Month: March 2018

ತಮಿಳು ನಟಿ ಹನ್ಸಿಕಾ ವಿರುದ್ಧ ದೂರು ದಾಖಲು!

ದಕ್ಷಿಣ ಭಾರತದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ವಿರುದ್ಧ ಮ್ಯಾನೇಜರ್ ಮುನಿಸ್ವಾಮಿ ದೂರು ನೀಡಿದ್ದಾರೆ. ತಮಿಳುನಾಡು ಕಲಾವಿದರ ಸಂಘದಲ್ಲಿ ನಟಿಯ ವಿರುದ್ಧ ಸಂಬಳ ನೀಡಿಲ್ಲವೆಂದು ಆರೋಪ ಮಾಡಿದ್ದಾರೆ.…

ಮೊಹ್ಮದ ನಲಪಾಡ್ ಜಾಮೀನು ಅರ್ಜಿ ವಜಾ

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಮೊಹ್ಮದ ನಲಪಾಡ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ವಜಾಗೊಳಿಸಿದೆ. ನಲಪಾಡ್ ಜಾಮೀನು ಅರ್ಜಿ ಕುರಿತಂತೆ…

ಸಿನಿಮಾದಲ್ಲಿ ಜೂನಿಯರ್ ಸಿದ್ದರಾಮಯ್ಯ…!

ಒಂದು ವಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೆ ಹೋಲಿಕೆ ಇರುವ ವ್ಯಕ್ತಿ ನೃತ್ಯ ಮಾಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಕೆಲವು ದಿನಗಳು ಅವರು ಸಿದ್ದರಾಮಯ್ಯನವರೇ ಎಂದು ಟ್ರೋಲ್ ಕೂಡ…

ವಾಯುಭಾರ ಕುಸಿತ: ಕರಾವಳಿಯಲ್ಲಿ ಭಾರೀ ಮಳೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿಯೊಂದಿಗೆ ಭಾರೀ ಮಳೆಯಾಗ್ತಿದೆ. ಕೇರಳದಲ್ಲಿ ನಿಮ್ನ ಚಂಡಮಾರುತದ ಎಫೆಕ್ಟ್ ನಿಂದಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯಾಗ್ತಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಾರ್ಕಳ,…

36 ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಏಳು ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳು ಸೇರಿದಂತೆ 36 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಎಂ.ಎಲ್. ವೈಶಾಲಿ- ಹೆಚ್ಚುವರಿ ಜಿಲ್ಲಾಧಿಕಾರಿ, ದಕ್ಷಿಣ…

ನೆಲಮಂಗಲ ಬಳಿ ಸರಣಿ ಅಪಘಾತ: ನಾಲ್ವರು ಸಾವು

ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ನೆಲಮಂಗಲ ಬಳಿ ಬುಧವಾರ ಮಧ್ಯಹ್ನ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ವರದಿಯಾಗಿದೆ. ಕಂಟೇನರ್, ಕೆಎಸ್ಆರ್ ಟಿಸಿ ಬಸ್,…

ಪೊಳಲಿ ಅಡಿಕೆ ಮರದ ಧ್ವಜಸ್ತಂಭ ಸ್ಥಾಪನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವವು ಮಾ.14ರಂದು ಆರಂಭಗೊಂಡಿದೆ. ಬುಧವಾರ ಅಡಿಕೆ ಮರದ ಧ್ವಜ ಸ್ತಂಭ ಸ್ಥಾಪನೆ ಮಾಡಿ ಭುದವಾರ ರಾತ್ರಿ ಉಳಿಪಾಡಿಗುತ್ತಿನಿಂದ ಭಂಡಾರ ಬಂದು ಧ್ವಜರೋಹಣಗೊಂಡಿದೆ.…

ಪೊಳಲಿ ದೇವಳದ ಕಾಲಾವಧಿ ಜಾತ್ರಾಮಹೋತ್ಸವ

ಪೊಳಲಿ:ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜೀರ್ಣೋದ್ಧಾರ ಪ್ರಕ್ರೀಯೆಗಳು ನಡೆಯುವುದರಿಂದ ದೈವಜ್ಞರ ಸಲಹೆಯಂತೆ ಶಿಷ್ಟಾಚಾರಕ್ಕೆ ಅಪಚಾರವಾಗದಂತೆ, ಜೀರ್ಣೋದ್ಧಾರ ಕೆಲಸಕ್ಕೆ ಅಡಚಣೆಯಾಗದಂತೆ ಸರಳವಾಗಿ…

ಕಾಂಗ್ರೆಸ್ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ದೂರು

ಬೆಂಗಳೂರು: ಚುನಾವಣೆಯಲ್ಲಿ ಪರೋಕ್ಷ ಸಹಾಯ ಪಡೆಯಲೆಂದೇ ಕಾನೂನು ಬಾಹಿರವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಆರೋಪಿಸಿ ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ದೂರು…

ಕೋಳಿ ಮೊಟ್ಟೆಗಳನ್ನ ಫ್ರಿಡ್ಜ್ ನಲ್ಲಿಡುತ್ತಿದ್ದೀರಾ..? ಎಚ್ಚರ..!

ಯಾವ ದಿನ ಯಾವ ಸಾರು ಮಾಡಬೇಕು ? ಎಂದು ತಲೆ ಬಿಸಿ ಮಾಡಿಕೊಳ್ಳುವವರಿಗೆ ಥಟ್ಟನೆ ನೆನಪಾಗುವುದು ಕೋಳಿ ಮೊಟ್ಟೆ. ಮೊಟ್ಟೆ ಅವಿವಾಹಿತರ ಆರಾಧ್ಯ ದೈವವೆಂದೇ ಹೇಳಬಹುದು.. ಸಾಂಬಾರ್…

ಪ್ಲಾಸ್ಟಿಕ್ – ಅಸಲಿ ಅಕ್ಕಿ ಗುರುತಿಸುವುದು ಹೇಗೆ ಗೊತ್ತಾ?

ಜನರನ್ನು ಮೋಸಗೊಳಿಸುವುದರಲ್ಲಿ ಚೀನಾದವರನ್ನು ಮೀರಿಸುವವರಿಲ್ಲ.ಆ ದೇಶ ತಯಾರಿಸುವ ನಕಲಿ ವಸ್ತುಗಳು ಅಷ್ಟಿಷ್ಟಲ್ಲ.ಎಲೆಕ್ಟ್ರಾನಿಕ್ ವಸ್ತುಗಳಿಂದ ಮೊದಲ್ಗೊಂಡು ತಿನ್ನುವ ಆಹಾರ ಪದಾರ್ಥಗಳ ವರೆಗೆ ಎಲ್ಲವನ್ನೂ ನಕಲಿ ಮಾಡಿ ಪ್ರಪಂಚದಾದ್ಯಂತ ಮಾರುಕಟ್ಟೆಗಳಿಗೆ…

ಕುರುಕ್ಷೇತ್ರ ಚಿತ್ರ ರಿಲೀಸ್ ಡೇಟ್ ಯಾವಾಗ ಗೊತ್ತೇ?

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುಮಾಡಿರುವ ಚಿತ್ರತಂಡ ಗ್ರಾಫಿಕ್ಸ್ ಕೆಲಸ ಮಾಡುತ್ತಿದೆ. ಸದ್ಯ, ಅಭಿಮಾನಿಗಳಿಗೆ…

ನಕ್ಸಲ್‌ ದಾಳಿ: ಹಾಸನದ ಯೋಧ 9ಮಂದಿ ಹುತಾತ್ಮ

ರಾಯಪುರ/ನವದೆಹಲಿ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಸ್ಫೋಟಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‏ಪಿಎಫ್) ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ. ಯೋಧರು ಇದ್ದ ವಾಹನವನ್ನು 50ಕೆ.ಜಿಗಳಷ್ಟು ಸ್ಫೋಟಕ…

ಇಂದು ಹುತಾತ್ಮ ಯೋಧ ಚಂದ್ರ ಪಾರ್ಥಿವ ಶರೀರ ಬೆಂಗಳೂರಿಗೆ!

ಹಾಸನ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ ಬಲಿಯಾದ ಹಾಸನ ಜಿಲ್ಲೆಯ ಅರಕಲಗೂಡಿನ ಯೋಧ ಎಚ್‌.ಎಸ್‌.ಚಂದ್ರ (25) ಅವರ ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ…