Month: June 2016

ಡೆಂಗ್ಯೂ ಮಹಾಮಾರಿ ರೋಗ ಹರಡದಂತೆ ನೆಟ್ಲದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಬಂಟ್ವಾಳ: ಗೋಳ್ತಮಜಲು ಗ್ರಾಮದ ನೆಟ್ಲ ಪರಿಸರದಲ್ಲಿ ವ್ಯಾಪಕವಾಗಿ ಡೆಂಗ್ಯೂ ಜ್ವರ ಹರಡಿದ್ದು, 20 ಕ್ಕೂ ಅಧಿಕ ಜನರು ಆಸ್ಪತ್ರೆ ದಾಖಲಾಗಿದ್ದು, ಇಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ…

ಬಂಟ್ವಾಳ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ

ಬಂಟ್ವಾಳ: ತಾಲೂಕಿನಲ್ಲಿ ಡೆಂಗ್ಯೂ ಭಾದಿತ ಸಂಖ್ಯೆ ಹೆಚ್ಚಳವಾಗುತ್ತಿಗುತ್ತಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತು ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರು ಸಮುದಾಯ ಆರೋಗ್ಯ…

ಗುರುಪುರ ಕಾಲೇಜಿನಲ್ಲಿ ‘ತೋರಣ -2016 ‘ ಪ್ರಥಮ ಪಿಯುಸಿ ಪ್ರಾರಂಭೋತ್ಸವ ಮತ್ತು ಮಾಹಿತಿ ಕಾರ್ಯಾಗಾರ

ಕೈಕಂಬ : ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2016-17 ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ತೋರಣ- 2016’ ಪ್ರಾರಂಭೋತ್ಸವ ಮತ್ತು ಮಾಹಿತಿ ಕಾರ್ಯಾಗಾರ…

ವೈಭವದ ರಜಕೋತ್ಸವ-2016 ಸಂಭ್ರಮಿಸಿದ ಶ್ರೀ ರಜಕ ಸಂಘ ಮುಂಬಯಿ

ಮುಂಬಯಿ: ಶ್ರೀ ರಜಕ ಸಂಘ ಮುಂಬಯಿ ತನ್ನ ವಾರ್ಷಿಕ ಕಾರ್ಯಕ್ರಮವನ್ನಾಗಿಸಿ ರಜಕೋತ್ಸವ 2016 ಸಂಭ್ರಮವನ್ನು ಕಳೆದ ರವಿವಾರ ಸಂಜೆ ದಾದರ್ ಪೂರ್ವದಲ್ಲಿನ ಕಿಂಗ್ ಜಾರ್ಜ್ ಹೈಸ್ಕೂಲ್ ಸಭಾಂಗಣದಲ್ಲಿ…

ಗೋಕುಲದಲ್ಲಿ ಜರುಗಿದ ಯುವ ವಿಭಾಗದವರಿಂದ ಚಿಣ್ಣರಿಗಾಗಿ ಬೇಸಿಗೆ ಶಿಬಿರ

ಮುಂಬಯಿ,: ಬಿಎಸ್‍ಕೆಬಿ ಅಸೋಸಿಯೇಶನ್ ಸಾಯನ್ ಮುಂಬಯಿ ಇದರ ಯುವ ವಿಭಾಗವು ಸಂಘದ ಸದಸ್ಯರ ಮಕ್ಕಳಿಗಾಗಿ ದ್ವಿದಿನಗಳ 2016ನೇ ಸಾಲಿನ ವಾರ್ಷಿಕ ಬೇಸಿಗೆ ಶಿಬಿರವನ್ನು ನೆರೂಲ್ ಅಲ್ಲಿರುವ `ಆಶ್ರಯ’…

ನೂತನ ಚಿತ್ರ ನಿರ್ಮಾಣ ಸಂಸ್ಥೆ `ಕಲಾಜಗತ್ತು ಕ್ರಿಯೇಶನ್ಸ್’ ಅಸ್ತಿತ್ವಕ್ಕೆ

ಉತ್ತಮ ಚಿತ್ರಗಳಿಗೆ ಜನ ಪ್ರೋತ್ಸಾಹವಿದೆ:ಮನ್‍ಮೋಹನ್ ಶೆಟ್ಟಿ ಮುಂಬಯಿ, : ವಿಜಯ ಕುಮಾರ್ ಶೆಟ್ಟಿ ಎಂದೋ ಚಿತ್ರ ಜಗತ್ತನ್ನು ಪ್ರವೇಶಿಸಬೇಕಿತ್ತು. ನಾನು ಹಲವು ವರ್ಷಗಳ ಹಿಂದೆಯೇ ಸಲಹೆಯನ್ನಿತ್ತಿದ್ದೆ. ಈ…

ಬಂಟರ ಸಂಘ ಮುಂಬಯಿ ವಾರ್ಷಿಕ ಬೃಹತ್ ಶೈಕ್ಷಣಿಕ-ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ

ಉದ್ಯಮದಲ್ಲಿ ಅದೆಷ್ಟೋ ದೊಡ್ಡ ಮನಸ್ಸಿನ ಬಂಟರಿದ್ದಾರೆ: ಸುಧೀರ್ ಶೆಟ್ಟಿ ಮುಂಬಯಿ: ಬಂಟರು ಇಲ್ಲದ ಕಾರ್ಯ ಕ್ಷೇತ್ರವಿಲ್ಲ. ಪರಿಶ್ರಮದ ಮೂಲಕ ಯಶಸ್ಸು ಸಾಧಿಸುತ್ತಿರುವ ಹೆಚ್ಚಿನ ಬಂಟರಲ್ಲಿ ಶ್ರೀಮಂತಿಕೆಯ ಜತೆಗೆ,…

ವೈದ್ಯಕೀಯ ಚಿಕಿತ್ಸೆಗಾಗಿ ರೂ. ಒಂದು ಲಕ್ಷ ಮೊತ್ತದ ಪರಿಹಾರ ನಿಧಿಯ ಚೆಕ್ ವಿತರಣೆ

ಬಂಟ್ವಾಳ: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಅಮ್ಟೂರು ಗ್ರಾಮದ ಗಣೇಶ್ ಎಂಬವರಿಗೆ ಬಿಡುಗಡೆಯಾದ ರೂ. 1,00000(ಒಂದು ಲಕ್ಷ) ಮೊತ್ತದ ಪರಿಹಾರ ನಿಧಿಯನ್ನು ಅರಣ್ಯ ಪರಿಸರ ,ಜೀವಿಶಾಸ್ತ್ರ…

ಶಿವಶಕ್ತಿ ಬ್ರದರ್ಸ್ ನಿಟಿಲಾಪುರ (ರಿ) ಟ್ರಸ್ಟನ ನೂತನ ಅದ್ಯಕ್ಷರಾಗಿ ಪುಷ್ಪರಾಜ್ ಸಾಲಿಯಾನ್ ಆಯ್ಕೆ

ಶಿವಶಕ್ತಿ ಬ್ರದರ್ಸ್ ನಿಟಿಲಾಪುರ (ರಿ) ಟ್ರಸ್ಟ ಇದರ ವಾರ್ಷಿಕ ಮಹಾಸ ಭೆಯು ದಿನಾಂಕ 5/6/2016ರಂದು ಜರಗಿದ್ದು, ನೂತನ ಅದ್ಯಕ್ಷರಾಗಿ ಪುಷ್ಪರಾಜ್ ಸಾಲಿಯಾನ್ ಆಯ್ಕೆಯಾಗಿದ್ದಾರೆ. ಹಾಗೆಯೇ ಗೌರವ ಅದ್ಯಕ್ಷರಾಗಿ…

ಬಜಪೆ ವಲಯ ಬಂಟರ ಸಂಘದಿಂದ “ವಿದ್ಯಾರ್ಥಿ ವೇತನ “ತರಣೆ-ಪ್ರತಿಭಾ ಪುರಸ್ಕಾರ-ತಾ.ಪಂ.ಸದಸ್ಯರಿಗೆ ಅಭಿನಂದನೆ

ಬಜಪೆ: ಶಿಕ್ಷಣಕ್ಕಾಗಿ ನೆರವು ನೀಡುವುದು ಸ್ತುತ್ಯಾರ್ಹ ಸಾಮಾಜಿಕ ಕಳಕಳಿಯ ಸೇವೆ ಶೈಕ್ಷಣಿಕ ಸಾಧನೆ ತೋರಿದ “ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದರಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು “ವಿದ್ಯಾರ್ಥಿಗಳ ಸಾಧನೆ ಪ್ರೇರಣೆಯಾಗುತ್ತದೆ.…

ಪೊಳಲಿ: ಸಾವಿರ ಸೀಮೆಯವರಿಂದ ಶ್ರೀ ದುರ್ಗಾ ದೇವಸ್ಥಾನದಲ್ಲಿ ಪ್ರಾರ್ಥನೆ

ಕೈಕಂಬ: ಪೊಳಲಿ ದೇವಳದಲ್ಲಿ ಮಂಗಳವಾರ ಬೆಳ್ಳಿ ತಂಬಿಗೆಯಲ್ಲಿ ನಾಣ್ಯ ತುಂಬಿಸಿ ಪುಷ್ಪಾಕ್ಷತೆ ಮೇಲೆ ಸುವರ್ಣ ನಾಣ್ಯ ಇಟ್ಟು ಸಾವಿರ ಸೀಮೆಯವರೆಲ್ಲ ಸೇರಿ ಶ್ರೀ ರಾಜರಾಜೇಶ್ವರೀ ದೇವಿಯ ಬಲಗಡೆಯಲ್ಲಿರುವ…

ಶಾಸ್ತಾವು: ‘ನಮ್ಮ ಸೂಪರ್ಸಿಂಗರ್’ ಕಾರ್ಯಕ್ರಮ

ಕೈಕಂಬ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಮ್ಮ ಟಿ” ವಾ”ನಿಯ ಸಹಭಾಗಿತ್ವದಲ್ಲಿ ‘ನಮ್ಮ ಸೂಪರ್ ಸಿಂಗರ್’ ಹಾಡುಗಳ ಸ್ಪರ್ಧೆಯ ರಿಯಾಲಿಟಿ ಶೋ ಪ್ರದರ್ಶನ ಶನಿವಾರ ಹಾಗೂ…

ಮಾತಿನ ಮಹತ್ವ

ಮಾತು ಎಂಬ ಈ ಎರಡಕ್ಷರದ ಪದ ಜಗತ್ತಿನಲ್ಲಿವಿಶಿಷ್ಟವಾದ ಸ್ಥಾನವನ್ನುಪಡೆದಿದೆ.ವ್ಯಕ್ತಿ-ವ್ಯಕ್ತಿಗಳ ನಡುವಿನ ವ್ಯವಹಾರದ ಮಾಧ್ಯಮವಾಗಿ ಸಿಹಿ-ಕಹಿಗಳ ಹಂಚಿಕೆಯ ಸೇತುವೆಯಾಗಿ ಈ ಮಾತಿನಿಂದಜಗತ್ತನ್ನುಚಿಕ್ಕದಾಗಿಸಿದೆ.ಒಂದುಕಡೆ ಮಾತಿನಿಂದ ಸುಖ ,ಶಾಂತಿ,ನೆಮ್ಮದಿದೊರಕಿದರೆ ಮತ್ತೊಂದೆಡೆಇದೇಮಾತು ಬಡತನ,…

ಅಕ್ರಮ ಮರಳು ಸಾಗಾಟದ ಲಾರಿಗಳ ತಪಾಸಣೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ ಪಲ್ಗುಣಿ ನದಿಯಿಂದ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಹಾಗೂ ಲಾರಿ ಚಾಲಕ ಅಶ್ರಫ್ ನನ್ನು ಸೋಮವಾರ ವಶಪಡಿಸಿ ಬಂಟ್ವಾಳ ಗ್ರಾಮಾಂತರ…