ಪೂಂಜ: ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ, ಪರಿಶುದ್ಧ ಭಕ್ತಿ ಸಾನಿಧ್ಯ ವೃದ್ಧಿಗೆ ಪೂರಕ: ಮಾಣಿಲ ಶ್ರೀ
ಬಂಟ್ವಾಳ: ದೇವಸ್ಥಾನದಲ್ಲಿ ಪ್ರಶಾಂತತೆ ಮತ್ತು ಶುಭ್ರತೆ ಜೊತೆಗೆ ಭಕ್ತರ ಪರಿಶುದ್ಧ ಭಕ್ತಿಯಿಂದ ಅಲ್ಲಿನ ಸಾನಿಧ್ಯ ವೃದ್ಧಿಗೆ ಪೂರಕವಾಗುತ್ತದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಬಂಟ್ವಾಳ…