Month: October 2016

ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ: ಪಾದಚಾರಿ ಸಾವು

ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಬಿ.ಸಿ.ರೋಡ್ ಕೈಕಂಬದ ಬಳಿ ಸೋಮವಾರ ಸಂಜೆ ಸಂಭವಿಸಿದೆ. ಇಲ್ಲಿನ…

ಪರಿಸರ ಕಾಳಜಿಯ ಸಂಶೋಧನಾ ವಿಷಯಗಳ ಮೌಲ್ಯಮಾಪನ

ಮೂಡುಬಿದಿರೆ: ಮಾನವನ ಅನಿಯಂತ್ರಿತ ಹಾಗೂ ಅಜ್ಞಾನದ ಚಟುವಟಿಕೆಗಳಿಂದ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಭೂಮಿಯನ್ನು ತನಗಿಷ್ಟ ಬಂದಂತೆ ಬಳಸಿಕೊಂಡು ಅವಸಾನಗೊಳಿಸುತ್ತಿದ್ದಾನೆ. ತನ್ನ ಜೀವಕ್ಕಿಂತ ತನಗೆ ಬದುಕಲು ಅವಕಾಶ…

ಜೇಸೀಐ ವತಿಯಿಂದ ತುಳಸಿ ದಾಸ್ ಶೆಣೈಯವರಿಗೆ ಸನ್ಮಾನ

ವಿಟ್ಲ: ಜೇಸೀಐ ವತಿಯಿಂದ ಸಪ್ತಾಹದ ಅಂಗವಾಗಿ ಹಲವಾರು ಬಾರಿ ರಕ್ತದಾನ ಮಾಡಿದ ವಿಟ್ಲ ಕೋಟಿ ಕೆರೆಯಲ್ಲಿ ಮಕ್ಕಳಿಗೆ ಈಜು ತರಬೇತಿ ನೀಡುತ್ತಿರುವ ತುಳಸಿ ದಾಸ್ ಶೆಣೈಯವರನ್ನು ಜೇಸೀಐ…

ಜನಪಯೋಗಿ ಕೆಲಸ ಕಾರ್ಯಗಳನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಾರ್ಪಣೆ

ಬಂಟ್ವಾಳ: ಕನಕ ಶ್ರೀ ಮೊಗೇರ ಸಂಘಟನೆ ಪೆರುವಾಯಿ ಬಂಟ್ವಾಳ ತಾಲೂಕು ಇದರ ವತಿಯಿಂದ ವಿಠಲ ಪ್ರೌಢ ಶಾಲಾ ಸಭಾ ಭವನದಲ್ಲಿ ಸ್ವಜಾತಿ ಬಾಂಧವರ ಶಿಕ್ಷಕರ ಸಮಾವೇಶದಲ್ಲಿ ಹಲವಾರು…

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಪಿತೃ ವಿಯೋಗ

ಮುಂಬಯಿ: ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಎಸ್.ಶೆಟ್ಟಿ (75) ಅವರು ಅಂಧೇರಿ ಪಶ್ಚಿಮದ ವರ್ಸೋವಾದ ಸ್ವನಿವಾಸದಲ್ಲಿ ಹೃದಯಘಾತದಿಂದ ನಿಧನ ಹೊಂದಿದರು. ಮೃತರು…

ಬಜಪೆ ಶ್ರೀ ಶಾರದೋತ್ಸವ ವೈಭವದ ಶೋಭಾಯಾತ್ರೆ

ಬಜಪೆ: ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಬಜಪೆ ಶ್ರೀ ಶಕ್ತಿ ಮಂಟಪದಲ್ಲಿ ಜರಗಿದ ಮೂರು ದಿನಗಳ 24ನೇ ವರ್ಷದ ಶ್ರೀ ಶಾರದೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸೋಮವಾರ ಸಂಪನ್ನಗೊಂಡಿತು.…

ಶ್ರೀ ಶಾರದಾ ಕುಸಾಲ್ದ ಕಲಾವಿದೆರ್ ರಾಯಿ “ಉಲಾಯಿ ಲೆಪ್ಪುಗಾ” ತುಳುನಾಟಕ

ಬಂಟ್ವಾಳ: ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ರಾಯಿ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವದ ಶೋಭಾಯಾತ್ರೆಯ ಪ್ರಯುಕ್ತ ‘ಶ್ರೀ ಶಾರದಾ ಕುಸಾಲ್ದ ಕಲಾವಿದೆರ್ ರಾಯಿ’ ಇವರಿಂದ ಅ.11 ರಂದು…

ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ‘ಉತ್ಥಾನ’ ಶಿಬಿರ

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಪದವಿ ಪೂರ್ವ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ರಾಷ್ಟ್ರೀಯ ಸಂಸ್ಕಾರ ಶಿಬಿರ ‘ಉತ್ಥಾನ’ದ ಉದ್ಘಾಟನಾ ಸಮಾರಂಭವು ಅ.10 ಸೋಮವಾರ ಇಳಿಹೊತ್ತು 7 ಗಂಟೆಗೆ ‘ಸಾಧನಾ…

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಭರತನಾಟ್ಯ

ಬಂಟ್ವಾಳ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ನೃತ್ಯಾಂಜಲಿ ಬೆಂಜನಪದವು ವಿದ್ವಾಂಸ ಸುರೇಶ್ ಕಾರಂತರ ಶಿಷ್ಯೆಯಾದ ಸಾನಿಧ್ಯ ಕೆ.ಭಂಡಾರಿ…

ಸಾಲೆ ದೇವಸ್ಥಾನ: ಪ್ರಯಾಣಿಕರ ತಂಗುದಾಣದ ಉದ್ಘಾಟನೆ

ಕೈಕಂಬ: ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ- 2016ರ ಸವಿನೆನಪಿಗಾಗಿ ನಿರ್ಮಾಣವಾಗಿರುವ ನೂತನ ಪ್ರಯಾಣಿಕರ ತಂಗುದಾಣದ ಕಟ್ಟಡ ಉದ್ಘಾಟನೆಯನ್ನು ಲೋಕಸಭಾ ಸದಸ್ಯರಾದ ಶ್ರೀ ನಳಿನ್…

ಉಳಾಯಿಬೆಟ್ಟು ದೇವಸ್ಥಾನ: ಯಕ್ಷಗಾನ ನಾಟ್ಯ ತರಬೇತಿ ಶುಭಾರಂಭ

ಕೈಕಂಬ:ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದಲ್ಲಿ ಭಜನಾಸೇವಾ ಸಮಿತಿ, ಶ್ರೀ ಮಹಮ್ಮಾಯಿ ಸ್ಪೋರ್ಟ್ ಕ್ಲಬ್ (ರಿ) ಉಳಾಯಿಬೆಟ್ಟು ಇದರ ಆಶ್ರಯದಲ್ಲಿ ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದಲ್ಲಿ…

ಜಯಲಲಿತಾ ಚೆನ್ನಾಗಿದ್ದಾರೆ, ಯಾವುದೇ ವದಂತಿ ನಂಬಬೇಡಿ: ಎಐಎಡಿಕೆ ಪಕ್ಷ ಟ್ಟಿಟ್ಟರ್ ನಲ್ಲಿ ಮನವಿ

ಚೆನ್ನೈ: ಎಐಎಡಿಎಂಕೆ ಪಕ್ಷ ಯಾವುದೇ ವದಂತಿಯನ್ನು ನಂಬಬೇಡಿ ಜಯಲಲಿತಾ ಚೆನ್ನಾಗಿದ್ದಾರೆಂದು ಟ್ವಿಟ್ಟರ್ ನಲ್ಲಿ ಜನರಲ್ಲಿ ಮನವಿ ಮಾಡಿದೆ. ಜಯಾ ಚೇತರಿಕೆ ಹಿನ್ನಲೆಯಲ್ಲಿ ಹೊಸ ಸಿಎಂ, ಡಿಸಿಎಂ ಆಲೋಚನೆ…

ಚಂಡಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ತೆನೆ ಪೂಜೆ

ಬಂಟ್ವಾಳ: ನವದುರ್ಗೆಯರ ಆರಾಧನೆಯ ವಿಜಯದಶಮಿಯ ದಿನದಂದು ಚಂಡಿಕಾ ಪರಮೇಶ್ವರೀ ದೇವಿ ದೇವಸ್ಥಾನ ಬಿಸಿರೋಡ್ ಇಲ್ಲಿ ತೆನೆ ಪೂಜೆ ಬಳಿಕ ತೆನೆ ಸಾರ್ವಜನಿಕರಿಗೆ ವಿತರಣೆ ನಡೆಯಿತು. ಮನುಷ್ಯನ ಜೀವನ…

ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಭರತನಾಟ್ಯ ಕಾರ್ಯಕ್ರಮ

ಕೈಕಂಬ:ನವರಾತ್ರಿ ಪ್ರಯುಕ್ತ ಪೊಳಲಿ ರಾಜರಾಜೇಶ್ವರೀ ಸಭಾಂಗಣದಲ್ಲಿ ಅ.9 ಭಾನುವಾರ ಲತಾ ಶಶಿಧರನ್ ಕಾಸರಗೋಡ್ ಇವರ ಕೈಕಂಬ ಶಾಖೆ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು.