Month: February 2018

ಒಡ್ಡೂರು ಫಾರ್ಮ್ ಡ್ರೋನ್ ಪ್ರಾತ್ಯಕ್ಷಿಕೆ

ಕೈಕಂಬ: ರಾಜೇಶ್ ನಾಯಕ್ ಮಾಲಕತ್ವದ ಒಡ್ಡೂರು ಫಾರ್ಮ್ ಮತ್ತು ಅರುಣ್ಯ ಫೌಂಡೇಶನ್(ರಿ) ಮಂಗಳೂರು ಜಂಟಿ ಆಶ್ರಯದಲ್ಲಿ ಗಂಜಿಮಠದ ಒಡ್ಡೂರು ಫಾರ್ಮಿನಲ್ಲಿ ಆಯೋಜಿಸಲಾದ `ಕೃಷಿ ಸಂಗಮ’-2018ರ ಸಮಾರೋಪ ಸಮಾರಂಭ…

ಮಂಗಳೂರಿನ ಹಡಗು ನೀರು ಪಾಲು: 6 ಮಂದಿ ಸಿಬ್ಬಂದಿ ರಕ್ಷಣೆ; 10 ಲಕ್ಷಕ್ಕೂ ಅಧಿಕ ನಷ್ಟ

ಮಂಗಳೂರು: ಮಂಗಳೂರು ಬಂದರಿನಿಂದ ಲಕ್ಷ ದ್ವೀಪಕ್ಕೆ ಸರಕು ತುಂಬಿಸಿ ತೆರಳುತ್ತಿದ್ದ ಹಡಗೊಂದು ಕಡಲಿನ ಭಾರೀ ಅಲೆಗೆ ಸಿಲುಕಿದ ಬಂಡೆಕಲ್ಲಿಗೆ ಬಡಿದು ಇಬ್ಭಾಗವಾಗಿ ನೀರುಪಾಲಾದ ಪರಿಣಾಮ ಆರು ಮಂದಿ…

ಇರಂತಬೆಟ್ಟು ಪುದ್ದರ್ ಮೆಚ್ಚಿ ವಾರ್ಷಿಕ ಜಾತ್ರೆ

ಬಂಟ್ವಾಳ: ಶಂಭೂರು ಗ್ರಾಮದ ಇರಂತಬೆಟ್ಟು ಶ್ರೀ ಅಸು ವೈದ್ಯನಾಥ ಧೂಮಾವತಿ ಬಂಟ ದೈವಗಳ ದೈವಸ್ಥಾನದಲ್ಲಿ ದಿನಾಂಕ ಫೆಬ್ರವರಿ 8ರಿಂದ ಫೆಬ್ರವರಿ 10ರ ವರೆಗೆ ಶ್ರೀ ಅಸು ವೈದ್ಯನಾಥ…

ಕೇಂದ್ರ ಸರಕಾರ ಅಕ್ರಮ ಸಂಪಾದನೆ ಮಾಡಿದವರ ರಕ್ಷಿಸುತ್ತಿದೆ: ಹಿರೇಮಠ ಗಂಭೀರ ಆರೋಪ

ಧಾರವಾಡ: ಕೇಂದ್ರ ಸರಕಾರ ಮೋದಿ ಅವರು ಜನಾರ್ಧನರೆಡ್ಡಿ ಹಾಗೂ ಎಸ್ .ಎಂ. ಕೃಷ್ಣ ಅವರಿಗೆ ಆಶ್ರಯ ನೀಡಿ ಇಲ್ಲಿನ ಅಕ್ರಮ ಸಂಪಾದನೆ ಮಾಡಿದವರ ರಕ್ಷಣೆ ಮಾಡುತ್ತಿದೆ ಎಂದು…

ಬಸ್-ಟಾಟಾ ಏಸ್ ಮುಖಾಮುಖಿ ಢಿಕ್ಕಿ: ಮೂವರು ಗಂಭೀರ, 8ಕ್ಕೂ ಅಧಿಕ ಮಂದಿ ಗಾಯ

ಧಾರವಾಡ: ಟಾಟಾ ಏಸ್ ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ನಲ್ಲಿದ್ದ ಮೂವರು ಗಂಭೀರ ಗಾಯಗೊಂಡು ಎಂಟಕ್ಕೂ ಅಧಿಕ ಮಂದಿಗೆ…

ದಲಿತ ಮಹಿಳೆಗೆ ಕಿರುಕುಳ ನೀಡಿ ಕುಟುಂಬಸ್ಥರಿಗೆ ಹಲ್ಲೆ ಪ್ರಕರಣ: ಆರು ಮಂದಿ ಬಂಧನ

ಮುಜಫ್ಫರ್ ನಗರ: ದಲಿತ ಮಹಿಳೆಗೆ ಕಿರುಕುಳ ನೀಡಿದಲ್ಲದೆ, ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪವನ್‌, ಅರವಿಂದ್‌,…

ಹುಟ್ಟೂರಿಗೆ ತಲುಪಿದ ಯೋಧನ ಪಾರ್ಥೀವ ಶರೀರ: ಮುಗಿಲು ಮುಟ್ಟಿದ ಮಡದಿ-ಮಕ್ಕಳ ಆಕ್ರಂದನ

ಹಾವೇರಿ: ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಮ್ಲ ಜನಕದ ಕೊರತೆಯಿಂದ ಮೃತಪಟ್ಟ ಯೋಧ ಚಂದ್ರಶೇಖರ ಡವಗಿ ಪಾರ್ಥೀವಶರೀರ ಸೋಮವಾರ ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಿತು.…

ಚಂದನ್ ಶೆಟ್ಟಿ- ಸನ್ನಿಧಿ ನಿಶ್ಚಿತಾರ್ಥ!: ಈ ಬಗ್ಗೆ ಸನ್ನಿಧಿ ಹೇಳಿದ್ದೇನು?

ಸಿನೆಮಾ: ಬಿಗ್ ಬಾಸ್ ಸೀಸನ್ 5ನ ವಿನ್ನರ್ ಚಂದನ್ ಶೆಟ್ಟಿ ಹಾಗೂ ಅಗ್ನಿಸಾಕ್ಷಿ ಧಾರವಾಹಿಯ ನಟಿ ಸನ್ನಿಧಿ ಇದೇ ತಿಂಗಳು ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ…

ಬೈಕ್ ಗೆ ಟೆಂಪೊ ಢಿಕ್ಕಿ: ಮೂವರು ಸ್ಥಳದಲ್ಲೇ ಮೃತ್ಯು

ಕಲಬುರಗಿ: ಬೈಕ್ ಗೆ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿ ಸಮೀಪದ ನಾವದಗಿ ಗ್ರಾಮದ ಬಳಿ ರವಿವಾರ…

ಕಾವೇರಿ ನದಿ ನೀರು ವಿವಾದ: ಇಂದು ಸುಪ್ರೀಂನಿಂದ ಅಂತಿಮ ತೀರ್ಪು ಪ್ರಕಟ

ದಿಲ್ಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ಫೆ.5ರಂದು ಅಂತಿಮ ತೀರ್ಪು ಪ್ರಕಟಿಸಲಿದ್ದು, ರಾಜ್ಯಕ್ಕೆ ಜಯ ಸಿಗಲಿದೆಯೇ ಎಂಬ ರೈತರಿಗೆ ಆತಂಕ ತೀವ್ರ ಕಾಡತೊಡಗಿದೆ. ಈ…

ಫೆ.10: ಕರ್ನಾಟಕ್ಕೆ ರಾಹುಲ್ ಗಾಂಧಿ ಆಗಮನ

ಬೆಂಗಳೂರು: ಫೆ. 1ರಂದು ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ಮಾಡುವ ಮೂಲಕ ರಾಹುಲ್ ಗಾಂಧಿ ಪ್ರವಾಸ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.…

ನಾನು ಮಾಡಿದ ಅಭಿವೃದ್ಧಿ ಕಾರ್ಯಗಳೇ ನನಗೆ ವಾಟ್ಸಪ್, ಫೇಸ್‍ಬುಕ್: ರಮಾನಾಥ ರೈ

ಬಂಟ್ವಾಳ : ನಾನು ಮಾಡಿದ ಅಭಿವೃದ್ಧಿ ಕಾರ್ಯಗಳೇ ನನಗೆ ವಾಟ್ಸಪ್ ಮತ್ತು ಫೇಸ್‍ಬುಕ್ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ…

ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಯುವಕರು ಮುಂದಾಗಲಿ: ಮೊಯ್ದಿನ್ ಬಾವಾ

ಅಡ್ಡೂರು: ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವಾ ಕರೆ ನೀಡಿದ್ದಾರೆ. ರವಿವಾರ ಇಲ್ಲಿನ ಗರಡಿ ಜಂಕ್ಷನ್ ನಲ್ಲಿ ಫೈವ್ ಸ್ಟಾರ್…