Month: June 2017

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪೊಳಲಿಯ ರಾಮಕೃಷ್ಣ ತಪೋವನದಲ್ಲಿಯೂ, ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ ಕರ್ನಾಟಕ ಇದರ ವತಿಯಿಂದ ಯೋಗ ದಿನವನ್ನು ಆಚರಿಸಲಾಯ್ತು. ರಾಮಕೃಷ್ಣ ತಪೊವನದ…

ವದಂತಿಗಳಿಗೆ ಕಿವಿಗೊಡಬೇಡಿ : ಐಜಿಪಿ

ಬಂಟ್ವಾಳ: ತಾಲೂಕಿನ ಆಯಕಟ್ಟಿನ ಜಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಪೋಲಿಸ್ ಸರ್ಪಗಾವಲು ಇರಿಸಲಾಗಿದೆ. ತಪಾಸಣೆ ಸಂದರ್ಭ ಯಾರಲ್ಲಾದರೂ ಮಾರಕಾಸ್ತ್ರ ಸಹಿತ ಯಾವುದೇ ಆಯುಧ ಪತ್ತೆಯಾದಲ್ಲಿ ಅಂಥವರ ವಿರುದ್ಧ ಗೂಂಡಾ…

ಪೊಳಲಿ : ವಿದ್ಯಾರ್ಥಿಗಳಿಂದ ವಿಶ್ವ ಯೋಗ ದಿನ ಆಚರಣೆ

ಪೊಳಲಿ : ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆಯಲ್ಲಿ ಯೋಗಾಭ್ಯಾಸ ನಡೆಸುವುದರ ಮೂಲಕ ಆಚರಿಸಲಾಯ್ತು.ಶಾಲಾ ಶಿಕ್ಷಕರಾದ ಶ್ರೀಮತಿ ಉಮಾ, ಶ್ರೀಮತಿ ರಂಜಿತಾ,…

ರಾಜ್ಯ ಸರ್ಕಾರದಿಂದ ರೈತರ ಸಾಲ ಮನ್ನಾ ಘೋಷಣೆ… ಎಷ್ಟು ರೈತರಿಗೆ ಸಿಹಿ ಎಷ್ಟು ರೈತರಿಗೆ ಕಹಿ????

ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ರೈತರು ಮಾಡಿರುವ ಬೆಳೆ ಸಾಲ ಮತ್ತು ಅಲ್ಪಾವಧಿ…

ಪೆರಾಜೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ಮಿತ್ತಪೆರಾಜೆ ಆಯ್ಕೆ

ಬಂಟ್ವಾಳ: ಮಾಣಿ ಕುಲಾಲ ಸಂಘ (ರಿ). ಇದರ ಅಧೀನದಲ್ಲಿ ರಚನೆಯಾದ ಪೆರಾಜೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಉತ್ಸಾಹಿ ಯುವ ಸಂಘಟಕ ಸಿವಿಲ್ ಇಂಜಿನಿಯರ್ ಬಾಲಕೃಷ್ಣ ಮಿತ್ತಪೆರಾಜೆ ಅವರು…

ಮಂಗಳೂರು; ವಿಶ್ವ ಯೋಗ ದಿನ ಆಚರಣೆ

ಮಂಗಳೂರು; ಪುರಭವನದಲ್ಲಿ ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ನಳೀನ ಕುಮಾರ ಕಟೀಲು ಯೋಗದ…

ಬೆಂಜನಪದವಿನಲ್ಲಿ ಯುವಕನ ಬರ್ಬರ ಹತ್ಯೆ

ಬಂಟ್ವಾಳ ತಾಲೂಕಿನ ಬೆಂಜನಪದವು ಕರಾವಳಿ ಕಾಲೇಜ್ ಬಳಿ ರಿಕ್ಷಾ ಚಾಲಕನನ್ನು ಮುಸುಕುದಾರಿಗಳ ತಂಡವೊಂದು ಬರ್ಬರವಾಗಿ ಹತ್ಯೆಗೈದ ಘಟನೆ ಬುಧವಾರ ನಡೆದಿದೆ.ಪೊಳಲಿ ಸಮೀಪದ ಅಮ್ಮುಂಜೆ ನಿವಾಸಿ ಅಶ್ರಫ್ (30)…

ಶ್ರೀ ರಾಮಸೇನೆ ದ.ಕ ಜಿಲ್ಲಾ ವಕ್ತಾರ ರಾಗಿ ರಾಜ್ ಮಾರ್ಲ ಪೊಳಲಿ ನೇಮಕ

ಮಂಗಳೂರು: ಹಾಸನದಲ್ಲಿ ನಡೆದ ಶ್ರೀ ರಾಮಸೇನೆಯ ದಕ್ಷಿಣ ಪ್ರಾಂತ ಬೈಟಕ್ ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ ಹಾಗೂ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್…

ಬಿ.ಸಿ.ರೋಡ್: 24ರಂದು ಮೆಸ್ಕಾಂ ಜನಸಂಪರ್ಕ ಸಭೆ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕೈಕಂಬ ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಉಪ ವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯು ಇದೇ 24ರಂದು ಬೆಳಿಗ್ಗೆ 11ಗಂಟೆಗೆ ನಡೆಯಲಿದೆ. ಈ…

ತುಂಬೆ: ಯುವಕನಿಗೆ ತಲವಾರಿನಿಂದ ಹಲ್ಲೆ, ದೂರು

ಬಂಟ್ವಾಳ: ತಾಲ್ಲೂಕಿನ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಸ್ನೇಹಿತನೊಂದಿಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಹಳೆ ಆರೋಪಿಯೊಬ್ಬನಿಗೆ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾದ…

92.7 ಬಿಗ್‍ಎಫ್‍ಎಂನಿಂದ ಬಿಗ್ ಗೋಲ್ಡನ್ ವಾಯ್ಸ್ ಜೂನಿಯರ್ ಸೀಸನ್ 1 ಅಂತಿಮ ಸುತ್ತಿನ ಸ್ಪರ್ಧಿಗಳ ಹೆಸರು ಘೋಷಣೆ,ಸಿಟಿ ವಿನ್ನರ್ ಆಗಿ ಶ್ರೇಯಾ ರಾವ್ ಆಯ್ಕೆ

ಬೆಂಗಳೂರು: ಭಾರತದ ನಂ.1 ರೇಡಿಯೋ ನೆಟ್‍ವರ್ಕ್ ಆಗಿರುವ ಬಿಗ್ ಎಫ್‍ಎಂ ಸತತ ನಾಲ್ಕು ವರ್ಷಗಳಿಂದ ‘ಬಿಗ್ ಗೋಲ್ಡನ್ ವಾಯ್ಸ್’ ರಿಯಾಲಿಟಿ ಸಂಗೀತ ಕಾರ್ಯಕ್ರಮದ ಮೂಲಕ ಯಶಸ್ಸನ್ನು ಸಾಧಿಸುತ್ತಾ…

ಹಿಂದೂ ರುದ್ರ ಭೂಮಿಯ ಅಭಿವೃದ್ಧಿ ಕಾರ್ಯಕ್ಕೆ ರೂ 4,00,000 ಅನುದಾನ

ವಿಟ್ಲ: ಹಿಂದೂ ರುದ್ರ ಭೂಮಿಯ ಅಭಿವೃದ್ಧಿ ಕಾರ್ಯಕ್ಕೆ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಮಂಗಳೂರು ಇದರ ವತಿಯಿಂದ ರೂ 4,00,000 ಅನುದಾನದ ಚೆಕ್ಕನ್ನು…

ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಸ್ತಾಂತರ

ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಇತ್ತಿಚೆಗೆ ಮಲ್ಪೆ ರಿಕ್ಷಾ ನಿಲ್ಟಾಣಕ್ಕೆ ಅನುಕೂಲವಾಗುವಂತೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹಸ್ತಾಂತರಿಸಲಾಯಿತು.ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕ ಅನಿಲ್ ಕುಮಾರ್…

ಸೇವಾಂಜಲಿ ವತಿಯಿಂದ ಪರಿಹಾರ ವಿತರಣೆ

ಬಂಟ್ವಾಳ: ಜನಸೇವೆಯೇ ಜನಾರ್ದನ ಸೇವೆ ಎಂಬ ಮಾತನ್ನು ಕೇವಲ ಪುಸ್ತಕಕ್ಕೆ ಸೀಮಿತಗೊಳಿಸದೆ ಅದನ್ನು ಕಾರ್ಯರೂಪಕ್ಕೆ ತಂದು ಅಕ್ಷರಶಃ ಪಾಲಿಸುತ್ತಿರುವ ಸೇವಾಂಜಲಿಯ ಕೆಲಸಗಳು ಅನುಕರಣೀಯ, ಇದೇ ರೀತಿ ಎಲ್ಲಾ…