Month: December 2016

ಬಿ.ಸಿ.ರೋಡ್ ಕೈಕಂಬದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡದಿಂದ ಆಗುತ್ತಿರುವ ಅನಾನುಕೂಲತೆಗೆ ಸಾರ್ವಜನಿಕರಿಂದ ಕಪ್ಪು ಭಾವುಟ ಪ್ರದರ್ಶಿಸಿ ಪ್ರತಿಭಟನೆ

ಬಂಟ್ವಾಳ: ಬಸ್‍ಬೇ ಹಾಗೂ ರಸ್ತೆ ಅಗಲೀಕರಣಕ್ಕಾಗಿ ಬಿ.ಸಿ.ರೋಡ್ ಕೈಕಂಬದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ತೆಗೆದಿರುವ ಹೊಂಡದಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ಮುಂದಿಟ್ಟುಕೊಂಡು ಕೈಕಂಬದ ಅಂಗಡಿ ಮಾಲಕರು,…

ಎತ್ತಿನಹೊಳೆ ಯೋಜನೆ ಕುರಿತು ಡಿ.26ರಂದು ಬೆಂಗಳೂರಲ್ಲಿ ಸಭೆ

ಬಂಟ್ವಾಳ: ಎತ್ತಿನಹೊಳೆ ಯೋಜನೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಡಿಸೆಂಬರ್ 26ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಮಂಗಳವಾರ ದ.ಕ. ಜಿಲ್ಲೆಯ ತುಂಬೆಯಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ…

ಮೂಡುಬಿದಿರೆ ಮೈನ್ ಶಾಲೆ ಶೌಚಾಲಯ ಉದ್ಘಾಟನೆ, ಸೈಕಲ್ ವಿತರಣೆ

ಮೂಡುಬಿದಿರೆ: ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದು ಖಾಸಗಿ ಶಾಲೆಗೆ ಸರಿ ಸಮಾನವಾದ ಶಿಕ್ಷಣವನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳೆಂಬ ಕೀಳರಿಮೆ ಬೆಳೆಸಿಕೊಳ್ಳದೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು…

ನಿಧನ ಎಂ.ದಾಮೋದರ ಪ್ರಭು

ಮೂಡುಬಿದಿರೆ: ಆರ್‍ಎಸ್‍ಎಸ್, ಬಿಜೆಪಿ ಹಿರಿಯ ಕಾರ್ಯಕರ್ತ, ಮೂಡುಬಿದಿರೆ ಕಲ್ಸಂಕದ ಎಂ.ದಾಮೋದರ ಪ್ರಭು ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೂಡುಬಿದಿರೆ ಶ್ರೀವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ…

ಬೆಳುವಾಯಿಯಲಿ ದೊಂಪದ ಬಲಿ ನೇಮೋತ್ಸವ

ಮೂಡುಬಿದರೆ: ಇಂದು ನಗರ ಜೀವನಕ್ಕೆ ಮಾರು ಹೋಗುತ್ತಿರುವ ಗ್ರಾಮೀಣ ಜನರು ತಮ್ಮ ಕೃಷಿಭೂಮಿಯನ್ನು ಮಾರಿ ಫ್ಲ್ಯಾಟ್‍ಗಳಲ್ಲಿ ನೆಲೆಸುತ್ತಿದ್ದಾರೆ. ಫ್ಲ್ಯಾಟ್‍ಗಳಲ್ಲಿ ಭಾವನಾತ್ಮಕ ಸಂಬಂಧಗಳಿರುವುದಿಲ್ಲ. ಸಂಪ್ರದಾಯ, ಸಂಸ್ಕøತಿಯನ್ನು ಅನುಸರಿಸುವುದಿಲ್ಲ. ಫ್ಲ್ಯಾಟ್‍ಗಳು…

ನಿಧನ ಪಾಂಡ್ಯಾರು ಬರ್ಪಣಿ ಶಾಂತ ಶೆಟ್ಟಿ

ಮೂಡುಬಿದಿರೆ: ಪುತ್ತಿಗೆಗುತ್ತು ಕಡಂದಲೆ ಪರಾಡಿ ದಿ.ಕೆ.ಪಿ.ಸುಬ್ಬಯ್ಯಶೆಟ್ಟಿಯವರ ಪತ್ನಿ ಕವತ್ತಾರುಗುತ್ತಿನ ಪಾಂಡ್ಯಾರು ಬರ್ಪಣಿ ಶಾಂತ ಶೆಟ್ಟಿ (80) ಸೋಮವಾರದಂದು ಸ್ವಗೃಹದಲ್ಲಿ ನಿಧನ ಹೊಂದಿದರು. ದ.ಕ ಜಿಲ್ಲಾ ಪಂಚಾಯಿತಿ ಮಾಜಿ…

ತುಳುನಾಡ ಪೊರ್ಲು ಸೇವಾ ಟ್ರಸ್ಟ್‍ನಿಂದ ನೆರವು

ಮೂಡುಬಿದಿರೆ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಮಾರ್ಪಾಡಿ ಗ್ರಾಮದ ನಾರಂಪಾಡಿ ಆನಂದ-ಬೈದು ದಂಪತಿ ಕುಟುಂಬಕ್ಕೆ ಭಾನುವಾರ ಮನೆ ದುರಸ್ತಿಗೆ ರೂ 25 ಸಾವಿರ ಆರ್ಥಿಕ ನೆರವು…

ಕಡಂದಲೆ : ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆಯ ವಾರ್ಷೀಕೋತ್ಸವ

ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆ ಹಾಗು ಹಳೆ ವಿದ್ಯಾರ್ಥೀ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಸಂಚಾಲಕ ಸುದರ್ಶನ ಶೆಟ್ಟಿ…

ಮೂಡುಬಿದಿರೆ: ವಿದ್ಯಾರ್ಥಿ ನಾಪತ್ತೆ

ಮೂಡುಬಿದಿರೆ:ಕಾಲೇಜಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಸಂಜೆ ಮರಳಿ ಹಾಸ್ಟೆಲ್‍ಗೆ ವಾಪಾಸಾಗದೆ ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿಯನ್ನು ಬೆಂಗಳೂರಿನ ಕದರೇಗೌಡ ಎಂಬವರ ಮಗ ನಂದನ್ ಗೌಡ(17)ಎಂದು ತಿಳಿದುಬಂದಿದೆ. ಎಂದಿನಂತೆ…

ಎಸ್.ಡಿ.ಎಂ ಮಂಗಳಜ್ಯೋತಿ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವನ್ನು 2016-17

ಜೀವನದ ಪ್ರತಿ ಸೋಲು ಯಶ್ವಸಿನ ಮೆಟ್ಟಿಲು- ಶ್ರೀಮತಿ ಕವಿತಾ ಸನಿಲ್ ವಾಮಂಜೂರು- ಜೀವನದಲ್ಲಿ ಸೋಲನ್ನು ಸೋಲೆಂದು ಸ್ವೀಕರಿಸದೇ ಅದನ್ನು ಸವಲಾಗಿ ಸ್ವೀಕರಿಸಿಕೊಂಡು ಮತ್ತಷ್ಟು ತರಬೇತಿಯೊಂದಿಗೆ ಮುನ್ನಡೆದಾಗ ಯಶಸ್ಸು…

ಫರಂಗಿಪೇಟೆ: ಸಾಮೂಹಿಕ ವಿವಾಹಕ್ಕೆ ಅರ್ಜಿ ಅಹ್ವಾನ

ಬಂಟ್ವಾಳ, : ಖಿದ್ ಮತುಲ್ ಇಸ್ಲಾಮ್ ಅಸೋಸಿಯೇಶನ್ ಫರಂಗಿಪೇಟೆ ಮತ್ತು ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಇದರ ಜಂಟಿ ಆಶ್ರಯದಲ್ಲಿ ಸತತ ಮೂರನೆ ಬಾರಿಗೆ 10 ಜೋಡಿಗಳ…

ಸಜೀಪಪಮೂಡ ತುಳುನಾಡ ಕೃಷಿ ಕ್ರಾಂತಿಗೆ ಚಾಲನೆ

ಬಂಟ್ವಾಳ: ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಸುಮಾರು ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಲಿದ್ದು ಎಂಟು ನೂರಕ್ಕಿಂತಲೂ ಅಧಿಕ ಕುಟುಂಬಗಳು ತೊಂದರೆ ಅನುಭವಿಸಲಿದ್ದು ಜಮೀನು ಕಳೆದುಕೊಳ್ಳುವ…

ಬಂಟ್ವಾಳ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿ

ಬಂಟ್ವಾಳ: ಬೈಕ್‍ನಲ್ಲಿ ಬರುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕ್‍ನಲ್ಲಿ ಬಂದ ಮೂವರ ತಂಡ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕಳ್ಳಗೆ ಗ್ರಾಮದ ಕಲ್ಪನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.…