Month: August 2016

ಬೋಂದೆಲ್ ರಮಶಂಕರಿ ಎಂಟರ್ ಪ್ರೈಸಸ್ ನಲ್ಲಿ ಲಕ್ಕಿಡ್ರಾ

ಮಂಗಳೂರು: ಬೋಂದೇಲ್ ಪತಾಂಜಲಿ ಸನಾತನ ಹರ್ಬಲ್ ದೇಸೀ ಉತ್ಪಾನ ಐಸಿರಿ ಉತ್ಪನ್ನಗಳ ದೇಸಿ ಮಳಿಗೆ ಬೋಂದೆಲ್ ರಮಶಂಕರಿ ಎಂಟರ್ ಪ್ರೈಸಸ್ ಗ್ರಾಹಕರಿಗಾಗಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಸ್ತುತ ಪಡಿಸಿದ…

ಪೊಳಲಿ ವಿಜಯಶ್ರೀ ಮಿತ್ರವೃಂದ ಕಲ್ಕುಟ ವರಮಹಾಲಕ್ಷ್ಮೀ ಪೂಜೆ

ಕೈಕಂಬ:ವಿಜಯಶ್ರೀ ಮಿತ್ರವೃಂದ ಕಲ್ಕುಟ ಹಾಗೂ ಪೊಳಲಿ ರಾಮಕೃಷ್ಣತಪೋವನದ ಸಹಯೋಗದೊಂದಿಗೆ ವರಮಹಾಲಕ್ಷ್ಮೀ ವೃತ ಪೂಜೆಯು ಆ. 12ರಂದು ಶುಕ್ರವಾರ ರಾಮಕೃಷ್ಣತಪೋವನದಲ್ಲಿ ನಡೆಯಿತು. ಸ್ವಾಮಿ ವಿವೇಕಚೈತನ್ಯಾನಂದ ಅವರ ಶುಭ ಆಶೀರ್ವಾದಗಳೊಂದಿಗೆ…

ಶ್ರೀಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

ಬಂಟ್ವಾಳ: ಬಿ.ಸಿರೋಡಿನ ಶ್ರೀಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆಯ ಪ್ರಯುಕ್ತ ಆ.12 ರಂದು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು.

ವಾಮಂಜೂರಿನ ಸೈಂಟ್ ಜೋಸೆಫ್‍ನಲ್ಲಿ ರಾಷ್ಟ್ರೀಯ ವಿಚಾರ ಸಂಕಿರರಣ ಉದ್ಘಾಟನೆ

ವಾಮಂಜೂರು: ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ ಹಾಗೂ ವಸತಿಯ ಜತೆಗೆ ಅಧುನಿಕ ಜಗತ್ತು ಆವರ್ತನಾ ತರಂಗಾಂತರ ಶ್ರೇಣಿಯು ನಮ್ಮ ಮೂಲ ಅವಶ್ಯಕತೆಯಾಗಿದೆ ಎಂದು ಇಸ್ರೋದ ಐಎಸ್‍ಎಸಿ ಇದರ…

ಪುತ್ತಿಗೆಯಲ್ಲಿ ಬೀಡಿ ಕಾರ್ಮಿಕರ ಪ್ರಚಾರ ಆಂದೋಲನ ಸಭೆ

ಮೂಡುಬಿದಿರೆ: ಬೀಡಿ ಕೋಟ್ಪಾ ಕಾಯಿದೆ ಜಾರಿಗೆ ವಿರೋಧಿಸಿ ಪುತ್ತಿಗೆ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘ(ಸಿಐಟಿಯು) ವತಿಯಿಂದ ಗುರುವಾರ ಪ್ರಚಾರ ಆಂದೋಲನ…

ಬಂಟ್ವಾಳ ತಾಲೂಕು ಮಟ್ಟದ ಜನಸಂಪರ್ಕ ಸಭೆ

ಬಂಟ್ವಾಳ: ಜನಸಾಮಾನ್ಯರು ತಮ್ಮ ಕುಂದುಕೊರತೆಯನ್ನು ಪರಿಹರಿಸಲು ಸರಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಅಧಿಕಾರಿಗಳೇ ಜನರ ಬಳಿಗೆ ತೆರಳಿ ತ್ವರಿತವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಸರಕಾರ ಜನಸಂಪರ್ಕ ಸಭೆಯನ್ನು…

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಂಬ್ ನಿಷ್ಕ್ರೀಯ ದಳ ಇವರ ತಂಡದಿಂದ ಪ್ರಮುಖ ಸ್ಥಳಗಳ ತಪಾಸಣೆ

ಬಂಟ್ವಾಳ: ಮಂಗಳೂರು ಪೋಲೀಸ್ ವರಿಷ್ಟಾಧಿಕಾರಿ ಭೂಷಣ್ ಜಿ.ಬೋರಾಸೆ ಅವರ ನೇತೃತ್ವದ ಪಶ್ಚಿಮವಲಯದ ಬಾಂಬ್ ನಿಷ್ಕ್ರೀಯ ದಳ ಇವರ ತಂಡದಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಯಾವುದೇ…

ಅಲ್ಲಿಪಾದೆ ರಸ್ತೆ ದುರಸ್ತಿ, ಗ್ರಾಮಸ್ಥರಿಂದ ಪ್ರತಿಭಟನೆ

ಬಂಟ್ವಾಳ: ಸಂಚಾರಕ್ಕೆ ಆಯೋಗ್ಯವಾದ ಹದಗೆಟ್ಟ ಅಲ್ಲಿಪಾದೆ ರಸ್ತೆಯನ್ನು ದುರಸ್ತಿ ಮಾಡಿಕೊಡದಿದ್ದರೆ ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು ಸ್ಥಳಿಯ ಗ್ರಾ.ಪಂ.ಗೆ ಕಾವಳ ಪಡೂರು ಗ್ರಾಮದ ಗ್ರಾಮಸ್ಥರು ನೀಡಿದ್ದಾರೆ. ಕಾವಳಪಡೂರು ಗ್ರಾಮ…

ಕುಕ್ಕಿಪಾಡಿ: ಪ್ರತಿಭಾ ಕಾರಂಜಿ ಸ್ಪರ್ಧೆಗೆ ಚಾಲನೆ

ಶಿಕ್ಷಕರು ವ್ಯಕ್ತಿ ವಿಕಸನ ಶಿಲ್ಪಿಗಳು: ತುಂಗಪ್ಪ ಬಂಗೇರ ಬಂಟ್ವಾಳ:ಸಮಾಜದಲ್ಲಿ ಭ್ರಷ್ಟಾಚಾರರಹಿತ ಮತ್ತು ಶಿಸ್ತುಬದ್ಧ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಭವಿಷ್ಯ ರೂಪಿಸುವ ವಿದ್ಯಾರ್ಥಿಗಳಲ್ಲಿ ವ್ಯಕ್ತಿ ವಿಕಸನಗೊಳಿಸುವ ಶಿಲ್ಪಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ…

ವಿಜ್ಞಾನ ವಿಚಾರಗೋಷ್ಠಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂಟ್ವಾಳ ಇವರ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿಯು 10.08.2016 ರಂದು ಸರಕಾರಿ ಪ್ರೌಢಶಾಲೆ, ಗೋಳ್ತಮಜಲು…

ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಪಂಜಿಕಲ್ಲು ವಲಯ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ…

ಗುಜರಾತ್ ಬಿಲ್ಲವ ಸಂಘದ ಸ್ಥಾಪಕ ಗೌರವಾಧ್ಯಕ್ಷ ಭಕ್ತವತ್ಸಲಾ ಆರ್.ಬೋಂಟ್ರಾ ಅಹ್ಮದಾಬಾದ್ ನಿಧನ

ಮುಂಬಯಿ, ಆ.11: ಗುಜರಾತ್ ಬಿಲ್ಲವ ಸಂಘ (ರಿ.) ಇದರ ಸ್ಥಾಪಕ ಗೌರವಾಧ್ಯಕ್ಷ, ಅಹ್ಮದಾಬಾದ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಭಕ್ತವತ್ಸಲಾ ಆರ್.ಬೋಂಟ್ರಾ (78.) ಅನಾರೋಗ್ಯದಿಂದ ತನ್ನ ಸ್ವನಿವಾಸದಲ್ಲೇ…

ವರಮಹಾಲಕ್ಷ್ಮೀ ಪೂಜೆ

ಕೈಕಂಬ:ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾವಾಹಿನಿ ಮಳಲಿ ಕಾಜಿಲ ಇದರ ವತಿಯಿಂದ ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅ.12 ಶುಕ್ರವಾರ ಕಾಜಿಲ ಶ್ರೀ ಕೋರ್ದಬ್ಬು…

ಶ್ರೀ ಮಾರಿಯಮ್ಮ ಮಹಿಷಮರ್ಥಿನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

ಮಂಗಳೂರು: ಹಳೇಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ಥಿನಿ ದೇವಸ್ಥಾನ ಬೋಳಾರ ಮಂಗಳೂರು ಇದರ ವತಿಯಿಂದ “ಶ್ರೀ ವರಮಹಾಲಕ್ಷ್ಮೀ” ವೃತಪೂಜೆ ಅ.12ರಂದು ಶುಕ್ರವಾರ ಕ್ಷೇತ್ರದ ಮಹಿಳಾ ಮಂಡಳಿಯ ಸಹಕಾರದೊಂದಿಗೆ ನಡೆಯಲಿದೆ.…