Month: December 2016

ಸಂಪಿಗೆಯಲ್ಲಿ ಕಾರು ಭಸ್ಮ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆಯಲ್ಲಿ ಬುಧವಾರ ಬೆಳಿಗ್ಗೆ ಕಾರೊಂದು ಅಗ್ನಿಗೆ ಆಹುತಿಯಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಎಂಬವರು ಸಂಪಿಗೆಯಲ್ಲಿರುವ…

ವಾರ್ಧಾ ಚಂಡಮಾರುತ ಎಫೆಕ್ಟ್: ಮೋಡ ಕವಿದ ವಾತಾವರಣ, ಸುರಿದ ಮಳೆ

ಮಂಗಳೂರು: ವಾರ್ದಾ ಚಂಡಮಾರುತ ಚೆನ್ನೈಗೆ ಅಪ್ಪಳಿಸಿದ ಪರಿಣಾಮ ಕರ್ನಾಟಕದ ಮಂಗಳೂರು, ಉಡುಪಿ, ಕಾರ್ಕಳ, ದ.ಕನ್ನಡ ಮುಂತಾದ ಕಡೆ ಮೋಡ ಕವಿದಿದ್ದು, ಹಲವೆಡೆ ತುಂತುರು ಮಳೆಯಾಗಿದೆ.

ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟ: ವಿಕೇಶ್‍ ದ್ವಿತೀಯ ಬಹುಮಾನ

ಬಂಟ್ವಾಳ: ಮಂಗಳೂರಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ವೆಸ್ಟರ್ನ್ ಇನ್ಸ್ಟಿಟೈಟ್ ಆರ್ಪ ಮಾರ್ಷಲ್ ಆರ್ಟ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದ ವೈಟ್ ಬೆಲ್ಟ್ ವಿಭಾಗದ ವೈಯಕಿಕ…

‘ನಾಟಿ’ ಸಚಿವ ಮೇಟಿ ರಾಜೀನಾಮೆ ..!

ಬೆಂಗಳೂರು: ಕೊನೆಗೂ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರು ಮಹಿಳೆಯೊಬ್ಬರ ಜೊತೆ ನಡೆಸಿದ ರಾಸಲೀಲೆ ಸಿಡಿ ಬುಧವಾರ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಹಿಂದೆ…

ಬಿ.ಆರ್.ಅಂಬೇಡ್ಕರ್‍ರವರ 125ನೇ ಜಯಂತಿ ವರ್ಷಚಾರಣೆ ಕಾರ್ಯಕ್ರಮದ ಅಂಗವಾಗಿ ಸ್ವಚ್ಪತಾ ಕಾರ್ಯಕ್ರಮ

ಬಂಟ್ವಾಳ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‍ರವರ 125ನೇ ಜಯಂತಿ ವರ್ಷಚಾರಣೆ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ನೇತೃತ್ವದಲ್ಲಿ ಸ್ವಚ್ಪತಾ ಕಾರ್ಯಕ್ರಮ ಚೆನ್ನೈತ್ತೋಡಿ ಗ್ರಾಮ…

ಮಾರ್ನಮಿಕಟ್ಟೆ ಚರಂಡಿ ಸಮಸ್ಯೆಗೆ ಸಂಸದರ ಸ್ಪಂದನೆ

ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅತ್ತಾವರ ವಾರ್ಡ್‍ನ ಮಾರ್ನಮಿಕಟ್ಟೆ ಸರ್ಕಲ್‍ನ ಬಳಿ 5|6 ವರ್ಷಗಳಿಂದ ನಿರಂತರ ಡೈನೇಜ್ ಬ್ಲಾಕ್ ಮತ್ತು ದುರಸ್ಥಿಯಲ್ಲಿದ್ದು ಈ ಬಗ್ಗೆ ಸ್ಥಳೀಯರು ಅತ್ತಾವರ…

ಪಿಲಿಬೈಲ್ ಯಮುನಕ್ಕ’ ತುಳು ಚಿತ್ರದ ದೃಶ್ಯ ಲೀಕ್

ಮಂಗಳೂರು: ಹಾಲಿವುಡ್, ಬಾಲಿವುಡ್, ಟಾಲಿವುಡ್ ಚಿತ್ರಗಳಿಗೆ ಎದುರಾಗುತಿದ್ದ ಪೈರಸಿ ಭೀತಿ ಈಗ ತುಳು ಚಿತ್ರರಂಗಕ್ಕೂ ಆನ್ ಲೈನ್ ಲೀಕ್ ಪೆಡಂಭೂತ ವಕ್ಕರಿಸಿದೆ. ಹೌದು, ಡಿಸೆಂಬರ್ 09ರಂದು ದಕ್ಷಿಣ…

ಕಕ್ಯಪದವು: ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ

ಬಂಟ್ವಾಳ: ತುಳುನಾಡ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರು ತಮ್ಮ ಜೀವಿತ ಕಾಲದಲ್ಲಿ ಶೋಷಣೆ,ಜಾತಿ ತಾರತಮ್ಯ, ದೌರ್ಜನ್ಯದ ವಿರುದ್ಧ ನಡೆಸಿದ ಹೋರಾಟ ಇಂದಿನ ಸಾಮಾಜಿಕ ನ್ಯಾಯದ ಜೀವನ ಪದ್ಧತಿಗೆ…

ಕೆ.ಸಿ.ರೋಡ್‍: ರಸ್ತೆ ತಡೆ ಮಾಡಿ ಪ್ರತಿಭಟನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾ.ಪಂ ವ್ಯಾಪ್ತಿಯ ಅಮ್ಟೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ.ಸಿ.ರೋಡ್‍ನಿಂದ ಕೇಶವನಗರ ದವರೆಗೆ ಸುಮಾರು 5 ಕಿ.ಮೀ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ…

ಸಿಸಿಟಿವಿ ದಾಖಲೆ ರಕ್ಷಿಸಿಡಿ: ಎಲ್ಲಾ ಬ್ಯಾಂಕುಗಳಿಗೆ ಆರ್ ಬಿಐ ಸೂಚನೆ

ಮುಂಬೈ : ನೋಟು ನಿಷೇಧ ಘೋಷಣೆಯಾದ ದಿನ ನ.08 ರಿಂದ ಡಿ.30 ವರೆಗೆ ಸಿಸಿಟಿವಿ ದಾಖಲೆಗಳನ್ನು ರಕ್ಷಿಸಿಡಿ ಎಂದು ಆರ್ ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಹೊಸ…