Month: November 2016

ಮೂಡುಬಿದಿರೆ: ಸ್ಥಳೀಯ ರೈತರ ತರಕಾರಿ ಮಾರುಕಟ್ಟೆ ಉದ್ಘಾಟನೆ

ಮೂಡುಬಿದಿರೆ: ಸಹಕಾರಿ ಸಪ್ತಾಹದಂಗವಾಗಿ ಮೂಡುಬಿದಿರೆ ಕೋ-ಅಪರೇಟಿವ್ ಸರ್ವೀಸ್ ಬ್ಯಾಂಕ್‍ನ ವತಿಯಿಂದ ಪ್ರಾಯೋಜಿಸಲ್ಪಟ್ಟ ಸ್ಥಳೀಯ ರೈತರ ತರಕಾರಿ ಮಾರುಕಟ್ಟೆಯನ್ನು ಮಂಗಳೂರು ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ರಾಜೇಂದ್ರ ಕುಮಾರ್ ಮಂಗಳವಾರ…

ಪ.ಪೂ ಕಾಲೇಜು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ…

ಪ್ರಯೋಗ ಪರಿಣತಿ ಮತ್ತು ಶ್ರದ್ಧೆ ವೃತ್ತಿ ಬದುಕಿನ ಮೇಲ್ಪಂಕ್ತಿ: ವಿವೇಕ್ ಆಳ್ವ

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ವಿದಾಯ ಕೂಟವು ವಿದ್ಯಾಗಿರಿಯ ವಿಚಾರಸಂಕಿರಣದ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಆಯುರ್ವೇದದ ಸ್ನಾತಕೋತ್ತರ ವಿಭಾಗದ 11…

ಡಾ.ಎಲ್.ಸಿ ಸೋನ್ಸ್ ಅವರಿಗೆ ಮೂಡುಬಿದಿರೆ ಪೌರ ಸನ್ಮಾನ

ಮೂಡುಬಿದಿರೆ: 2016ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಲ್.ಸಿ.ಸೋನ್ಸ್ ಅವರನ್ನು ಮೂಡುಬಿದಿರೆ ಸಮಾಜ ಮಂದಿರ ಸಭಾ ಹಾಗೂ ಮೂಡುಬಿದಿರೆ ಪುರಸಭೆ ವತಿಯಿಂದ ಪೌರ ಸನ್ಮಾನ ಕಾರ್ಯಕ್ರಮ ಬುಧವಾರ…

ಆಕಾಶವಾಣಿಯಲ್ಲಿ ‘ನುಡಿಸಿರಿ’ ನೇರಪ್ರಸಾರ

ಮೂಡುಬಿದಿರೆ: ಆಕಾಶವಾಣಿ ಮಂಗಳೂರು ಕೇಂದ್ರವು ಮೂಡುಬಿದಿರೆಯಲ್ಲಿ ನ.18ರಿಂದ 20ರ ತನಕ ನಡೆಯಲಿರುವ ‘ಆಳ್ವಾಸ್ ನುಡಿಸಿರಿ’ 2016 ಕನ್ನಡ ನಾಡು ನುಡಿ ಸಂಸ್ಕೃತಿಯ ರಾಪ್ಟ್ರೀಯ ಸಮ್ಮೇಳನದ ಕಾರ್ಯಕಲಾಪಗಳನ್ನು ನೇರಪ್ರಸಾರ…

ಫರಂಗಿಪೇಟೆ: ನೀರಿನ ಸಮಸ್ಯೆ ಕುರಿತು ದೂರು ಸಲ್ಲಿಸಿದ ಗ್ರಾಮಸ್ಥರು

ಫರಂಗಿಪೇಟೆ: ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೆಮಾರ್, ಕುಂಪನಮಜಲು ಕುಡಿಯುವ ನೀರಿಗಾಗಿ ತುಂಬೆಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಹಾದು ಹೋದ ಪೈಪ್ ನಿಂದ ಕಳೆದ…

ದೀಪಾವಳಿ ಸಂಭ್ರಮಾಚರಣೆ

ಮಂಗಳೂರು: ಸಂಸ್ಕಾರ ಭಾರತಿ ಹಾಗೂ ವಿಕಾಸ ಕಾಲೇಜು ಮತ್ತು ಚಿಣ್ಣರ ಬಿಂಬ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಸಂಭ್ರಮಾಚರಣೆ ಮೆರಿಹಿಲ್ ನಲ್ಲಿ ಜರಗಿತು. ಮಾಜಿ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪರೇಶ್, ಮಹಮ್ಮದ್ ಶಾಮಿಲ್, ಮತ್ತು ಖತೀಜ ಅಫ್ರ ಇವರು ಶಿಕ್ಷಣ ಇಲಾಖೆ ನಡೆಸಿದ ಸರಕಾರಿ…

ಎಂಸಿಎಸ್ ಬ್ಯಾಂಕ್‍ನಲ್ಲಿ `ಸಪ್ತ ಸಂಧ್ಯಾ’ ಸಹಕಾರಿ ಕಾರ್ಯಕ್ರಮ

ಮೂಡುಬಿದಿರೆ: ರೈತರು ಸ್ವಾಭಿಮಾನಿಗಳು. ಜಾಗತಿಕರಣದ ಪರಿಣಾಮದಿಂದ ರೈತರು ಕೃಷಿ ಚಟುವಟಿಕೆಗಳಿಂದ ವಿಮೂಕರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಹಕಾರಿ ಸಂಘಗಳು ರೈತರಿಗೆ ಬೆಂಗಾವಲಾಗಿ ನಿಂತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು…

ಪ್ರಧಾನಿ ನರೇಂದ್ರ ಮೋದಿ ರಚಿತ ನೂತನ ನೋಟು ಬೆಂಬಲಿಸಿ ವಿರಾರ್ ಫೋಟೋಗ್ರಾಫರ್ಸ್ ಅಸೋಸಿಯೇಶನ್‍ನಿಂದ ಬೈಕ್‍ರ್ಯಾಲಿ

ಮುಂಬಯಿ: ಭಾರತ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಬದಲಾವಣೆ ಯೋಜನೆಯನ್ನು ಬೆಂಬಲಿಸಿ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನಲ್ಲಾಸೋಫರಾ-ವಿರಾರ್ ಕಳೆದ ಮಂಗಳವಾರ ಬೈಕ್‍ರ್ಯಾಲಿಯನ್ನು ಆಯೋಜಿಸಿತ್ತು. ಅಸೋಸಿಯೇಶನ್‍ನ ರಚನಾತ್ಮಕ…

ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ “ಏಡ್ಸ್ ಜಾಗೃತಿ, ಮಧುಮೇಹ ಜಾಗೃತಿ, ಮತ್ತು ಅಲ್ಜಿಮಸ್ ಜಾಗೃತಿ” ಕಾರ್ಯಕ್ರಮ

ವಿಟ್ಲ: ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ “ಏಡ್ಸ್ ಜಾಗೃತಿ, ಮಧುಮೇಹ ಜಾಗೃತಿ, ಮತ್ತು ಅಲ್ಜಿಮಸ್ ಜಾಗೃತಿ” ಕಾರ್ಯಕ್ರಮ ನ.16ರಂದು ಜರುಗಿತು. ಲಯನ್ಸ್ ಗವರ್ನರ್ ನ ಮಖ್ಯ ಸಂಯೊಜಕ…

ಬಜರಂಗದಳ, ಪೊಲೀಸರಿಂದ ಮನೆಗೆ ಅಕ್ರಮ ಪ್ರವೇಶ: ಆರೋಪ

ಮೂಡುಬಿದಿರೆ: ಬೆಳುವಾಯಿಯ ಖಂಡಿಗ ದರ್ಖಾಸಿನಲ್ಲಿರುವ ನನ್ನ ಮನೆಯಲ್ಲಿ ಕಳೆದ 8 ತಿಂಗಳ ಕಳೆದ ಎಂಟು ತಿಂಗಳಿನಿಂದ ಕರುವನ್ನು ಸಾಕುತ್ತಿದ್ದು, ಬಜರಂಗದಳದ ಕಾರ್ಯಕರ್ತರು ಹಾಗೂ ಮೂಡುಬಿದಿರೆ ಪೊಲೀಸರು ಸೆ.13ರಂದು…