್ವಾಳ : ಬಂಟ್ವಾಳ ತಾಲೂಕಿನ ಯುವ ಸಂಗಮ ಮೆಲ್ಕಾರ್ ಇದರ ವತಿಯಿಂದ ಜರಗಿದ ಮೊಸರು ಕುಡಿಕೆ ಉತ್ಸವದಲ್ಲಿ ಗೋಪಾಲಕೃಷ್ಣನಾಗಿ ಪ್ರಹ್ಲಾದ ಪ್ರಭು.
ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ ವಲಯ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಸೆ. 15ರಂದು ಧರ್ಮಸ್ಥಳ…
ಬಂಟ್ವಾಳ; ತಾಲೂಕಿನ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಂದಿನ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು…
ಬಂಟ್ವಾಳ: ಕರ್ನಾಟಕ ರಾಜ್ಯ ಬಿಜೆಪಿ ವತಿಯಿಂದ ನಡೆಯುತ್ತಿರುವ ರೈತ ಚೈತನ್ಯ ಯಾತ್ರೆಯ ಅಂಗವಾಗಿ ಬಿ.ಸಿ.ರೋಡಿನ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ದ ಪಕ್ಕದ ವಿಶಾಲ ಮೈದಾನದಲ್ಲಿ…