Month: June 2017

ಇದು ಕೆನರಾ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

ಬಂಟ್ವಾಳ : ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಬಿ.ಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಗಳು ತಮ್ಮ ವಿವಿಧ ಪ್ರಾಜೆಕ್ಟ್ ಮೂಲಕ ಸಾಧನೆಯನ್ನು ಮೆರೆದಿದ್ದಾರೆ. ಎಲೆಕ್ಟ್ರಾನಿಕ್ಸ್ ತೊಟ್ಟಿಲು,…

ಬಂಟ್ವಾಳ ಉಚಿತ ಪುಸ್ತಕ ವಿತರಣೆ

ಬಂಟ್ವಾಳ: ತಾಲೂಕಿನ ಶೇರಾ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಲೇಖನಿ ಪುಸ್ತಕವನ್ನು ವಿತರಿಸಲಾಯಿತು.ಕಡೇಸ್ವಾಲ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಲೆಯ…

ಮಣ್ಣು ಕುಸಿದು ಮನೆಗೆ ಹಾನಿ ಹಿರಿಯ ನಾಗರಿಕ ಆಲ್ವಿನ್‍ಗೆ ಸಂಕಷ್ಟ

ಮಂಗಳೂರು:ಬಿಕರ್ನಕಟ್ಟೆಯ ಸೌಜನ್ಯ ಲೇನ್‍ನಲ್ಲಿರುವ ಮನೆಗೆಮಣ್ಣು ಕುಸಿದು ಭಾರೀ ಹಾನಿ ಸಂಭವಿಸಿದೆ.ಇಲ್ಲಿನ ಸೌಜನ್ಯ ಲೇನ್‍ನಲ್ಲಿರುವ ನೈಗರ್ ಹಿಲ್ಸ್ ನಿವಾಸಿ ಆಲ್ವಿನ್ ಕುಲಾಸೋ ಅವರ ಮನೆ ಅಪಾಯದ ಅಂಚಿಗೆ ತಲುಪಿದೆ.ಜೂನ್…

ಕಲ್ಲಡ್ಕ‌‌ಕ್ಕೆ ಎಡಿಜಿಪಿ ಅಲೋಕ್ ಮೋಹನ್ ಭೇಟಿ

ಬಂಟ್ವಾಳ: ಕಲ್ಲಡ್ಕ‌‌ದಂತಹ ಸೂಕ್ಷ್ಮ ಪ್ರದೇಶದಲ್ಲಿ ಮತ್ತೆ ಘರ್ಷಣೆ ಮರುಕಳಿಸದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಲಲಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.ಗುರುವಾರ ಸಂಜೆ…

ಇಫ್ತಾರ್‍ಗಿದೆ ದುಪ್ಪಟ್ಟು ಪ್ರತಿಫಲ: ಅಶ್ರಫ್ ಮುಸ್ಲಿಯಾರ್ ,

ಇನೋಳಿ: ಬಿ.ಸೈಟ್ ಮದರಸಾದಲ್ಲಿ ಇಫ್ತಾರ್ ಕೂಟ ವೃತ ಅನುಷ್ಠಾನ ಮಾಡುವುದರ ಜೊತೆ ಇಫ್ತಾರ್ ಕೂಟ ಅಯೋಜಿಸಿದರೆ ದುಪ್ಪಟ್ಟು ಪ್ರತಿಫಲ ದೊರಯಲು ಸಾಧ್ಯ ಎಂದು ಇನೋಳಿ ಬಿಸೈಟ್ ಮದರಸದ…

ಶಿಕ್ಷಣಕ್ಕೆ ಸಹಕಾರ ನೀಡಿದರೆ ಒಂದು ದೇವಸ್ಥಾನವನ್ನು ನಡೆಸಿದಂತೆ: ಮಂಜುಳಾ ಮಾವೆ

ಬಂಟ್ವಾಳ : ಶಿಕ್ಷಣಕ್ಕೆ ಸಹಕಾರ ನೀಡಿದರೆ ಒಂದು ದೇವಸ್ಥಾನವನ್ನು ನಡೆಸಿದಂತೆ, ಸಹಕಾರ ಮನೋಭಾನೆಯು ದೈವಿಕ ಕಲೆಯಾಗಿದೆ. ಯಾವುದೇ ಫಲಾಪೇಕ್ಷೆಗಳಿಲ್ಲದೇ ಸಾಮಾಜಿಕ ಕಳಕಳಿಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಿಂದ ಅವರ…

ಎಸ್‍ಎಸ್‍ಎಲ್‍ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಚಿತ್ತರಂಜನ್ ಹಾಗೂ ಜಯಪ್ರಸಾದ್ ಅವರಿಗೆ ಅಭಿನಂದನೆ

ಬಂಟ್ವಾಳ: ಇಲ್ಲಿನ ರಾಮನಗರದ ಶ್ರೀ ರಾಮಾಂಜನೇಯ ವ್ಯಾಯಮ ಶಾಲೆ ಇದರ ಆರನೇ ವರ್ಷದ ಪ್ರಯುಕ್ತ ಹಾಗೂ ಸೀತಾ ಶೀನಾ ಶೆಟ್ಟಿ ಸ್ಮರಣಾರ್ಥ ಪುಸ್ತಕ ಹಾಗೂ ವಿದ್ಯಾರ್ಥಿ ವೇತನ…

ಕೆ ಎಸ್ ಆರ್ ಟಿಸಿ ಕುಂದುಕೊರತೆ ಸಭೆ

ಬಂಟ್ವಾಳ: ಧರ್ಮಸ್ಥಳ ರೂಟಿನಲ್ಲಿ ಬೆಳಗ್ಗಿನ ಮತ್ತು ಸಂಜೆಯ ಪೀಕ್ಅವರ್ ನಲ್ಲಿ ಹೆಚ್ಚುವರಿಯಾಗಿ ಕೆಎಸ್ ಆರ್ ಟಿ ಎಸ್ ಬಸ್ ಗಳನ್ನು ಒಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಮಂಗಳೂರು…

ನಿಟ್ಟೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಾರ್ಕಳ: ನಿಟ್ಟೆಯ ಎನ್.ಎಂ.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜೀ ವಿಭಾಗವು ಹೊನ್ನೆ, ಸೀಮರುಬ, ಹಿಪ್ಪೆ ಮುಂತಾದ ಜೈವಿಕ ಇಂಧನಕ್ಕೆ ಸಹಕಾರಿಯಾಗುವ ತಳಿಗಳನ್ನು ನೆಡುವ ಮೂಲಕ ಜೂನ್ 13 ರಂದು…

ರಾಷ್ಟ್ರೀಯ ಯೋಗ ಒಲಿಂಪಿಯಡ್‍ಗೆ ಆಳ್ವಾಸ್‍ನ ಚೈತ್ರಾ ಆಯ್ಕೆ

ಮೂಡುಬಿದಿರೆ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಇಲಾಖೆ ವತಿಯಿಂದ ದೆಹಲಿಯಲ್ಲಿ ಜೂನ್ 18ರಿಂದ 20ವರೆಗೆ ನಡೆಯಲಿರುವ ರಾಷ್ಟ್ರೀಯ ಯೋಗ ಒಲಿಂಪಿಯಡ್‍ಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ…

ಬಾಳ್ತಿಲ ಫಲಾನುಭವಿಗಳಿಗೆ ವಿವಿಧ ಸವಲತ್ತು ನೀಡುವ ಕಾರ್ಯ ಕ್ರಮದ ಸಭಾ ಕಾರ್ಯಕ್ರಮ

ಬಂಟ್ವಾಳ: ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ಫಲಾನುಭವಿಗಳಿಗೆ ಗ್ರಾ.ಪಂ.ನೀಡಿದಾಗ ಅಂತಹ ಗ್ರಾಮ ಪಂಚಾಯತ್‍ಗಳು ಅಭಿವೃದ್ದಿಯತ್ತ ಸಾಗುವುದರಲ್ಲಿ ಯಾವುದೇ ಸಂದೇಹ ಬೇಡ, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು…

ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ

ಬಂಟ್ವಾಳ: ಕೇರಳಕ್ಕೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಸಾಲೆತ್ತೂರು ಎಂಬಲ್ಲಿ ಬಂಟ್ವಾಳ ವಲಯಾರಣ್ಯಾಧಿಕಾರಿಯವರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ ಘಟನೆ ಗುರುವಾರ ನಡೆದಿದೆ. ಕೊಳ್ನಾಡು ಗ್ರಾಮದ…

ಪೊಳಲಿ ದೇವಾಲಯದಲ್ಲಿ ಜೂ.16 ರಂದು “ತಾಂಬೂಲ ಪ್ರಶ್ನೆ”

ಪೊಳಲಿ:ಪೊಳಲಿ ಶ್ರೀಕ್ಷೇತ್ರದ ಜೀರ್ಣೋದ್ಧಾರದ ಕೆಲಸ ಕಾರ್ಯದ ಬಗ್ಗೆ ಜೂ.16 ರಂದು ಶುಕ್ರವಾರ ಬೆಳಗ್ಗೆ 9.30ಕ್ಕೆ ದೇವಾಲಾಯದಲ್ಲಿ “ತಾಂಬೂಲ ಪ್ರಶ್ನೆ “ಜರಗುವುದು ಎಂದು ಪೊಳಲಿ ಸಾವಿರ ಸೀಮೆಯ ಭಕ್ತಾಧಿಗಳು…