“ರಸಾಯನ ಶಾಸ್ತ್ರ ಬೋಧನೆಯಲ್ಲಿ ಶೈಕ್ಷಣಿಕ ಸವಾಲುಗಳು” ವಿಷಯದ ಕುರಿತು ರಸಾಯನ ಶಾಸ್ತ್ರ ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಾಗಾರ
ಬಂಟ್ವಾಳ : ಪದವಿಪೂರ್ವ ಶಿಕ್ಷಣ ಇಲಾಖೆ, ಮೆಲ್ಕಾರ್ ಮಹಿಳಾ ಪ.ಪೂ.ಕಾಲೇಜು, ಪ್ರಾಂಶುಪಾಲ ದಂಘ ಹಾಗೂ ದ.ಕ.ಜಿಲ್ಲಾ ರಸಾಯನ ಶಾಸ್ತ್ರ ಉಪನ್ಯಾಸಕರುಗಳ ಸಂಘದ ಆಶ್ರಯದಲ್ಲಿ ಪದವಿ ಪೂರ್ವ ತರಗತಿಗಳ”ರಸಾಯನ…