Month: April 2017

ಶಾಸ್ತಾವು ದೇವಸ್ಥಾನದಲ್ಲಿ ರಕ್ತದಾನ ಶಿಬಿರ

ಎಡಪದವು:ಭಾರ್ಗವ ಮಿತ್ರವೃಂದ ಶಾಸ್ತಾವು,ಶಾಸ್ತಾವು ಶ್ರೀಭೂತನಾಥೇಶ್ವರ ಟ್ರಸ್ಟ್,ಜಿಲ್ಲಾ ಮಹಿಳಾ ಬಿಜೆಪಿ ಮೋರ್ಚಾ ಮತ್ತು ರೆಡ್‍ಕ್ರಾಸ್ ಸೊಸೈಟಿ ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಶಾಸ್ತಾವು ದೇವಸ್ಥಾನದಲ್ಲಿ ಇತ್ತೀಚಿಗೆ ನಡೆಯಿತು.ಶಾಸ್ತಾವು ಶ್ರೀಭೂತನಾಥೇಶ್ವರ…

ನೇತ್ರಾವತಿ ನದಿಯಲ್ಲಿ ತೇಲುತಿರುವ ತ್ಯಾಜ್ಯ ….

ಬಂಟ್ವಾಳ ; ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ದೇವಳದ ಮುಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿ ಶುಕ್ರವಾರ ತೇಲಾಡುತ್ತಿದ್ದ ತ್ಯಾಜ್ಯ ವಸ್ತು, ಕಸ ಕಡ್ಡಿಗಳು, ತಂಪು ಪಾನೀಯದ ಬಾಟ್ಲಿಗಳು…

ಕಲ್ಹಣ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಮೂಡಂಬೈಲು ಅವರಿಗೆ ಆಮತ್ರಣ ಪತ್ರ ನೀಡಿ ಆಹ್ವಾನ

ಬಂಟ್ವಾಳ: ಕನ್ನಡದ ಕಲ್ಹಣ ನೀರ್ಪಾಜೆ ಭೀಮಭಟ್ಟ ಟ್ರಸ್ಟ್ ಮತ್ತು ನೀರ್ಪಾಜೆ ಭೀಮಭಟ್ಟ ಅಭಿಮಾನಿ ಬಳಗ ಬಂಟ್ವಾಳ ಇದರ ವತಿಯಿಂದ ಎ. 12ರಂದು ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ…

ಫರಂಗಿಪೇಟೆ ಯುನೈಟೆಡ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಬಂಟ್ವಾಳ: ತಂಡ ಗೆಲ್ಲಬೇಕು ಎನ್ನುವುದಕ್ಕಿಂತಲೂ ಕ್ರೀಡೆ ಗೆಲ್ಲಬೇಕು ಎನ್ನುವ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಂಡರೆ ಯಶಸ್ಸು ಕಾಣಲು ಸಾಧ್ಯ ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ನಾಗೇಶ್ ಹೇಳಿದರು. ಫರಂಗಿಪೇಟೆಯ…

ತುಂಬೆ ಡ್ಯಾಂಗೆ ಮೇಯರ್ ಕವಿತ ಸನಿಲ್ ಭೇಟಿ

ಬಂಟ್ವಾಳ: ಮಂಗಳೂರಿಗೆ ನೀರು ಪೂರೈಕೆಯಲ್ಲಿ ಬದಲಾವಣೆ ಮಾಡಿರುವ ಮನಪಾ ಇಂದಿನಿಂದಲೇ ಅನ್ವಯವಾಗುವಂತೆ ನಾಲ್ಕು ದಿನ ನೀರು ಪೂರೈಕೆ ಮಾಡಿದರೆ ಎರಡು ದಿನ ನೀರು ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನಿಸಿದೆ.…

ಪಾಣೆಮಂಗಳೂರು ಗಾಂಜಾವಶ

ಬಂಟ್ವಾಳ : ಪಾಣೆಮಂಗಳೂರಿಗೆ ಸಮೀಪದ ನಂದಾವರ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾತನನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.ತೊಕ್ಕೊಟ್ಟು ಸಮೀಪದ ಕುತ್ತಾರ್ ನಿವಾಸಿ ಜಮಾಲ್ ಬಂಧಿತ ಆರೋಪಿಯಾಗಿದ್ದಾನೆ.ಖಚಿತ ವರ್ತಮಾನದ ಮೇರೆಗೆ…

ಗುರುಪುರ ಕೈಕಂಬ ಲಯನ್ಸ್ ಕ್ಲಬ್‍ಗೆ ಲಯನ್ಸ್ ಕ್ಲಬ್‍ನ ರಾಜ್ಯಪಾಲರ ಅಧಿಕೃತ ಬೇಟಿ

ಕೈಕಂಬ:ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ , ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಜಿಲ್ಲೆ 317ಡಿ ಪ್ರಾಂತ್ಯ ವಿ ವಲಯ-2 ಇದರ ರಾಜ್ಯಪಾಲರ ಅಧಿಕೃತ ಬೇಟಿ ಇತ್ತೀಚೆಗೆ ನಡೆಯಿತು.ಲಯನ್ಸ್ ಕ್ಲಬ್…

ಬಂಟ್ವಾಳ ಬೈಕ್ ಕಳ್ಳನ ಸೆರೆ

ಬಂಟ್ವಾಳ:ಕುಖ್ಯಾತ ದ್ವಚಕ್ರ ಚೋರನೊಬ್ಬನನ್ನು ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಬಳಿ ಡಿಸಿಐಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದು ,ಮೂರು ಬೈಕ್ಗಳನ್ನು ವಶ ಪಡಿಸಿದ್ದಾರೆ.ಬಂಧಿತನನ್ನು ಕಾಟಿಪಳ್ಳ ನಿವಾಸಿ ಹಂಝ@ ಬ್ರೋ…

ಪೊಳಲಿ : ನೃತ್ಯಾರ್ಚನ ಭರತ ನಾಟ್ಯಾಂ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವದ ಪ್ರಯುಕ್ತ “ನೃತ್ಯಾರ್ಚನ” ಭರತ ನಾಟ್ಯಾಂ: ಶುಕ್ರವಾರ ಜರುಗಿತು. ವಿದೂಷಿ ವಿದ್ಯಾಶ್ರೀ ರಾಧಾಕೃಷ್ಣ ಗಾನನೃತ್ಯ ಆಕಾಡೆಮಿ ಮಂಗಳೂರು ಇವರ ಶಿಷ್ಯ…

ಪೊಳಲಿ ದೇವಳಕ್ಕೆ ರಾಜ್ಯ ಬಿ ಜೆ ಪಿ ಕಾರ್ಯದರ್ಶಿ ಭೇಟಿ.

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವದ ಸಂದರ್ಭ ಮಾಜಿ ಸಂಸದೆ ರಾಜ್ಯ ಬಿ.ಜೆ.ಪಿ ಕಾರ್ಯದರ್ಶಿ ಡಾ. ತೇಜಶ್ವಿನಿ ರಮೇಶ್ ಶನಿವಾರ ಭೇಟಿ ನೀಡಿದರು ಪೊಳಲಿ…

ಆಳ್ವಾಸ್ ಕ್ಯಾಂಪಸ್‍ಗೆ ರಂಗು ತುಂಬಿದ ಸಾಂಪ್ರದಾಯಿಕ ದಿನಾಚರಣೆ

ಮೂಡುಬಿದಿರೆ: ಶಿಕ್ಷಣ ಎಂಬುದು ಬರೇ ಓದುವಿಕೆಯಾಗಿರದೆ ಮನಸ್ಸನ್ನು ಬೆಳೆಸುವುದರ ಜೊತೆಗೆ ಸಂಸ್ಕಾರಯುತವಾದ ಹೃದಯ ಶ್ರೀಮಂತಿಕೆಯನ್ನು ಕಟ್ಟಿಕೊಡುವಂತಾಗಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇಂತಹ ಪ್ರಯತ್ನಗಳಲ್ಲಿ ಸದಾ ಮುಂದಿದ್ದು ಸರ್ಕಾರ…

ಎಲ್ಲಾ ಗುಣಗಳ ಸಮುಚ್ಚಯ ಪ್ರಭು ಶ್ರೀರಾಮಚಂದ್ರ : ಡಾ| ಭಟ್

ಬಂಟ್ವಾಳ,ಎ.07: ತ್ಯಾಗ, ಸಮರ್ಪಣೆ, ಧರ್ಮಸಂಸ್ಕøತಿ, ಸತ್ಯ, ನ್ಯಾಯ, ದೈರ್ಯ ಪರಾಕ್ರಮ, ಶ್ರದ್ಧೆನಿಷ್ಠೆ ಇವುಗಳ ಬಗ್ಗೆ ತಿಳಿದು ಜೀವನ ನಡೆಸುವ ದೇಶವೆಂದರೆ ಅದು ಭಾರತ. ಎಲ್ಲಾ ಗುಣಗಳ ಸಮುಚ್ಚಯ…