Month: February 2018

ಕುಲಾಲ ಸಮಾಜ ಬಾಂಧವರಿಂದ ಪೊಳಲಿ ಶ್ರೀ ಮಹಾಗಣಪತಿ ಹಾಗೂ ಭದ್ರಕಾಳಿ ದೇವರ ದಾರಂದ ಮತ್ತು ಬಾಗಿಲಿಗೆ ರಜತ ಹೊದಿಕೆ

ಪೊಳಲಿ : ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಶುಭ ಸಂದರ್ಭದಲ್ಲಿ ಕುಲಾಲ ಸಮಾಜ ಬಾಂಧವರ ಶ್ರೀ ರಾಜರಾಜೇಶ್ವರಿ ಸೇವಾ…

ರಾಷ್ಟ್ರೀಯ ಭಾವೈಕ್ಯತಾ ಪ್ರತಿಜ್ಞಾ ಸ್ವೀಕಾರ ಹಾಗೂ ಪರೀಕ್ಷಾ ಪೂರ್ವ ತರಬೇತಿ ಶಿಬಿರ

ಬಂಟ್ವಾಳ: ಜೇಸಿಐ ಬಂಟ್ವಾಳದ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ಪ್ರತಿಜ್ಞಾ ಸ್ವೀಕಾರ ಹಾಗೂ ಪರೀಕ್ಷಾ ಪೂರ್ವ ತರಬೇತಿ ಶಿಬಿರ ಶುಕ್ರವಾರ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ…

ಸಂತೋಷ್ ಕೊಲೆ ಪ್ರಕರಣ: ನಾಲ್ವರ ಬಂಧನ

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಎನ್ನಲಾದ ಸಂತೋಷ್ ಎಂಬ ಯುವಕನ ಹತ್ಯೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದು ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಬೇಕರಿ ಬಳಿ ಗಾಂಜಾ ಸೇವನೆ…

ಮಂಗಳೂರು: ಕುಖ್ಯಾತ ರೌಡಿ ಮೊಹಮ್ಮದ್ ಯಾನೆ ನಪ್ಪಾಟೆ ರಫೀಕ್ ಬಂಧನ

ಮಂಗಳೂರು: ಸೊಮೇಶ್ವರ ಗ್ರಾಮದ ಕುತ್ತಾರು ಪದವಿನ ಸಿಲಿಕೋನಿಯ ಫ್ಲ್ಯಾಟ್ಗೆ ನುಗ್ಗಿ ಮಹಿಳೆಗೆ ಅವ್ಯಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಕಾಸರಗೊಡು…

ಕೈಕಂಬದಲ್ಲಿ ಹಸಿರುವಾಣಿ ಹೊರೆ ಕಾಣಿಕೆ ಪೂರ್ವಭಾವಿ ಸಭೆ

ಕೈಕಂಬ : ಶ್ರೀ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಮೂಡಬಿದ್ರೆ ಕೇಂದ್ರದಿಂದ ಫೆ. 22ರಂದು ಹಸಿರುವಾಣಿ ಹೊರೆ ಕಾಣಿಕೆ ಆಗಮಿಸಲಿದ್ದು ಆ ಪ್ರಯುಕ್ತ…

ಕೇಂದ್ರದ ಬಜೆಟ್ ರಾಜ್ಯದ ಜನತೆಗೆ ತೀವ್ರ ನಿರಾಶೆ ಮೂಡಿಸಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2018ನೇ ಸಾಲಿನಲ್ಲಿ ಕೇಂದ್ರ ಮಂಡಿಸಿರುವ ಬಜೆಟ್ ರಾಜ್ಯದ ಜನತೆಗೆ ತೀವ್ರ ನಿರಾಶೆ ಮೂಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ…

ಫಿಡೆಲ್ ಕ್ಯಾಸ್ಟ್ರೋ ಹಿರಿಯ ಪುತ್ರ ಆತ್ಮಹತ್ಯೆಗೆ ಶರಣು

ಹವಾನ: ದ್ವೀಪರಾಷ್ಟ್ರ ಕ್ಯೂಬಾದ ದಿವಂಗದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ಹಿರಿಯ ಪುತ್ರ ಡಯಾಝ್-ಬಲರ್ಟ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 68 ವರ್ಷದ ಡಯಾಝ್-ಬಲರ್ಟ್ ಅವರು ತೀವ್ರ ಖಿನ್ನತೆಯಿಂದ…

ತ್ಯಾಗಮೂರ್ತಿ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಶ್ರವಣಬೆಳಗೊಳ ಸಜ್ಜು

ಶ್ರವಣಬೆಳಗೊಳ: ೧೨ ವರ್ಷಕ್ಕೊಮ್ಮೆ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಪವಿತ್ರ ಕ್ಷೇತ್ರ ಶ್ರವಣಬೆಳಗೊಳ ಸಿದ್ಧಗೊಂಡಿದೆ. ಫೆಬ್ರವರಿ ೭ ರಿಂದ ೨೬ ರವರೆಗೆ ೨೦ ದಿನಗಳ ಕಾಲ ನಡೆಯುವ ಶ್ರವಣಬೆಳಗೊಳದ…

ಸಂತೋಷ್ ಹತ್ಯೆ ಪ್ರಕರಣ: ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿರುವುದಕ್ಕೆ ಸರ್ಕಾರದ ಕಾರಣ ಎಂದು ಆರೋಪಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನಿಡಿದೆ. ಜೆ.ಸಿ. ನಗರದಲ್ಲಿ ಸಂತೋಷ್…

ಮೊಬೈಲ್ ಚಾರ್ಜಿಂಗ್ ವೈಯರ್ ಕಚ್ಚಿ ಬಾಲಕ ಮೃತ್ಯು

ಚಿಕ್ಕಮಗಳೂರು: ಬಾಲಕನೋರ್ವ ಮೊಬೈಲ್ ಚಾರ್ಜಿಂಗ್ ವೈಯರನ್ನು ಕಚ್ಚಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಇಲ್ಲಿನ ಆಲ್ದೂರಿನಲ್ಲಿ ನಡೆದಿದೆ. ಅಭಿಷೇಕ (4) ಮೃತಪಟ್ಟ ಬಾಲಕ ದು ಗುರುತಿಸಲಾಗಿದೆ.…

ತೇಲುವ ಕಂಬದ ಲೇಪಾಕ್ಷಿ ದೇವಾಲಯ

ಭಾರತದೇಶವು ಕಲೆ, ಸಂಸ್ಕøತಿ, ಇತಿಹಾಸ, ರಾಜಮನೆತನಗಳ ಮತ್ತು ವಾಸ್ತುಶಿಲ್ಪ ಶೈಲಿಯತವರೂರುಎನ್ನಬಹುದು. ಅದೇರೀತಿದೇಶದಇತಿಹಾಸ ಹಾಗೂ ವಾಸ್ತುಶಿಲ್ಪ ಕಲೆಯು ಹಲವಾರು ವಿಸ್ಮಯಗಳು, ಕುತೂಹಲಗಳು ಹಾಗೂ ನಿಗೂಢಗಳನ್ನೊಳಗೊಂಡ ಹಲವಾರು ವಿಚಾರಗಳನ್ನು ಇನ್ನೂ…

ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆಗೆ ಸನ್ಮಾನ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕಲ್ಕುರಿಪದವು ಎಂಬಲ್ಲಿ ಅಯ್ಯಪ್ಪ ಭಕ್ತ ವೃಂದ ಇದರ ವತಿಯಿಂದ ಸೋಮವಾರ ನಡೆದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮದಲ್ಲಿ ಹನುಮಗಿರಿ ಮೇಳದ…

ಉಚಿತ ಫಿಸಿಯೋ ಥೆರಪಿ ಮತ್ತು ವೈದ್ಯಕೀಯ ತಪಾಸಣಾ ಕಾರ್ಯಕ್ರಮ

ವಿಟ್ಲ: ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್ ವಿಟ್ಲ, ಲಯನ್ಸ್ ಸೇವಾ ಟ್ರಸ್ಟ್ ವಿಟ್ಲ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ…