ವಿಟ್ಲ :, ವಿಟ್ಲ ಕಸ್ಬಾ ಗ್ರಾಮದ ದಿ| ಸಾಲ್ವೋದರ್ ಲೋಬೋರವರ ಪುತ್ರ  ಆಲಂಗಾರು ಡೆನಿಸ್ ಲೋಬೊ  (53)   ಅವರು ಜೂ.14ರಂದು ದೇರಲಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ  ನಿಧನ ಹೊಂದಿದರು. ವಿಟ್ಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.  ಮೃತರಿಗೆ    ತಾಯಿ, ಪತ್ನಿ, ಎರಡು ಗಂಡು ಮತ್ತು ಒಂದು ಹೆಣ್ಣು ಮಗಳು ಇದ್ದಾರೆ.denis lobo

By suddi9

Leave a Reply

Your email address will not be published. Required fields are marked *