Month: December 2016

ಮಾರುತಿ ಕಾರ್ ಡಿಕ್ಕಿ ಹೊಡೆದು ಒರ್ವ ಸಾವು

ಬಂಟ್ವಾಳ: ತಾಲೂಕಿನ ಲೋರೆಟ್ಟೊಪದವು ಬಳಿ ಮಾರುತಿ ಕಾರುಡಿಕ್ಕಿ ಹೊಡೆದುಸ್ಥಳೀಯ ನಿವಾಸಿ ರೆಮೆಂಡ್ ಫೆರ್ನಾಂಡಿಸ್ ( 59) ಎಂಬವರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯ ಬಳಿಕ…

150 ಕಿಮೀ ವೇಗದ ವಾರ್ದಾ ಚಂಡಮಾರುತ

ಚೆನ್ನೈ: ವಾರ್ದಾ ಚಂಡಮಾರುತ ಚೆನ್ನೈಗೆ ಅಪ್ಪಳಿಸಿದೆ. ಗಂಟೆಗೆ 150 ಕಿಮೀ ವೇಗದಲ್ಲಿ ಚಲಿಸುತ್ತಿರುವ ಚಂಡಮಾರುತ ತಮಿಳುನಾಡಿನ ಕರಾವಳಿ ಭಾಗದಲ್ಲಿ ರೌದ್ರಾವತಾರ ತಾಳಿದೆ. ಚೆನ್ನೈ, ತಿರುವಳ್ಳೂರ್ ಮತ್ತು ಕಾಂಚೀಪುರಂನಲ್ಲಿ…

ಓಪನ್ ಕರಾಟೆ ಸ್ಪರ್ಧೆ 2016: ಪ್ರಥಮ ಸ್ಥಾನ ಪಡೆದ ನಿಶಿತ್ ಭಟ್

ವಿಟ್ಲ: ವಿಟ್ಲದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ನಿಶಿತ್ ಭಟ್, ಮಂಗಳೂರು ಹಂಪನಕಟ್ಟೆ ಕರ್ನಾಟಕ ಸ್ಟೇಟ್ ಗವರ್ನ್‍ಮೆಂಟ್ ಎಂಪ್ಲೋಯೀಸ್ ಅಸೋಸಿಯೇಶನ್ ಭವನದಲ್ಲಿ…

ಓಪನ್ ಕರಾಟೆ ಸ್ಪರ್ಧೆ 2016: ಪ್ರಥಮ ಸ್ಥಾನ ಪಡೆದ ನಿಶಾಂತ್ ಭಟ್

ವಿಟ್ಲ: ವಿಟ್ಲದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ನಿಶಾಂತ್ ಭಟ್, ಮಂಗಳೂರು ಹಂಪನಕಟ್ಟೆ ಕರ್ನಾಟಕ ಸ್ಟೇಟ್ ಗವರ್ನ್‍ಮೆಂಟ್ ಎಂಪ್ಲೋಯೀಸ್ ಅಸೋಸಿಯೇಶನ್ ಭವನದಲ್ಲಿ…

ಪೆರ್ಮುದೆ: ಸಾಮೂಹಿಕ ಆತ್ಮಹತ್ಯೆಗೆ ಯತ್ನ

ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಗ್ರಾಮದ ಪೆರ್ಮುದೆ ಎಂಬಲ್ಲಿ ಸೋಮವಾರ ಬೆಳಗ್ಗೆ ತಾಯಿ ಮಗ ಮತ್ತು ಮಗಳು ಆತ್ಮಹತ್ಯೆ ಮಾಡಲು ಯತ್ನಿಸಿ ಮಗ ನೇಣು ಬಿಗಿದು ಹತ್ಮಹತ್ಯ…

ಕನ್ನಡ ಸೇವಾ ಸಂಘ ಪೋವಾಯಿ ಸಂಭ್ರಮಿಸಿದ ಕರ್ನಾಟಕ ಸಂಸ್ಕೃತಿ ವೈಭವ `ಸಂಸ್ಕೃತಿ ಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆ-ಸಾಧಕರಿಗೆ ಸನ್ಮಾನ

ಮುಂಬಯಿ: ಕನ್ನಡ ಸೇವಾ ಸಂಘ ಪೋವಾಯಿ (ರಿ.) ತನ್ನ ವಾರ್ಷಿಕ ಇದರ ಕರ್ನಾಟಕ ಸಂಸ್ಕೃತಿ ಸಂಭ್ರಮ 2016 ಸಮಾರಂಭವು ಇಂದಿಲ್ಲಿ ರವಿವಾರ ಸಂಜೆ ಪೋವಾಯಿ ಸಾಕಿವಿಹಾರ್ ರೋಡ್‍ನ…

ಶ್ರೀ ಶಾರದಾಮಾತಾ ದೇವಿಯ 164ನೇ ದಿನಾಚರಣೆಯ ಪ್ರಯುಕ್ತ ಆಟೋಟ ಸ್ಪರ್ಧೆಗಳು

ಕೈಕಂಬ: ಶ್ರೀ ಶಾರದಾಮಾತಾ ದೇವಿಯ 164ನೇ ಜನ್ಮ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ರಾಮಕೃಷ್ಣ ತಪೋವನ ಆಶ್ರಮದಲ್ಲಿ ಡಿ.11 ರಂದು ಜರುಗಿತು.

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್: ಭಾರತಕ್ಕೆ ಇನ್ನಿಂಗ್ಸ್ ಮತ್ತು 36 ರನ್’ಗಳ ಜಯ

ಮುಂಬೈ: ಮುಂಬೈನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​’ನಲ್ಲಿ ಭಾರತ ಇನ್ನಿಂಗ್ಸ್ ಜಯ ದಾಖಲಿಸುವ ಮೂಲಕ ಐದು ಟೆಸ್ಟ್​’ಗಳ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಸರಣಿ ಗೆಲುವಿನ ಮೂಲಕ ಸತತ…

ಬೋಂಬೆ ಬಂಟ್ಸ್ ಅಸೋಸಿಯೇಶನ್ ಮುಂಬಯಿ ವಾರ್ಷಿಕ ಸ್ನೇಹ ಸಮ್ಮಿಲನ

ಮುಂಬಯಿ: ಬೋಂಬೆ ಬಂಟ್ಸ್ ಅಸೋಸಿಯೇಶನ್ ಮುಂಬಯಿ ವಾರ್ಷಿಕ ಸ್ನೇಹ ಸಮ್ಮಿಲನವನ್ನು ಕಳೆದ ಶನಿವಾರ ನವಿಮುಂಬಯಿ ಅಲ್ಲಿನ ಜೂಯಿ ನಗರದಲ್ಲಿನ ಬಂಟ್ಸ್ ಸೆಂಟರ್‍ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ…

ಗೋರೆಗಾಂವ್ ಕರ್ನಾಟಕ ಸಂಘದ ನವನೋಟ ಒಂದು ವಿಶಿಷ್ಟ ರೀತಿಯ ಕಾರ್ಯಕ್ರಮ – ಉಷಾ ಎಸ್. ಶೆಟ್ಟಿ

ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘವು ಸಂಶೋಧನೆ ಮತ್ತು ಪ್ರಕಾಶಣದ ಮುಖೇನ ಲೇಖಕರು ಮತ್ತು ಓದುಗರಿಗೆ ಸಂಪರ್ಕ ಸೇತುವೆಯಾಗುವ ಉದ್ದೇಶದಿಂದ `ಗ್ರಂಥಾಯನ’ ಎಂಬ ವಿಭಾಗವನ್ನು 20 ಡಿಶೆಂಬರ್ 1998…

ವಿೂರಾರೋಡ್‍ನ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿಯಲ್ಲಿ ವಾರ್ಷಿಕ ಮಹಾಪೂಜೆ ಸಂಪನ್ನ

ಮುಂಬಯಿ: ಉಪನಗರ ವಿೂರಾರೋಡ್ ಪೂರ್ವದ ನಿತ್ಯಾನಂದ ನಗರದ ಗೌರವ್‍ಗ್ಯಾಲಕ್ಸಿ ಅಲ್ಲಿನ ಕಾರಣಿಕ ಕ್ಷೇತ್ರ ಎಂದೇ ಹೆಸರಾಂತ ಶ್ರೀ ಪಂಚಮಾಣಿಕ್ಯ ನಾಗ ಸನ್ನಿಧಿಯ ಹತ್ತೊಂಬತ್ತನೇ ವಾರ್ಷಿಕ ಮಹಾಪೂಜೆಯು ಇಂದಿಲ್ಲಿ…

16ನೇ ಯಕ್ಷಗಾನ ಸಾಹಿತ್ಯ ಸಮ್ಮೇಳನ, ಜನಪದದಲ್ಲಿ ಜನವೆತ್ತ ಶಾಸ್ತ್ರೀಯ ಸಂಭ್ರಮ ಯಕ್ಷಗಾನ. – ಮನೋಹರ ನಾಯಕ್

ಮುಂಬಯಿ: ಯಕ್ಷಗಾನ ನಮ್ಮ ನಾಡಿನ ಸಂಪ್ರದಾಯ, ಪರಂಪರೆಯಾಗಿದೆ. ಜನಪದದಲ್ಲಿ ಜನವೆತ್ತ ಶಾಸ್ತ್ರೀಯ ಸಂಭ್ರಮ ಯಕ್ಷಗಾನ. ತ್ರಿವಳಿ ಪ್ರಭೇಧಗಳನ್ನೊಳಗೊಂಡಿದೆ. ಮತ್ತಿತರ ಅವಿಭಾಜ್ಯ ಅಂಗಗಳನ್ನೊಳಗೊಂಡÀ ಯಕ್ಷಗಾನದ ತಪ್ಪು ಒಪ್ಪುಗಳ ವಿಮರ್ಶಕರು…

ಮಾಜಿ ಶಾಸಕ ಡಾ| ರಮೇಶ್ ವೈ.ಪ್ರಭು ನಿಧನ

ಮುಂಬಯಿ,: ಮಹಾರಾಷ್ಟ್ರ ರಾಜ್ಯದ ಮಾಜಿ ಶಾಸಕ, ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಮಾಜಿ ಮಹಾಪೌರ (ಮೇಯರ್), ಮುಂಬಯಿ ಪ್ರಸಿದ್ಧ ವೈದ್ಯಾಧಿಕಾರಿ, ಸಮಾಜ ಸೇವಕ, ಶೀವಸೇನಾ ಪಕ್ಷದ…