Month: January 2017

ಶಿವಪ್ಪ ಸಪಲ್ಯ ರಾಯಿ ನಿಧನ

ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ದೈಲ ನಿವಾಸಿ ಶಿವಪ್ಪ ಸಪಲ್ಯ(82) ಇವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಶಿಲ್ಪಿ ಹರೀಶ ರಾಯಿ ಸಹಿತ…

ಗಾಣದಪಡ್ಪು: ಬಂಟ್ವಾಳ ತಾಲೂಕು ಮಟ್ಟದ ಕೃಷಿ ಉತ್ಸವ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಉತ್ಸವ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡಿನ ಗಾಣದಪಡ್ಪು ಮೈದಾನದಲ್ಲಿ ಎರಡು ದಿನಗಳ ಬಂಟ್ವಾಳ ತಾಲೂಕು ಮಟ್ಟದ “ಕೃಷಿ…

ಫರಂಗಿಪೇಟೆ: ಜ.15ರಂದು ನಮ್ಮ ಆಯುರ್ವೇದ ಚಿಕಿತ್ಸಾಲಯದಲ್ಲಿ ಮಧುಮೇಹ ಉಚಿತ ತಪಾಸಣಾ ಶಿಬಿರ

ಬಂಟ್ವಾಳ: ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ನಲ್ಲಿರುವ ನಮ್ಮ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧಾಲಯದಲ್ಲಿ ಜನವರಿ 15ರಂದು ಮಧುಮೇಹ ತಪಾಸಣಾ ಉಚಿತ ಶಿಬಿರ ನಡೆಯಲಿದೆ. ಬೆಳಗ್ಗೆ 10…

ಯುನೈಟೆಡ್ ಇಂಡಿಯಾ ಇನ್ಸುರೆನ್ಸ್‍ನ ನೂತನ ಶಾಖೆ ಉದ್ಘಾಟನೆ

ಬಂಟ್ವಾಳ: ಕುಟುಂಬಸ್ಥರ ಭವಿಷ್ಯದ ಬಗ್ಗೆ ಯಜಮಾನನಲ್ಲಿರುವ ಭಯವನ್ನು ಇನ್ಸುರೆನ್ಸ್ ಸೌಲಭ್ಯ ದೂರಮಾಡುದರ ಮೂಲಕ ಜೀವನದಲ್ಲಿ ಆತ್ಮ ವಿಶ್ವಾಸವನ್ನುಂಟು ಹೆಚ್ಚಿಸುತ್ತದೆ ಎಂದು ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ…

ಚರಂಡಿಯಲ್ಲಿ ಹೂಳು: ಸ್ಥಳೀಯರ ಆರೋಪ

ಬಂಟ್ವಾಳ: ಇಲ್ಲಿನ ಕೆಳಗಿನಪೇಟೆಯಿಂದ ಅಗ್ನಿಶಾಮಕ ದಳ ಠಾಣೆಯವರೆಗಿನ ಚರಂಡಿಯಲ್ಲಿ ಕೊಳಚೆ ನೀರು ಸರಿಯಾಗಿ ಹರಿದು ಹೋಗದೆ ಗಬ್ಬು ವಾಸನೆ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಭಾಗದಲ್ಲಿ…

ಆಳ್ವಾಸ್ ವಿರಾಸತ್‍ಗೆ ಭರದ ಸಿದ್ಧತೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜ.13ರಿಂದ 15ರವರೆಗೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ ‘ಆಳ್ವಾಸ್ ವಿರಾಸತ್ 2017′ ರಾಷ್ಟ್ರೀಯ…

ಪೊರ್ಕೋಡಿ: ಜ.14 ಹಾಗೂ 15ರಂದು ಕೋರ್ದಬ್ದು ದೈವಸ್ಥಾನ ನೇಮೋತ್ಸವ

ಬಜಪೆ: ಶ್ರೀ ವೈದ್ಯನಾಥ ಕೋರ್ದಬ್ದು ದೈವಸ್ಥಾನ ಅಂಬೇಡ್ಕರ್ ನಗರ ಪೊರ್ಕೋಡಿ ಇಲ್ಲಿ ರ್ವಾಕ ನೇಮೋತ್ಸವ ಜ.14 ಹಾಗೂ 15ರಂದು ನಡೆಯಲಿದೆ. ಜ.14 ಶನಿವಾರ ಸಂಜೆ 6ಕ್ಕೆ ಭಂಡಾರ…

ಅನುಜ್ಞಾ ಭಟ್‍ಗೆ ‘2016ರ ಕರಾವಳಿಯ ಅತ್ಯುತ್ತಮ ಯುವ ಪ್ರತಿಭಾ ಪ್ರಶಸ್ತಿ’

ಬಜಪೆ: ಉದಯೋನ್ಮುಖ ಪ್ರತಿಭೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ “ಅನುಜ್ಞಾಭಟ್ ಎಕ್ಕಾರು” ಅವರಿಗೆ ‘2016ಗೆ ಕರಾವಳಿಯ ಅತ್ಯತ್ತುಮ ಯುವ ಪ್ರತಿಭಾ ಪ್ರಶಸ್ತಿ“ಯನ್ನು…

ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ವಿವೇಕಾನಂದ ಜಯಂತಿ ಆಚರಿಸಲಾಯಿತು. ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯ…

ಒಂಟಿಕಟ್ಟೆ ಶನೀಶ್ವರ ಪೂಜಾ ಸಮಿತಿ ಅಧ್ಯಕ್ಷರಾಗಿ ಸುಧೀಶ್ ಕುಮಾರ್ ಆಯ್ಕೆ

ಮೂಡುಬಿದಿರೆ: ಒಂಟಿಕಟ್ಟೆ ಶನೀಶ್ವರ ಪೂಜಾ ಸಮಿತಿಯ (ಸ್ನೇಹ ಯುವಕ ಮಂಡಲ) ರವಿವಾರ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಸುಧೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಇತರ ಪದಾಧಿಕಾರಿಗಳು: ಪಿ.ಪಾಂಡುರಂಗ ಕಾಮತ್,…

ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿಯ ಕಲೋತ್ಸವ: ಅರ್ಥಧಾರಿ, ಶಿಕ್ಷಕ ಶ್ಯಾಮ್ ಹೆಗ್ಡೆ ಅವರಿಗೆ ಸನ್ಮಾನ

ಮೂಡುಬಿದಿರೆ: ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿಯ ವಿಂಶತಿ ಕಲೋತ್ಸವದ 3 ನೇ ಕಾರ್ಯಕ್ರಮವಾಗಿ ಬೆಳುವಾಯಿ ಕುಕ್ಕುಡೇಲು ಅಯ್ಯಪ್ಪ ಮಂದಿರದಲ್ಲಿ ಕಲಾವಿದ ದಿ. ನಾರಾಯಣ ಶೆಟ್ಟಿಗಾರ್ ದಡ್ಡಿ…

ಆಳ್ವಾಸ್ ಆಯುರ್ವೇದ ಆಸ್ಪತ್ರೆಯಲ್ಲಿ ಕಾಯಕಲ್ಪ ಘಟಕಕ್ಕೆ ಚಾಲನೆ

ಮೂಡುಬಿದಿರೆ: ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಾಯಕಲ್ಪ ಘಟಕವನ್ನು ಸ್ಥಾಪಿಸಲಾಗಿದೆ. ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಸೋಮವಾರ…

ಜಯಂತಿ ಎಸ್.ಬಂಗೇರಾ ಅವರ `ಪೂಜೆದ ಪೂ’ ಪುಸ್ತಕ ಬಿಡುಗಡೆ

ಮೂಡುಬಿದಿರೆ : ತುಳು ಸಾಹಿತಿ, ಉಡಲ್ ಪತ್ರಿಕೆಯ ಸಂಪಾದಕಿ ಜಯಂತಿ ಎಸ್.ಬಂಗೇರಾ ಅವರು ಬರೆದಿರುವ “ಪೂಜೆದ ಪೂ” ತುಳು ನಾಟಕ ಕೃತಿಯನ್ನು ಉದ್ಯಮಿ ಶ್ರೀಪತಿ ಭಟ್ ಅವರು…