ಬಂಟ್ವಾಳ – ನಿರ್ಬಂಧಕಾಜ್ಞೆ
ಬಂಟ್ವಾಳ :ತಾಲೂಕಿನಾದ್ಯಂತ ಜುಲೈ 26 ರ ಬೆಳಿಗ್ಗೆ 9 ಗಂಟೆಯಿಂದ ಜುಲೈ 28 ಮಧ್ಯರಾತ್ರಿ 12 ಗಂಟೆವರೆಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35ರ ಅನ್ವಯ ನಿರ್ಬಂಧಕಾಜ್ಞೆ…
ಬಂಟ್ವಾಳ :ತಾಲೂಕಿನಾದ್ಯಂತ ಜುಲೈ 26 ರ ಬೆಳಿಗ್ಗೆ 9 ಗಂಟೆಯಿಂದ ಜುಲೈ 28 ಮಧ್ಯರಾತ್ರಿ 12 ಗಂಟೆವರೆಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35ರ ಅನ್ವಯ ನಿರ್ಬಂಧಕಾಜ್ಞೆ…
ಎಐಸಿಸಿ ಸದಸ್ಯರಾದ ಪಿ.ವಿ. ಮೋಹನ್ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇವರು 37 ವರುಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.…
ಉರ್ವ :ತುಳು ಭಾಷೆ, ತುಳುನಾಡಿನ ಸಂಸ್ಕೃತಿ ಹಾಗೂ ಇಲ್ಲಿನ ವಿಶಿಷ್ಟ ಪರಂಪರೆಯನ್ನು ಪ್ರೀತಿಸಿ, ಪೋಷಿಸುವ ನಿಟ್ಟಿನಲ್ಲಿ ಬಂಟ ಸಮಾಜಎಲ್ಲ ಸಮುದಾಯಗಳಿಗಿಂತ ಮುಂಚೂಣಿಯಲ್ಲಿದೆಎಂದುತುಳು ಭಾಷಾ ವಿದ್ವಾಂಸ ಹಾಗೂ ನಿವೃತ್ತ…
ಬಂಟ್ವಾಳ: ಆಟಿ ಆಚರಣೆಯ ಕಾರ್ಯಕ್ರಮಗಳು ಆಟಿಯ ನೈಜ ಅನುಭವ ಒದಗಿಸಿದಾಗ ಮಾತ್ರ ಆಟಿಯ ಮಹತ್ವ ಅರ್ಥವಾಗಲು ಸಾಧ್ಯ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ…
ಬಂಟ್ವಾಳ : ಶ್ರೀ ಶಂಕರ ನಾರಾಯಣ ವಿನಾಯಕ ದುರ್ಗಾಂಬಾ ಕ್ಷೇತ್ರ ನಂದಾವರ ದೇವಸ್ಥಾನದಲ್ಲಿ ಜು 27ರಂದು ನಾಗರಪಂಚಮಿ ಪ್ರಯುಕ್ತ ಹಾಲೆರೆಯುವ ಕಾರ್ಯ ಜರಗಲಿದೆ. ವಿಶೇಷ ಪೂಜೆ, ನಾಗತಂಬಿಲ…
ಪುದು ಗ್ರಾಮ ದ ಸುಜೀರು ಎಂಬಲ್ಲಿ ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ ದೈವಸ್ಥಾನ ದ ಬಳಿ ಇರುವ ಶ್ರೀ ರಾಮ ವೈದ್ಯನಾಥ ಭಜನಾ ಮಂದಿರ ಕ್ಕೆ…
ಬಂಟ್ವಾಳ: :ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18 ನೇ ಸಾಲಿನ ಪ್ರದೀಪ್ತ ಸಾಂಸ್ಕøತಿಕ ಸಂಘದಉದ್ಘಾಟನೆಯನ್ನುವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಪುತ್ತೂರುಇದರಉಪನ್ಯಾಸಕಿಡಾ| ಶೋಭಿತಾ ಸತೀಶ್ಉದ್ಘಾಟಿಸಿ, ಈ ವಿದ್ಯಾಸಂಸ್ಥೆಯುಭಾರತೀಯ ಸಂಸ್ಕಾರದ ತಳಹದಿಯನ್ನು ಹೊಂದಿದೆಎಂದುಅಭಿಪ್ರಾಯ…
ಸಮಾಜದಲ್ಲಿ ಏನಾದರೂ ಒಂದು ಬದಲಾವಣೆ ತರಬೇಕು ತಾನು ತನ್ನದು ಎಂದು ಬದುಕುವವರ ಮುಂದೆ ಪರರ ಸೇವೆಗಾಗಿ ಬದುಕನ್ನು ಮೀಸಲಿಡಬೇಕು ಎನ್ನುವ ದೃಡ ಸಂಕಲ್ಪದೊಂದಿಗೆ ಹುಟ್ಟಿಕೊಂಡ ಅಮೃತಸಂಜೀವಿನಿ ಎನ್ನುವ…
ಬಂಟ್ವಾಳ: ಡಾ.ಪರಮೇಶ್ವರ್ ಅವರಿಂದ ತೆರವಾದ ಗೃಹಸಚಿವ ಸ್ಥಾನಕ್ಕೆ ಬಂಟ್ವಾಳ ಶಾಸಕ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇಮಕವಾಗುವುದು ಖಚಿತವಾಗಿದೆ.ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಅರಣ್ಯ…
ಬಂಟ್ವಾಳ: ಸೇವೆಯೆಂಬುದು ಕೇವಲ ಒಂದು ದಿನದ ತೋರ್ಪಡಿಕೆ ಮಾತ್ರವಲ್ಲ. ಅದು ಸಮಾಜದ ಏಳಿಗೆಗಾಗಿ ನಿರಂತರ ಬೆಳಗುತ್ತಿರುವ ಜ್ಯೋತಿಯಾಗಿರಬೇಕು ಈ ರೀತಿಯ ಸ್ವಾರ್ಥ ರಹಿತ ಸೇವೆಯನ್ನು ಸೇವಾಂಜಲಿಯ ಮೂಲಕ…
ಬಂಟ್ವಾಳ : ಮಹಾ ಮಾನತಾವಾದದ ಮೇರು ಸಂದೇಶ ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವ ಜನಾಂಗಕ್ಕೆ ಹೊಸ ದಾರಿ ತೋರಿದವರು. ಸಮಾಜದ ಒಳಿತಿಗಾಗಿ ದುಡಿದವರು. ಅವರ…
ಬಂಟ್ವಾಳ: ಪೋನ್ ಮಾಡಿದ್ರೆ ರಿಸೀವ್ ಮಾಡಲ್ಲ, ಹೈಟೆನ್ಷನ್ ವಿದ್ಯುತ್ ತಂತಿಗಳೆಲ್ಲಾ ಕೈಗೆಟಕುವ ಸ್ಥಿತಿಯಲ್ಲಿದೆ, ಕೇವಲ ಬಂದು ನೋಡಿ ಹೋಗುತ್ತಿರಿ, ಏನು ಕ್ರಮ ಕೈಗೊಳ್ಳುತ್ತಿಲ್ಲ, ಕಳೆದ ಗ್ರಾಮ ಸಭೆಯಲ್ಲಿ…
ಕೈಕಂಬ:ವಾಮಂಜೂರಿನ ಪವನ್ ಎಂಬ ಯುವಕನನ್ನು ದುಷ್ಕರ್ಮಿಗಳು ಮಂಗಳವಾರ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿದೆ. ಪವನ್ ತಂದೆ ವಾಮಂಜೂರು ರೋಹಿ 8 ವರ್ಷದ ಹಿಂದೆ ವಾಮಂಜೂರಿನಲ್ಲಿ ಹಾಡುಹಾಗಲೇ ಕೊಲೆಯಾಗಿದ್ದ.…