Month: June 2017

ಪಾಣೆಮಂಗಳೂರಿನ ಮುನಿಶ್ರೀ 108 ವೀರಸಾಗರ ಮಹಾರಾಜರ ಚಾತುರ್ಮಾಸ ವ್ರತಾಚರಣೆ

ಬಂಟ್ವಾಳ: ಪಾಣೆಮಂಗಳೂರಿನ ಶ್ರೀ ೧೦೮ ಅನಂತನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಚಾತುರ್ಮಾಸ ದ ನಿಮಿತ್ತ ಅಗಮಿಸುತ್ತಿರುವ ಮುನಿಶ್ರೀ ೧೦೮ ವೀರ ಸಾಗರ ಮಹಾರಾಜರ…

ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿ ನಡೆಸಿದ :ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ

ಬಂಟ್ವಾಳ : ಕಳೆದೆರಡು ದಿನಗಳಿಂದರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ಸಚಿವ ರಮಾನಾಥ ರೈ ಅವರು ಎಸ್ಪಿಯವರೊಂದಿಗಿನ ಸಂಭಾಷಣೆಯ ವೀಡಿಯೋ ತುಣುಕಿನ ಕುರಿತಂತೆ ಮೌನ ಮುರಿದಿರುವ ಬಂಟ್ವಾಳ ಕ್ಷೇತ್ರ ಸಮಿತಿಯ…

ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ವನಮಹೋತ್ಸವ

ವಿಟ್ಲ:ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ವಿಟ್ಲ ಸಸ್ಯಶ್ಯಾಮಲದ ದಿನೇಶ್ ನಾಯಕ್ ರವರು ಕೊಡಮಾಡಿದ ಗಿಡಗಳನ್ನು ಅರಣ್ಯಾಧಿಕಾರಿ ಲೋಕೇಶ್ ರವರು ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು. ಈ…

ಶ್ರೀ ಲಕ್ಷ್ಮಿನರಸಿಂಹ ಕ್ಷೇತ್ರ ಇರಂದೂರು ಕ್ಷೇತ್ರಕ್ಕೆ ವಾಸ್ತು ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ ಬೇಟಿ

ಶ್ರೀ ಲಕ್ಷ್ಮಿನರಸಿಂಹ ಕ್ಷೇತ್ರ ಇರಂದೂರು ಇದರ ಜೀರ್ಣೋದ್ಧಾರದ ಪ್ರಯುಕ್ತ ದೈವಜ್ಷರ ಅಪ್ಪನೆಯಂತೆ ಮಾಣಿಲ ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪ್ರತಿ ತಿಂಗಳು ದುರ್ಗಾ…

ಕೊಡಿಂಬಾಡಿ ಅಶೋಕ್ ಕುಮಾರ್ ರೈ ಯವರ ರೈ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧನ ಸಹಾಯ

ಶ್ರೀ ಉಮಾಮಹೇಶ್ವರ ಸಾಮಾಜಿಕ ಸಹಾಯ ಸಂಘದ ಉದ್ಘಾಟನೆಯು ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕೊಡಿಂಬಾಡಿ ಅಶೋಕ್ ಕುಮಾರ್ ರೈ ಯವರ ರೈ ಎಜುಕೇಶನಲ್ &…

ಬಂಟ್ವಾಳ ಕೆಥೋಲಿಕ್ ಸಭಾ ವಲಯ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ಕೆಥೋಲಿಕ್ ಸಭಾ ವಲಯ ಸಮಿತಿ ವತಿಯಿಂದ ಮೊಡಂಕಾಪುವಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 90ಕ್ಕಿಂತಲೂ ಮಿಕ್ಕಿ ಅಂಕ ಗಳಿಸಿದ 27 ಮಂದಿ…

ಕಲ್ಲಡ್ಕ ಶೀರಾಮ ಮಂದಿರವೂ ಅಯೋಧ್ಯೆ ಪ್ರತೀಕ ವಜ್ರದೇಹಿ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ದಕ್ಷಿಣ ಭಾರತದ ಆಯೋಧ್ಯೆಯಂತೆ ಇಲ್ಲಿನ ಶ್ರೀರಾಮ ಮಂದಿರ ಕಂಗೊಳಿಸುತ್ತಿದೆ. ಶ್ರೀರಾಮನ ದೂತ ಹನುಮನಂತೆ ಇಲ್ಲಿನ ಸೇವಾ ಟ್ರಸ್ಟಿನ ಅಧ್ಯಕ್ಷ…

ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಪರೀಕ್ಷೆ

ಬಂಟ್ವಾಳ : ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡ್ 2016-17 ನೇ ಸಾಲಿನಲ್ಲಿ ನಡೆಸಿದ ಮದ್ರಸ ಪರೀಕ್ಷೆಯಲ್ಲಿ ಆಲದಪದವು ನೂರುಲ್ ಇಸ್ಲಾಂ ಮದ್ರಸದ 5ನೇ ತರಗತಿಯಲ್ಲಿ ಶೇ.…

ಹಿರಿಯ ಪ್ರಾಥಮಿಕ ಶಾಲೆ ಜಾತಬೆಟ್ಟು ಉಪ್ಪುರು ನಲ್ಲಿ ವನಮಹೋತ್ಸವ

ಉಡುಪಿ :- ಹಿರಿಯ ಪ್ರಾಥಮಿಕ ಶಾಲೆ ಜಾತಬೆಟ್ಟು ಉಪ್ಪುರು ನಲ್ಲಿ ವನಮಹೋತ್ಸವ ಕಾಯ೯ಕ್ರಮ ಜೂನ್ 18ರಂದು ನಡೆಯಿತು. ಕಾಯ೯ಕ್ರಮದಲ್ಲಿ ಡಾ ಶಿವಾನಂದ ನಾಯಕ್, ರಾಮ ಕ್ಷತ್ರೀಯ ಸ೦ಫದ…

ದಡ್ಡಲಕಾಡು ಸ.ಹಿ.ಪ್ರಾ. ಶಾಲೆಯಲ್ಲಿ ಸ್ಮಾರ್ಟ್ ತರಗತಿ ಉದ್ಘಾಟನೆ

ಬಂಟ್ವಾಳ: ಒರ್ವ ವ್ಯಕ್ತಿ ವಿದ್ಯಾಭ್ಯಾಸ ಪಡೆದು ಡಾಕ್ಟರ್ ಅಥವ ಕಲೆಕ್ಟರ್ ಆದರೂ ಮಾನವೀಯತೆ ಇಲ್ಲದೇ ಇದ್ದರೂ ಯಾವುದೇ ಪ್ರಯೋಜನವಿಲ್ಲ. ಸ್ವಾತಂತ್ರ್ಯಯುಕ್ತ ಹಾಗೂ ಮಾನವೀಯತೆಯ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ…

ಕುಲಾಲ ಸೇವಾ ಸಂಘ ಮಾಣಿ ನೂತನ ಅಧ್ಯಕ್ಷರಾಗಿ ರಾಮಚಂದ್ರ ಮಾಸ್ತರ್ ನೇರಳಕಟ್ಟೆ ಆಯ್ಕೆ

ಬಂಟ್ವಾಳ: ಕುಲಾಲ ಸೇವಾ ಸಂಘ (ರಿ) ಮಾಣಿ ಇದರ 2017-18 ರ ಸಾಲಿನ ನೂತನ ಅಧ್ಯಕ್ಷರಾಗಿ ರಾಮಚಂದ್ರ ಮಾಸ್ತರ್ ನೇರಳಕಟ್ಟೆ ಅವರು ಅವಿರೋದವಾಗಿ ಆಯ್ಕೆಯಾಗಿದಾರೆ. ಕಾರ್ಯದರ್ಶಿಯಾಗಿ ನಾರಾಯಣ…

ಮೂಡುಬಿದಿರೆ: ಅವಿವಾಹಿತ ಆತ್ಮಹತ್ಯೆ

ಮೂಡುಬಿದಿರೆ: ಮಾಸ್ತಿಕಟ್ಟೆ ನಿವಾಸಿ ಜಯ ಭಂಡಾರಿ (40) ರವಿವಾರ ಸಂಜೆ ವೇಳೆಗೆ ಮನೆಯ ಹತ್ತಿರದ ಒಂದು ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಅವಿವಾಹಿತ ಜಯ…

ಬಂಟ್ವಾಳ: ‘ಎಸ್ಪಿಗೆ ಒತ್ತಡ ಹೇರಿದ ಸಚಿವ ರೈ ವಿರುದ್ಧ ಬಿಜೆಪಿ ಗರಂ’ ತಕ್ಷಣವೇ ರಾಜೀನಾಮೆ ನೀಡಲು ಆಗ್ರಹ

ಬಂಟ್ವಾಳ:ಇಲ್ಲಿನ ಪ್ರವಾಸಿ ಮಂದಿರಕ್ಕೆ ಶನಿವಾರ ರಾತ್ರಿ ಎಸ್ಪಿ ಭೂಷಣ್ ಜಿ.ಬೊರಸೆ ಅವರನ್ನು ಕರೆಸಿಕೊಂಡಿದ್ದ ಸಚಿವ ಬಿ.ರಮಾನಾಥ ರೈ ಅವರು ಕೆಲವೊಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕ್ರಿಮಿನಲ್ ವ್ಯಕ್ತಿಗಳ…

ಜೂ. 25 ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅನುಜ್ಞಾ ಕಲಶ

ಬಂಟ್ವಾಳ: ಕೊಳ್ನಾಡು ಗ್ರಾಮ ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಜೂ. 25ರಂದು ಬೆಳಿಗೆ 8ಗಂಟೆಯಿಂದ 11ಗಂಟೆ ತನಕ ಅನುಜ್ಞಾ ಕಲಶ ವೈದಿಕ ವಿ„ಗಳು, ಬಳಿಕ…