Month: January 2017

ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಕೈಕುಂಜೆಯಲ್ಲಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಸರಗೋಡು…

ಲಕ್ಷೀಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಬಜಪೆ: ದೈವ ದೇವರುಗಳ ಜೀರ್ಣೋದ್ದರದಿಂದ ನಮ್ಮ ಸಂಸ್ಕ್ರತಿ ಸಂಸ್ಕ್ರರಗಳನ್ನು ಉಳಿಸಿ ಬೆಳೆಸಿದಂತಾಗಿದೆ ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ ಸಾವಂತರು ಹೇಳಿದರು ಅವರು ಕಿನ್ನಿಗೋಳಿ ಸಮೀಪದ ಏಳಿಂಜೆ…

ಮಂಚಿ ಗೋಪಾಲ್ ಕೃಷ್ಣ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನ

ಬಂಟ್ವಾಳ : ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘ ಸಾಲೆತ್ತೂರು ವಲಯದ ಕಾರ್ಯಕರ್ತರು ಬೃಹತ್ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ದೇವಸ್ಥಾನದ ಒಳಾಂಗಣ-ಗರ್ಭಗುಡಿಯ…

ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನ, ಇಂದು ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ

ಬಂಟ್ವಾಳ: ತಾಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.1ರಿಂದ 11ರತನಕ ದೇವರಿಗೆ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದ್ದು, ಇದೇ 14ರಂದು ಬೆಳಿಗ್ಗೆ 11ಗಂಟೆಗೆ ಮಕರ…

ಚೆಕ್ ಬೌನ್ಸ್ ಪ್ರಕರಣ: ಪೂಜಾಗಾಂಧಿಗೆ ವಾರೆಂಟ್ ಜಾರಿ

ಬೆಂಗಳೂರು: ಮಳೆ ಹುಡುಗಿ ಪೂಜಾಗಾಂಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಪೂಜಾ ಹಾಗೂ ಅವರ ತಂದೆ ಪವನ್ ಗಾಂಧಿ ವಿರುದ್ಧ ನಗರದ 16ನೇ ಎಸಿಎಂಎಂ ಕೋರ್ಟ್`​ನಿಂದ…

ಶ್ರೀ ರಾಮ ವೈದ್ಯನಾಥ ಭಜನಾ ಮಂದಿರಲ್ಲಿ 67ನೇ ವರ್ಷದ ಏಕಾಹ ಭಜನಾ ಮಹೋತ್ಸವ

ಬಂಟ್ವಾಳ: ಸುಜೀರು ಶ್ರೀ ರಾಮ ವೈದ್ಯನಾಥ ಭಜನಾ ಮಂದಿರಲ್ಲಿ 67ನೇ ವರ್ಷದ ಏಕಾಹ ಭಜನಾ ಮಹೋತ್ಸವವು ಜ.12 ಬೆಳಿಗ್ಗೆ ಗಂಟೆ 7 ಸೂರ್ಯೋದಯದಿಂದ ಜ.13 ಶುಕ್ರವಾರ ಬೆಳಿಗ್ಗೆ…

ಆಳ್ವಾಸ್‍ನಲ್ಲಿ ಕ್ರಿಯಾಕಲ್ಪ- ಪಂಚಕರ್ಮ ತರಬೇತಿ ಕಾರ್ಯಾಗಾರ

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಹಾಗೂ ಆಸ್ಪತ್ರೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಯುಷ್ ವೈದ್ಯರಿಗೆ ಹಮ್ಮಿಕೊಳ್ಳಲಾಗಿರುವ ಪಂಚಕರ್ಮ ತರಬೇತಿ ಕಾರ್ಯಾಗಾರದಲ್ಲಿ ಗುರುವಾರ ಕ್ರಿಯಾಕಲ್ಪದ ಕುರಿತು ಕಾರ್ಯಕ್ರಮ ನಡೆಯಿತು.…

ಸ್ವಾಮಿ ವಿವೇಕಾನಂದ ಜಯಂತಿ-ವಿವೇಕಾ ಟ್ರೋಫಿ, ಮೂಡುಬಿದಿರೆಯಲ್ಲಿ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟ

ಮೂಡುಬಿದಿರೆ: ಯುವಜನತೆ ಯಾವುದೇ ದುಷ್ಕೃತ್ಯಕ್ಕೆ ಬಲಿಯಾಗದೆ ಸ್ವಾಮೀ ವಿವೇಕಾನಂದರ ತತ್ವ, ಆದರ್ಶ, ನೀತಿಗಳನ್ನು ಮೈಗೂಡಿಸಿಕೊಂಡು ತಮ್ಮ ಬದುಕನ್ನು ಹಸನಾಗಿಸಬೇಕು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಸ್ವಾಮಿ…

ಎಕ್ಸಲೆಂಟ್‍ನಲ್ಲಿ ವಿವೇಕಾನಂದ ಜಯಂತಿ

ಮೂಡುಬಿದಿರೆ: ವಿವೇಕಾನಂದರ ಜೀವಿತಾವಧಿ ಸುದೀರ್ಘವಲ್ಲದಿದ್ದರೂ, ಅವರ ಚಿಂತನೆಗಳು ಅಜರಾಮರವಾಗಿವೆ. ನಿಜಕ್ಕೂ ಭಾರತದ ವಿಭೂತಿ ಪುರುಷರಲ್ಲಿ ವಿವೇಕಾನಂದರು ಆದರ್ಶಪ್ರಾಯರು ಎಂದು ಎಕ್ಸಲೆಂಟ್ ಪ.ಪೂ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ…

ಕಾಷ್ಠ-ಲೋಹದಲ್ಲಿ ಅರಳುತ್ತಿದೆ ಶಿಲ್ಪ ಕಲೆ

ಮೂಡುಬಿದಿರೆ: ಛತೀಸ್‍ಗಡ ಸಾಂಪ್ರಾದಾಯಿಕ ಲೋಹ ಶಿಲ್ಪದಲ್ಲಿ ಅರಳುತ್ತಿರುವ ತುಳುನಾಡಿನ ಭೂತರಾಧನೆ, ಸಂಪ್ರಾದಯ ಮರ ಕತ್ತನೆಯಲ್ಲಿ ನಾಜೂಕಾಗಿ ಮೂಡಿಬರುತ್ತಿರುವ ಪ್ರತಿಮೆ. ಇದು ಆಳ್ವಾಸ್ ಶಿಲ್ಪ ವಿರಾಸತ್ 2017. ಇದೇ…

ಬಂಟ್ವಾಳ: ಬ್ರಹ್ಮಬೈದರ್ಕಳ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ

ಬಂಟ್ವಾಳ: ತಾಲ್ಲೂಕಿನ ಕಾಡಬೆಟ್ಟು ಕೊಡಮಣಿತ್ತಾಯಿ ನಾಡದೈವ ಪಂಜುರ್ಲಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬುಧವಾರ ರಾತ್ರಿ ನಡೆದ ವಾರ್ಷಿಕ ನೇಮೋತ್ಸವ ದೃಶ್ಯ ಆಕರ್ಷಕವಾಗಿತ್ತು.

ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆ ಪ್ರಯುಕ್ತ ಶ್ರಮದಾನ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆ ಪ್ರಯುಕ್ತ ಗುರುವಾರ ನಡೆದ ಶ್ರಮದಾನ ಕಾರ್ಯಕ್ರಮ ಕಾರ್ಯಕ್ರಮಕ್ಕೆ ಸ್ವಾಮಿ ವಿವೇಕಾನಂದರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ…

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ

ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇಕಡಾ 44.85ರಷ್ಟು ಮತದಾನವಾಗಿದೆ. ಸೀಮಿತ ಮತದಾರರನ್ನು ಹೊಂದಿರುವ ಈ ಚುನಾವಣೆಯು ಅತ್ಯಂತ ಶಾಂತಯುತವಾಗಿ ನಡೆದಿದೆ.…

ಬಂಟ್ವಾಳ: ತಾಲ್ಲೂಕು ಮಟ್ಟದ ಕೃಷಿ ಉತ್ಸವ ಸಮಾರೋಪ, ‘ಲಾಭದಾಯಕ ಕೃಷಿಗೆ ಯಂತ್ರೋಪಕರಣ ಬಳಸಲು ಸಲಹೆ’

ಬಂಟ್ವಾಳ: ಪ್ರಸಕ್ತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೃಷಿ ಕ್ಷೇತ್ರದಲ್ಲಿ ಆಧುನಿಕ ಯಂತ್ರೋಪಕರಣ ಬಳಕೆ ಮತ್ತು ವೈಜ್ಞಾನಿಕ ಸಂಶೋಧನೆಗಳ ಲಾಭ ಪಡೆಯುವಲ್ಲಿ ರೈತರು ಮುಂದಾಗಬೇಕು. ಆ ಮೂಲಕ ಕಡಿಮೆ…