Month: June 2017

ಸೊರ್ನಾಡ್ ಗೊಮಾಂಸ ಸಾಗಾಟ ಪತ್ತೆ

ಬಂಟ್ವಾಳ: ಬೈಕ್ ನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಟ ಮಾಡುತ್ತಿರುವುದನ್ನು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳಕ್ಕೆ ಸಮೀಪದ ಸೊರ್ನಾಡ್…

ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಮೋದಿ ಫೆಸ್ಟ್ ರಥ

ವಿಟ್ಲ: ಮೋದಿ ಫೆಸ್ಟ್ ರಥವು ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಚಾರ ನಡೆಸಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಮಂಡಲ ಅಧ್ಯಕ್ಷ ಚಣಿಲ…

ದಡ್ಡಲಕಾಡು ವಿವಿಧ ಜಾತಿಯ ಗಿಡ ನಾಟಿ ಹಾಗೂ ಸೀಡ್ ಬಾಲ್‍ಗಳ ಬಿತ್ತನೆ ಕಾರ್ಯಕ್ರಮ

ಬಂಟ್ವಾಳ: ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ದಡ್ಡಲಕಾಡು ಸ.ಹಿ.ಪ್ರಾ. ಶಾಲೆಯಲ್ಲಿ ಶುಕ್ರವಾರ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿವಿಧ ಜಾತಿಯ ಗಿಡ ನಾಟಿ…

ತಾಕೋಡೆ: ಮಹಿಳೆ ನಾಪತ್ತೆ

ಮೂಡುಬಿದಿರೆ: ತಾಕೋಡೆ ಕರಿಂಜೆ ನಿವಾಸಿ ಲೂಯಿಸ್ ಲೋಬೋ ಅವರ ಪತ್ನಿ ಎಮಿಲ್ಡಾ ಲೋಬೋ(53) ಮಂಗಳವಾರ ಬೆಳಗ್ಗಿನಿಂದ ಕಾಣೆಯಾಗಿರುವುದಾಗಿ ಅವರ ಪುತ್ರ ಜೇಸನ್ ಕಿಶನ್ ಲೋಬೋ ಮೂಡುಬಿದಿರೆ ಠಾಣೆಗೆ…

ಕೋಣಾಜೆ ಬಿಲ್ಲವ ಬಳಗ ಇದರ ವತಿಯಿ0ದ ಧನ ಸಹಾಯ

ಕೈಕಂಬ: ಕೋಣಾಜೆ ಬಿಲ್ಲವ ಬಳಗ (ರಿ) ಇದರ ವತಿಯಿ0ದ ಜೂ.8. ರ0ದು ಕೋಣಾಜೆ ಗ್ರಾಮದ ಸ0ಕಷ್ಟದಲ್ಲಿರುವ ಸ್ಥಳೀಯ ಅರ್ಹ ಮೂರು ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸದ ನೆರವಿಗಾಗಿ ಧನ…

ಕಾರ್ಮಿಕರು ಸ್ವತಂತ್ರ ಹೊಂದಿದಾಗ ದೇಶ ಸದೃಢ: ಸತೀಶ್ ಕುಮಾರ್

ಬಂಟ್ವಾಳ: ಕಾರ್ಮಿಕ ವರ್ಗ ಸಾಮಾಜಿಕ ಹಾಗೂ ಆರ್ಥಿಕ ಸ್ವತಂತ್ರ ಹೊಂದಿದಾಗ ಮಾತ್ರ ದೇಶ ಸದೃಢವಾಗಲು ಸಾಧ್ಯ ಎಂದು ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ ಮಂಗಳೂರು ಪ್ರಾದೇಶಿಕ…

ಬಿ.ಸಿ.ರೋಡ್ ಸ್ಟೇಟ್‍ಬ್ಯಾಂಕ್ ಎದುರಿನ ರಸ್ತೆಯ ಕತೆ…

ಬಂಟ್ವಾಳ: ಸಣ್ಣ ಮಳೆ ಬಂದರೆ ತಗ್ಗುಪ್ರದೇಶಗಳು ಮುಳುಗುವುದು ಹೇಗೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಇವೆ. ಆದರೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಮೊನ್ನೆ…

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೇಶವ ಕೆ ಬಿ ಯವರ ನಿಧನಕ್ಕೆ ಸಂತಾಪ ಸೂಚಕ ಸಭೆ

ಮಂಗಳೂರು: ಕರ್ನಾಟಕ ರಾಜ್ಯ ಜಿಲ್ಲಾ ದೈಹಿಕ ಶಿಕ್ಷಕರ ಸಂಘ ದ.ಕ ಮತ್ತು ದ. ಕ ಜಿಲ್ಲಾಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು ಇವರ ವತಿಯಿಂದ…

ಅಂಗನವಾಡಿ ಮಕ್ಕಳಿಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ಕುಕ್ಕಾಜೆ ಅಂಗನವಾಡಿ ಕೇಂದ್ರದಲ್ಲಿ ಚಾಲನೆ

ಬಂಟ್ವಾಳ: ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಜಾರಿಯಾದ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಕುಕ್ಕಾಜೆ ಅಂಗನವಾಡಿ ಕೇಂದ್ರದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ…

ಬಂಟ್ವಾಳ ವಿಶ್ವ ಪರಿಸರ ಮತ್ತು ವನಮಹೋತ್ಸವ ಕಾರ್ಯ ಕ್ರಮ

ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಅರಣ್ಯ ಇಲಾಖೆ ಬಂಟ್ವಾಳ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬಂಟ್ವಾಳ , ಎನ್.ಎಸ್.ಎಸ್…

ಮಂಗಾಜೆ ತಾಂಬೂಲ ಪ್ರಶ್ನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಮಂಗಾಜೆ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಜೂ.11ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಾಜೆ ಕೋರ್ದಬ್ಬು ದೈವಸ್ಥಾನದ ವಠಾರದಲ್ಲಿ…

ಕಾಯರ್‍ಮಾರ್ ತಾರನಾಥ ಪೂಜಾರಿ ನಿಧನ

ಬಂಟ್ವಾಳ:ಬಂಟ್ವಾಳ ತಾಲೂಕಿನ ಕಾಯರ್‍ಮಾರ್ ತಾರನಾಥ ಪೂಜಾರಿ (56) ಅವರು ಶುಕ್ರವಾರ ನಗರದ ಆಸ್ಪತ್ರೆಯಲ್ಲಿ ನಿಧನಹೊಂದಿದರು ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅವರು ಬಂಟ್ವಾಳ ಬಿಲ್ಲವ…

ಇತ್ತಿಫಾಕ್ ಮೀಲಾದ್ ಕಮಿಟಿಯಿಂದ 38 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಬಂಟ್ವಾಳ: ಇತ್ತಿಫಾಕ್ ಮೀಲಾದ್ ಕಮಿಟಿಯಿಂದ 38 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಗಡಿಯಾರ್ ಎಂಜೆಎಂ ಮದರಸ ಹಾಲ್ ನಲ್ಲಿ ನಡೆಯಿತು.ಇತ್ತಿಫಾಕ್ ಮೀಲಾದ್ ಕಮಿಟಿ ಉಪಾಧ್ಯಕ್ಷ…

ಬಂಟ್ವಾಳ ತಾಲೂಕಿನಾದ್ಯಂತ ನಿಷೇಧಾಜ್ಞೆ ಮುಂದುವರಿಕೆ

ಬಂಟ್ವಾಳ:ಇಡೀ ಬಂಟ್ವಾಳ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸಣ್ಣಪುಟ್ಟ ಹೊಡೆದಾಟ ಸಹಿತ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೆ ಮುಂಜಾಗರೂಕತಾ ಕ್ರಮವಾಗಿ ವಿದಿಸಲಾದ ಸೆ.144ರನ್ವಯ ನಿಷೇಧಾಜ್ಞೆಯನ್ನು ಆಡಳಿತ ಜೂನ್…