Month: September 2016

ಲಾಲ್ ಬಾಗ್ ನಲ್ಲಿ ಅನಂತ ಚತುರ್ಥಿ ಹಬ್ಬದ ಸಂಭ್ರಮ

ಮುಂಬಯಿ ಸೆ.16: ಇದೋಲ್ ಗಣೇಶ ಸಮಿತಿಯ ವತಿಯಿಂದ ಸೆ.16 ರಂದು ಮುಂಬಯಿಯ ಲಾಲ್ ಬಾಗ್ ನಲ್ಲಿ ಅನಂತ ಚತುರ್ಥಿಯ ಪ್ರಯುಕ್ತ ಬೃಹತ್ ಮೆರವಣಿಗೆ ನಡೆಯಿತು. ಈ ಸಂಭ್ರಮದಲ್ಲಿ…

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ `ಮೋಕ್ಷ ಸಂಗ್ರಾಮ’

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಮೂರುಕಜೆ ಮೈತ್ರೇಯಿ ಗುರುಕಲಮ್ ನಲ್ಲಿ ವಿದ್ಯಾರ್ಥಿಗಳ ಪಂಚಮುಖಿ ಶಿಕ್ಷಣದ ಕಲಾ ಶಿಕ್ಷಣದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ…

ವಿಟ್ಲ: ವಿದ್ಯಾರ್ಥಿಗಳಿಗೆ `ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದ ಕುರಿತು ಮಾಹಿತಿ

ವಿಟ್ಲ: ಶ್ರೀ ಕ್ಷೇ. ಧ. ಗ್ರಾ. ಯೋ. ವಿಟ್ಲ ವಲಯ , ರೋಟರಿ ಕ್ಲಬ್ ವಿಟ್ಲ ಮತ್ತು ವಿಠಲ ಪ್ರೌಢ ಶಾಲೆಯ ಸಾಹಿತ್ಯ ಸಂಘದ ಜಂಟಿ ಆಶ್ರಯದಲ್ಲಿ…

ಸಜಿಪಮೂಡ: ಬ್ರಹ್ಮಶ್ರೀ ನಾರಾಯಣ ಗುರು ಜನ್ಮ ದಿನಾಚರಣೆ ಸಾಮರಸ್ಯ ಬದುಕಿನ ಸಂಕೇತ: ಸಚಿವ ರೈ

ಬಂಟ್ವಾಳ: ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎಂಬಂತೆ ಶಿಕ್ಷಣ ಮತ್ತು ಸಾಮರಸ್ಯದಿಂದ ಶೋಷಣೆಮುಕ್ತ ಸಮಾಜ ನಿರ್ಮಿಸುವ ಸ್ವಾಭಿಮಾನದ ಬದುಕಿನ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರು ಕೇರಳದ ಶಿವಗಿರಿಯಲ್ಲಿ…

ಬಂಟ್ವಾಳ: ರೈತರು ಮತ್ತು ಅಧಿಕಾರಿಗಳ ಸಮಾಲೋಚನಾ ಸಭೆ ತುಂಬೆ ಅಣೆಕಟ್ಟೆ: ‘ಮುಳುಗಡೆ ಪ್ರದೇಶ 10 ದಿನದಲ್ಲಿ ಸರ್ವೆ ಪೂರ್ಣ’

ಬಂಟ್ವಾಳ:ತಾಲ್ಲೂಕಿನ ತುಂಬೆ ನೇತ್ರಾವತಿ ನದಿಯಲ್ಲಿ ನಿರ್ಮಾಣಗೊಂಡ ಎರಡನೇ ಅಣೆಕಟ್ಟೆಯಲ್ಲಿ ಎಂಟು ಮೀಟರ್ ಎತ್ತರಕ್ಕೆ ಸಂಬಂಧಿಸಿದಂತೆ ಮುಳುಗಡೆ ಭೀತಿ ಎದುರಿಸುತ್ತಿರುವ ಜಮೀನಿನಲ್ಲಿ ಸಂಬಂಧಪಟ್ಟ ರೈತ ಮುಖಂಡರಿಗೆ ಮಾಹಿತಿ ನೀಡಿ…

ಶಂಕರ ಮೂಲ್ಯ ನಿಧನ

ಬಂಟ್ವಾಳ:ತಾಲ್ಲೂಕಿನ ಅಲ್ಲಿಪಾದೆ ಸಮೀಪದ ಮರಾದೊಟ್ಟು ನಿವಾಸಿ ಶಂಕರ ಮೂಲ್ಯ (65) ಇವರು ಸ್ವಗೃಹದಲ್ಲಿ ಗುರುವಾರ ನಿಧನರಾದರು. ‘ಡ್ರೈವರ್ ಶಂಕರಣ್ಣೆ’ ಎಂದೇ ಪ್ರಸಿದ್ದರಾಗಿದ್ದ ಇವರಿಗೆ ಪತ್ನಿ , ಮೂವರು…

ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಟ , ಆಳ್ವಾಸ್ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ವಾಮಂಜೂರಿನ ಮಂಗಳ ಜ್ಯೋತಿ ಪ್ರೌಢಶಾಲೆ ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಪ್ರೌಢಶಾಲೆಯ ಬಾಲಕರು 3 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಪಡೆದು…

ಜೇಸಿಐ ಸಪ್ತಾಹ ಸಂಪನ್ನ: ಸಾಧಕರಿಗೆ ಸನ್ಮಾನ

ಮೂಡುಬಿದಿರೆ: ಜೇಸಿಐ ಮೂಡುಬಿದಿರೆತ್ರಿಭುವನ್‍ಆಶ್ರಯದಲ್ಲಿ ನಡೆದ2016ನೇ ಸಾಲಿನಜೇಸಿಐ ಸಪ್ತಾಹವು ಗುರುವಾರ ಸಂಜೆ ಪದ್ಮಾವತಿಕಲಾಮಂದಿರದಲ್ಲಿ ಸಮಾಪನಗೊಂಡಿತು. ಜೇಸಿಐ ಮೂಡುಬಿದಿರೆತ್ರಿಭುವನ್‍ಅಧ್ಯಕ್ಷೆ ರಶ್ಮಿತಾ ಯುವರಾಜ್‍ಜೈನ್ ಸಮಾರಂಭದಅಧ್ಯಕ್ಷತೆ ವಹಿಸಿದ್ದರು.ಉದ್ಯಮಕ್ಷೇತ್ರದ ಸಾಧನೆಗಾಗಿಅಬುಲ್ ಅಲಾ ಪುತ್ತಿಗೆಅವರಿಗೆ ಕಮಲಪತ್ರ…

ಕಂದಾಯ ಅದಾಲತ್ತ್ ಮತ್ತು ಪಿಂಚಣಿ ಅದಾಲತ್ತು ಕಾರ್ಯಕ್ರಮ

ಬಂಟ್ವಾಳ: ಕಂದಾಯ ಇಲಾಖೆಯ ವತಿಯಿಂದ ಅಮ್ಟಾಡಿ ಕುರಿಯಾಲ ಹಾಗೂ ಬಂಟ್ವಾಳ ಕಸಬ ಗ್ರಾಮಗಳ ಅದಾಲತ್ ಕಾರ್ಯಕ್ರಮವು ಸೆ. 16 ರಂದು ಶುಕ್ರವಾರ ಅಮ್ಟಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ…

ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ವಿಶ್ವಕರ್ಮ ಮಹಾಪೂಜೆ

ಕೈಕಂಬ:ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಕೆ. ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಸೆ.16 ಶುಕ್ರವಾರ ಕೈಕಂಬ…

ಅಕ್ರಮ ಮರಳು ಸಾಗಾಟ: 2 ಲಾರಿಗಳು ಪೊಲೀಸರ ವಶಕ್ಕೆ

ವಿಟ್ಲ: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಎಸೈ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳ ತಂಡ ಪತ್ತೆ ಹಚ್ಚಿ ವಶಪಡಿಸಿಕೊಂಡ ಘಟನೆ ಸಾಲೆತ್ತೂರು…

ಬಂಟ್ವಾಳ ಯುವ ವಾಹಿನಿ ವತಿಯಿಂದ ಬ್ರಹ್ಮಶೀ ನಾರಾಯಣ ಗುರುಗಳ 162 ನೇ ಜಯಂತಿ ಆಚರಣೆ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಸಂದೇಶಗಳು ಸರ್ವಕಾಲಿಕವಾದದ್ದು, ಶಿಕ್ಷಣ ಮತ್ತು ಸಂಘಟನೆಯ ಮಹತ್ವವನ್ನು ಮನದಟ್ಟು ಮಾಡಿದ ನಿಜವಾದ ಸಮಾಜ ಸುಧಾರಕರು ನಾರಾಯಣ ಗುರುಗಳು ಎಂದು ಬಂಟ್ವಾಳ…

ಬಂಟ್ವಾಳ: ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ವತಿಯಿಂದ ಕೃಷಿ ವಿಚಾರ ಸಂಕಿರಣ

ಬಂಟ್ವಾಳ: ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಬಂಟ್ವಾಳ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕೃಷಿ…

ಸೆ.16: ವಿಶ್ವ ಓಝೋನ್ ದಿನದ ಮಹತ್ವವನ್ನು ಅರಿಯೋಣ ಬನ್ನಿ

ಎ.ಪಿ.ಜೆ ಅಬ್ದುಲ್ ಕಲಾಂರು ಹೇಳಿದಂತೆ “ ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ”. ಹೀಗಾಗಿ ಕಷ್ಟ ಸಂಕಷ್ಟ ಕೀಟ ಕೋಟಲೆಗಳ ಭಯವೇಕೆ ಸಂಕಷ್ಟ…