Month: July 2016

ಡೊಂಬಿವಿಲಿ ಪೂರ್ವದಲ್ಲಿ 19ನೇ ಶಾಖೆ ತೆರೆದ ಮೊಡೇಲ್ ಬ್ಯಾಂಕ್

ಶತಮಾನದ ಸೇವೆ ಸಹಕಾರಿ ಕ್ಷೇತ್ರಕ್ಕೆ ಮಾದರಿ: ಡಾ| ಕಲ್ಯಾಣ್ಕರ್ ಮುಂಬಯಿ,: ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ 19ನೇ ನೂತನ ಶಾಖೆಯು ಇಂದಿಲ್ಲಿ ಶನಿವಾರ ಪೂರ್ವಾಹ್ನ ಡೊಂಬಿವಿಲಿ ಪೂರ್ವದ…

ತುಂಬೆ ಸ್ತ್ರೀ ಶಕ್ತಿ ಗೊಂಚಲು ಒಕ್ಕೂಟದ ಸದಸ್ಯರಿಗೆ ಬಲವರ್ಧನ ತರಬೇತಿ ಕಾರ್ಯಗಾರ

ಬಂಟ್ವಾಳ: ತೋಟದಲ್ಲಿ ಬೆಳೆಸಿದ ಹಣ್ಣು ತರಕಾರಿಗಳಿಂದ ಮನುಷ್ಯರ ಆರೋಗ್ಯ ಮತ್ತು ಆದಾಯ ಎರಡನ್ನು ಹೆಚ್ಚಿಸಬಹುದು ಎಂದು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಹೇಳಿದರು. ಅವರು ತುಂಬೆ ಶಾರದಾ ಪ್ರತಿಷ್ಠಾನ…

ಕಿನ್ನಿಗೋಳಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವಾರ್ಷಿಕ ಮಹಾಸಭೆ

ಕಿನ್ನಿಗೋಳಿ;ಸಂಘಟನ ಶಕ್ತಿಯಿಂದ ಸಮಾಜ ಸೇವೆ ಸಾದ್ಯ, ಸಮಾಜ ಮುಖಿ ಕೆಲಸಗಳನ್ನು ನಿರಂತರ ಮಾಡಿ ಬೇರೆ ಸಂಸ್ಥೆಗಳಿಗೆ ಮಾದರಿಯಾಗಿ ಬೆಳೆಯ ಬೇಕು ಎಂದು ರಿಕ್ಷಾ ಚಾಲಕ ಮತ್ತು ಮಾಲಕ…

ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ರವರ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ : ಎಡೆಬಿಡದ ಒತ್ತಡಗಳ ನಡುವೆಯೂ ಪ್ರಾಮಾಣಿಕತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿ ಜನಮನ್ನಣೆ ಗಳಿಸುತ್ತಾರೆ, ಇಂತಹಾ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಹೆಮ್ಮೆ ಎಂದು ದಕ್ಷಿಣ…

ನಾಳೆ ಬರೋಡಾದಲ್ಲಿ ತುಳು ಸಂಘ ಬರೋಡಾ ವತಿಯಿಂದ ಗಣ್ಯರ ಸಮ್ಮುಖದಲ್ಲಿ ತುಳು ಚಾವಡಿ ಸಂಭ್ರಮ

ಮುಂಬಯಿ,: ತುಳು ಸಂಘ ಬರೋಡಾ ಇದರ ವತಿಯಿಂದ ತುಳು ಚಾವಡಿ ಸಂಭ್ರಮವನ್ನು ನಾಳೆ (ಜು.15) ಆದಿತ್ಯವಾರ ಅಪರಾಹ್ನ 2.00 ಗಂಟೆಗೆ ಗುಜರಾತ್ ರಾಜ್ಯದ ಬರೋಡಾ ರೈಲ್ವೆ ಸ್ಟೇಷನ್…

ಪುಣೆ ಉದ್ಯಮಿ ‘ಗೋಲ್ಡ್‌ ಮ್ಯಾನ್‌’ ದತ್ತಾ ಫ‌ುಗೆ ಬರ್ಬರ ಹತ್ಯೆ

ಪುಣೆ : ಚಿನ್ನದ ಶರ್ಟ್‌ ಧರಿಸಿ ‘ಗೋಲ್ಡ್‌ ಮ್ಯಾನ್‌’ ಎಂದು ಕರೆಸಿಕೊಂಡು ಭಾರೀ ಸುದ್ದಿಯಾಗಿದ್ದ ಇಲ್ಲಿನ ಉದ್ಯಮಿ ದತ್ತಾ ಫ‌ುಗೆ ಅವರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಬರ್ಬರವಾಗಿ…

ಕೋಲ್ಹಾಪುರದಲ್ಲಿ ನೆರೆನೀರಿನಿಂದ ಜಲಾವೃತಗೊಂಡ ತಗ್ಗು ಪ್ರದೇಶಗಳು

ಕೋಲ್ಹಾಪುರ, ಜು.15: ಕಳೆದ ಮಂಗಳವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸ್ಥಳಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಹಲವಾರು ಮನೆ, ಅಂಗಡಿ, ವಾಹನಗಳು ನೆರೆನೀರಿನಿಂದ ಮುಳುಗಿದವು. ಚಿತ್ರ: ರೋನ್ಸ್ ಬಂಟ್ವಾಳ್

ಹೇಮಾವತಿ ಭಾರತೀಪುರದ ಸೇತುವೆ ಸಂಪೂರ್ಣ ಕುಸಿತ

ಮುಂಬಯಿ (ಕೃಷ್ಣರಾಜಪೇಟೆ), ಜು.15: ಕೆ.ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಮಾಗರ್ೋನಹಳ್ಳಿ ಬಳಿಯಿರುವ ಶ್ರೀ ಕ್ಷೇತ್ರ ಮರಡಿಲಿಂಗೇಶ್ವರ ದೇವಸ್ಥಾನದ ಬಳಿ ಹಾದು ಹೋಗಿರುವ ಹೇಮಾವತಿ ಭಾರತೀಪುರ 55…

ಸಯ್ಯಿದ್ ಮದನಿ ಪ್ರೌಢ ಶಾಲೆಯ ವತಿಯಿಂದ ವನಮಹೋತ್ಸವ

ಉಳ್ಳಾಲ : ಪರಿಸರವು ಇಂದು ಮಳೆ, ಬೆಳೆ, ಮಾನವನೆಂಬ ಸಮತೋಲನದಿಂದತಪ್ಪಿ ಸರ್ವನಾಶದತ್ತ ಸಾಗುತ್ತಿದೆ. ಮಾನವನ ಸ್ವಯಂಕೃತಅಪರಾಧದಿಂದಾಗಿ ನಾವು ಪರಿತಪ್ಪಿಸ ಬೇಕಾಗುತ್ತದೆ.ಇದಕ್ಕಾಗಿ ನಾವು ಪರಿಸರವನ್ನು ಸಂರಕ್ಷಿಸ ಬೇಕೆಂದು ಮಂಗಳೂರು…

ನೆಟ್ಲ: ನಿಟಿಲಾಕ್ಷ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ:ತಾಲ್ಲೂಕಿನ ಮೊಗರ್ನಾಡು ಸಾವಿರ ಸೀಮೆ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ವಕೀಲ ಅಶೋಕ್ ಕುಮಾರ್ ಬರಿಮಾರು ಇವರು ಆಯ್ಕೆಯಾಗಿದ್ದಾರೆ. ಕ್ಷೇತ್ರದ ಆಡಳಿತಾಧಿಕಾರಿ…

ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವನ ಮಹೋತ್ಸವ

ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಸಮೀಪದ ರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕೋಟಿವೃಕ್ಷ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯೆ ಜಯಶ್ರೀ ಲಕ್ಷ್ಮಣ ಪೂಜಾರಿ,…

ಅಮ್ಟಾಡಿ: ತೆಂಗಿನ ಮರದಿಂದ ಬಿದ್ದ ಗಾಯಾಳು ಸಾವು

ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ತಲೆಂಬಿಲ ಎಂಬಲ್ಲಿ ಕಳೆದ ಒಂದು ತಿಂಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಇಲ್ಲಿನ ವ್ಯಕ್ತಿಯೊಬ್ಬರು ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ ಘಟನೆ…

ಬಿ.ಸಿ.ರೋಡಿನ ಟ್ರಾಫಿಕ್ ಜಾಮ್ ಸಮಸ್ಯೆ ಪರಿಶೀಲಿಸಲು ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ

ಬಂಟ್ವಾಳ; ಬಿ.ಸಿ.ರೋಡನ ಸರ್ವೀಸ್ ರಸ್ತೆ, ಕೈಕಂಬ, ಪಾಣೆಮಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಹೇಳಿದ್ದಾರೆ.ಶುಕ್ರವಾರ ಬಿ.ಸಿ.ರೋಡಿಗೆ…