Month: June 2017

ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ’ ವತಿಯಿಂದ ನಾಲ್ಕು ಕೃತಿಗಳ ಬಿಡುಗಡೆ

ಕನಸುಗಳ ಮಾರಾಟದ ನಗರಿ ಮುಂಬಯಿ:ಪ್ರೇಮ್ ಶೇಖರ್ ಮುಂಬಯಿ, : ಮುಂಬಯಿ ಕನಸುಗಳ ಮಾರಾಟದ ನಗರಿ. ಎಲ್ಲಾ ಕಾರಣಗಳಿಗಾಗಿ ಬೆಂಗಳೂರಿಗಿಂತ ಮುಂಬಯಿಯೇ ಕರ್ನಾಟಕ ಜನರಿಗೆ ಇಷ್ಟವಾಗಿತ್ತು. ಜಾಗತೀಕರಣವನ್ನು ಅನುಮಾನದ…

ಬಂಟ್ವಾಳ ವಿಭಾಜಕ ಕೋನ್ ಗಳ ತೆರವು

ಬಂಟ್ವಾಳ :ರಾ.ಹೆ.ಪ್ರಾ.ಇಲಾಖೆ ಬಿ.ಸಿ.ರೋಡಿನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಬಸ್ ನಿಲ್ದಾಣದ ಮುಂಭಾಗದಲ್ಲಿ ಶುಕ್ರವಾರ ಸಂಜೆ ವಾಹನ ಚಾಲಕರನ್ನು ಗೊಂದಲಕ್ಕೆ ತಳ್ಳಿ ಅಪಾಯಕ್ಕೆ ಆಹ್ವಾನಿಸುವ ರೀತಿಯಲ್ಲಿ ಅಳವಡಿಸಲಾಗಿದ್ದ ರಸ್ತೆ…

ಮೂಡುಬಿದಿರೆ ಯುವಕ ಆತ್ಮಹತ್ಯೆ

ಮೂಡುಬಿದಿರೆ: ಅವಿವಾಹಿತ ಯುವಕ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಮುಂಡ್ಕೂರು ಗ್ರಾಮದ ದೈಲಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ದೈಲಬೆಟ್ಟು ಮರ್ದ ಪೂಜಾರಿ ಎಂಬವರ…

ಕಲ್ಲಡ್ಕ: ಸರಣಿ ಘರ್ಷಣೆ ಪ್ರಕರಣ ಜಿಲ್ಲಾಡಳಿತ ಮತ್ತು ಪೊಲೀಸ್ ನಿರ್ಲಕ್ಷ್ಯವೇ ಕಾರಣ: ಶೋಭಾ ಕರಂದ್ಲಾಜೆ ಆರೋಪ

ಬಂಟ್ವಾಳ: ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಏಕಪಕ್ಷೀಯ ವರ್ತನೆ ಮತ್ತು ನಿರ್ಲಕ್ಷ್ಯದ ಜೊತೆಗೆ ರಾಜ್ಯ ಸರ್ಕಾರದ ಇಬ್ಬಗೆ ನೀತಿ ಹಾಗೂ ಒತ್ತಡದಿಂದಾಗಿ ಕಲ್ಲಡ್ಕದಲ್ಲಿ ಈಚೆಗೆ ನಡೆದ ಸರಣಿ…

ಉಚಿತ ಪುಸ್ತಕ ವಿತರಣೆ-ಪಿಲಿಮೊಗರು ಶಾಲೆ.

ಬಂಟ್ವಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಮೊಗರು , ದಂಡೆಗೋಳಿ ನಲ್ಲಿ ಸ್ಥಳೀಯ ದಾನಿಗಳಾದ ಪದ್ಮನಾಭ ನಾಯ್ಕ ಒಡಲ್ ಪಲ್ಕೆ ರವರು ಪ್ರಸಕ್ತ ಸಾಲಿನಲ್ಲಿ ಕಲಿಯುತ್ತಿರುವ…

ನವೋದಯ ಕಲಾ ವೃಂದ ನೆತ್ರಕೆರೆ ವತಿಯಿಂದ ಪುಸ್ತಕ ವಿತರಣೆ

ಬಂಟ್ವಾಳ ನವೋದಯ ಕಲಾ ವೃಂದ ನೆತ್ರಕೆರೆ ಇದರ ವತಿಯಿಂದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ ಇದರ ಆಶ್ರಯದಲಿ ಮಕ್ಕಳಿಗೆ ಬರೆಯುವ ಪುಸ್ತಕವನ್ನು ವಿತರಿಸಲಾಯಿತ್ತು. ವೇದಿಕೆಯಲ್ಲಿ…

ದ.ಕ ಹಾಗೂ ಉಡುಪಿ ಜಿಲ್ಲಾ ಯೋಗ ಶಿಕ್ಷಕರ ವಿಶೇಷ ಯೋಗ ಪುನಶ್ಚೇತನ ಶಿಬಿರದ ಉದ್ಘಾಟನೆ

ಮಂಗಳೂರು:ಜು.16 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಂತಿವನ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳ ಇವರ ವತಿಯಿಂದ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು, ಇಲ್ಲಿ…

ಬಂಟ್ವಾಳ ರಸ್ತೆವಿಭಾಜಕ ಗೊಂದಲ ಆಕ್ರೋಶ

ಬಂಟ್ವಾಳ:ಕಳೆದ ಹಲವು ಸಮಯಗಳಿಂದ ಸಂಚಾರಕ್ಕೆ ಆಯೋಗ್ಯವಾಗಿರುವ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಚಾಲಕ ಸಮುದಾಯ ಗೋಗರೆದರೂ ಇದಕ್ಕೆ ಕನಿಷ್ಠ ಸ್ಪಂದಿಸದ ರಾ.ಹೆ.ಪ್ರಾ.ಇಲಾಖೆ ನಿರ್ಮಾಣ ಹಂತದಲ್ಲಿರುವ ನೂತನ ಬಸ್…

ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ಶಾಂತಿ ಸಭೆ

ಬಂಟ್ವಾಳ: ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತಮ ಹೆಸರಿದೆ. ಬೆರಳೆಣಿಕೆಷ್ಟು ಜನರಿಂದಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಎರಡೂ ಸಮುದಾಯದ ಹಿರಿಯ ಮುಖಂಡರು ಯುವ ಜನರನ್ನು ಸರಿದಾಗೆ…

ಜೂ.24 ಬರೋಡಾದ ಸಮುದಾಯ ಭವನದಲ್ಲಿ `ದುಂಬೊರಿ ಪಂತೆಗೆ…’ ತುಳು ನಾಟಕ ಪ್ರದರ್ಶನ

ಮುಂಬಯಿ, : ತುಳು ಸಂಘ ಬರೋಡಾ ಇದರ ವತಿಯಿಂದ ಇದೇ ಬರುವ ಜೂ.24ನೇ ಶನಿವಾರ ಸಂಜೆ 6.00 ಗಂಟೆಗೆ ಗುಜರಾತ್ ರಾಜ್ಯದ ಬರೋಡಾ ಇಲ್ಲಿನ ಗುಜರಾತ್ ರಿಫೈನರಿ…

ಪೋಲಿಸ್ ಅಧಿಕಾರಿ ಗೋಪಾಲ್ ಕೆ.ಬಜ್ಪೆ ಅವರಿಗೆ ಪೋಲಿಸ್ ಆಯುಕ್ತರಿಂದ ಸೇವಾ ಪ್ರಶಂಸನಾ ಪತ್ರ

ಮುಂಬಯಿ, : ಕಳೆದ ಅನೇಕ ವರ್ಷಗಳಿಂದ ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವಿಭಾಗೀಯ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಮಂಗಳೂರು ಅಲ್ಲಿನ ಬಜ್ಪೆ…

ಬಂಟ್ವಾಳ ಮರುಮೌಲ್ಯಮಾಪನದಲ್ಲಿ ಟಾಪರ್

ಬಂಟ್ವಾಳ : ಎಸ್.ವಿ.ಎಸ್. ಇಂಗ್ಲೀಷ್ ಶಾಲೆ, ವಿದ್ಯಾಗಿರಿ, ಬಂಟ್ವಾಳ ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ಕೆ.ಜೆ., ಏಪ್ರಿಲ್ 2017ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತರಪತ್ರಿಕೆಗಳ ಮರುಮೌಲ್ಯಮಾಪನದ ನಂತರ 623…