Month: December 2016

ಜ.11ರಿಂದ 16ರವರೆಗೆ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾಮಹೋತ್ಸವ

ಬಜಪೆ: ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾಮಹೋತ್ಸವವು ಜ.11ರಿಂದ 16ರವರೆಗೆ ಜರುಗಲಿದೆ. ಜ.11ರಂದು ಧ್ವಜಾರೋಹಣ, ಮತ್ತು ಉಲ್ಲಾಯ ದೈವದ ನೇಮೋತ್ಸವ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಜ.12ರಂದು ಕಾಂತೇರಿ ಧೂಮಾವತಿ…

ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಆರ್.ಎಸ್.ಬಿ ಸಭಾಭವನಕ್ಕೆ ಭೇಟಿ

ಉಡುಪಿ: ಗೋವಾ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ಡಿಸೆಂಬರ್.16 ರಂದು ಮಣಿಪಾಲ ಆರ್.ಎಸ್.ಬಿ ಸಭಾಭವನಕ್ಕೆ ಚಿತೈಸಿದರು.ಈ ಸಂದರ್ಭದಲ್ಲಿ ಶ್ರೀಗಳನ್ನು ಪೂರ್ಣಕುಂಬದಲ್ಲಿ ಸ್ವಾಗತಿಸಿ…

ಭಾಷಾಂತರ ಮಹಾ ಸಂಕಟದ ಕಾಯಕವಾಗಿದೆ: ಜಸ್ಟಿಸ್ ಶ್ರೀಕೃಷ್ಣ

ಮುಂಬಯಿ: ಪುಸ್ತಕ ಬರೆಯುವುದೇ ದೊಡ್ಡ ದಿಗ್ಭ್ರಾಂತಿ ಆಗಿದೆ. ಭಾಷಾಂತರ ಮಹಾ ಸಂಕಟದ ಕಾಯಕವಾಗಿದೆ. ಭಾಷೆಯ ಹಿಡಿತ ಇದಕ್ಕೆ ಮುಖ್ಯವಾಗಿದೆ. ಭಾಷಾ ಹಿನ್ನಲೆಯ ಭಾಗ ಅನುವಾದಕರಲ್ಲಿ ಸ್ವಷ್ಟವಾಗಿದ್ದಾಗ ಅನುವಾದ…

ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಪಡಿತರ ಸೊಸೈಟಿಗೆ ಕಂದಾಯ ನಿರೀಕ್ಷಕರ ದಾಳಿ

ಬಂಟ್ವಾಳ: ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಪಡಿತರ ಸೊಸೈಟಿಯಲ್ಲಿ ಯಾವುದೇ ಪಡಿತರ ಸಾಮಾಗ್ರಿಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕರ…

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆ

ಬಂಟ್ವಾಳ: ಕೊಳವೆ ಬಾವಿ ಕೊರೆಯಲು ನಿಷೇಧವಿದ್ದರೂ ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾತ್ರೋ ರಾತ್ರಿ ಕೊಳವೆ ಬಾವಿ ಕೊರೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಶುಕ್ರವಾರ ಬಿ.ಸಿ.ರೋಡ್ ಎಸ್‍ಜಿಎಸ್‍ವೈ…

ಆವರಣಗೋಡೆ ಮತ್ತು ಅಗ್ರಾರ್ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಗಿರಿಗುಡ್ಡೆ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ರೂ.2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆವರಣಗೋಡೆ ಮತ್ತು ಅಗ್ರಾರ್ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ…

ಪುಸ್ತಕ ಮೇಳಕ್ಕೆ ದೃಶ್ಯ ಮಾಧ್ಯಮ ಪ್ರತಿನಿಧಿ ಭೇಟಿ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆಯುತ್ತಿರುವ ಪುಸ್ತಕ ಮೇಳಕ್ಕೆ ದೃಶ್ಯ ಮಾಧ್ಯಮ ಪ್ರತಿನಿಧಿ ರಂಗನಾಥ ಭಾರದ್ವಾಜ್ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಸಂಸ್ಥೆ ಮುಖ್ಯಸ್ಥ…

ಸೇತುವೆ ಕಾಮಗಾರಿ ಉದ್ಘಾಟನೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಂಚಿಕಾರಕೂಟ್ಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಸೇತುವೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಉದ್ಘಾಟಿಸಿದರು.…

ಬಂಟ್ವಾಳ: ಭಾರತೀಯ ವೈದ್ಯಕೀಯ ಸಂಘ, ಪೊಲೀಸ್ ಮತ್ತು ಪತ್ರಕರ್ತರಿಗೆ ಉಚಿತ ವೈದ್ಯಕೀಯ ಶಿಬಿರ

ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ಅಮೂಲ್ಯ ಸಮಯವನ್ನು ವೈಯಕ್ತಿಕ ಜೀವನಕ್ಕೆ ಸೀಮಿತಗೊಳಿಸದೆ ಬಹುತೇಕ ಸಮಾಜಕ್ಕೋಸ್ಕರ ವಿನಿಯೋಗಿಸುವುದರ ಜೊತೆಗೆ ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ…

ವಿಷ ಜಂತು ಕಡಿದಾಗ ಇಲ್ಲಿನ ತೀರ್ಥ ಮತ್ತು ಮಣ್ಣೇ ಮದ್ದು

ತಿಗಲೆ ಇತ್ತಿನಾಯಗ್ ತಿಬಾರ್ ಖ್ಯಾತಿಯ ಶಿಬರೂರು ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವದ ಜಾತ್ರಾ ಮಹೋತ್ಸವ ಮಂಗಳೂರಿನ ಸುರತ್ಕಲ್ ಸಮೀಪದ ಶಿಬರೂರು ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನವು ಬಹಳ…

ವಾಲ್ಪಾಡಿ ಮಸೀದಿ ಕಮಿಟಿ ಅಧ್ಯಕ್ಷರಾಗಿ ಅಬ್ದುಲ್ ಹಮೀದ್

ಮೂಡುಬಿದಿರೆ: ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಕಮಿಟಿಯ 2016 – 17 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾಲ್ಪಾಡಿ ಅಬ್ದುಲ್ ಹಮೀದ್ ಆಯ್ಕೆಯಾಗಿದ್ದಾರೆ. ಕಮಿಟಿ ಅಧ್ಯಕ್ಷ…

ಬೆಂಜನಪದವು ಶ್ರೀ ಭದ್ರಕಾಳಿ ದೇವರ ಸನ್ನಿಧಿಯಲ್ಲಿ ಏಕಾಹ ಭಜನೋತ್ಸವ

ಕೈಕಂಬ: ಬೆಂಜನಪದವು ಶ್ರೀ ಭದ್ರಕಾಳಿ ದೇವರ ಸನ್ನಿಧಿಯಲ್ಲಿ 5ನೇ ವರ್ಷದ ಏಕಾಹ ಭಜನೋತ್ಸವವು ಡಿ.17 ಶನಿವಾರ ಬೆಳಗ್ಗೆ 8ರಿಂದ, ಡಿ.18ಅದಿತ್ಯವಾರ ಬೆಳಗ್ಗೆ 8ರ ತನಕ ಜರುಗಲಿದೆ.

ಉಡುಪಿ: ಮೋದಿ ಡಿಜಿಟಲ್ ಇಂಡಿಯಾ ಕನಸಿಗೆ ಕೈಜೋಡಿಸಿದ ವಿಜಯಬ್ಯಾಂಕ್ : 2 ಗಂಟೆ ಉಚಿತ ವೈ-ಫೈ ಸೇವೆ

ಉಡುಪಿ: ನೋಟ್ ಬ್ಯಾನ್ ನಂತರ ಡಿಜಟಲ್ ಇಂಡಿಯಾದ ಕನಸು ವೇಗ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾರತವೂ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುತ್ತಿದೆ. ಕ್ಯಾಶ್ ಲೆಸ್ ವ್ಯವಹಾರವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿಜಯಾ ಬ್ಯಾಂಕ್…