Month: March 2018

ಮಂಗಳೂರು: ಕೋಮುವಾದ ವಿರುದ್ಧ ಇದ್ದೇನೆ ಎನ್ನುವ ಕಾಂಗ್ರೆಸ್ ಎಚ್ಚರ ವಹಿಸಲ್ಲವೇಕೆ; ನಟ ಪ್ರಕಾಶ್ ರೈ

ಮಂಗಳೂರು: ಪಬ್ ದಾಳಿ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ ಆಗುವಲ್ಲಿ ಕಾಂಗ್ರೆಸ್‌ ಪಕ್ಷದ್ದೂ ತಪ್ಪಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ…

ಕಾರ್ಕಳ ವಿಧಾನ ಸಭಾ ಕ್ಷೇತ್ರ: ಟಿಕೆಟ್ ಗಾಗಿ ಕಾಂಗ್ರೆಸ್ ನಾಯಕರಲ್ಲೇ ತೀವ್ರ ಪೈಪೋಟಿ; ಹರ್ಷ ಮೊಯ್ಲಿ ಕಣಕ್ಕಿಳಿಸಲು ವೀರಪ್ಪ ಮೊಯ್ಲಿ ಯತ್ನ!

ಕಾರ್ಕಳ : ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಚುನಾವಣಾ ಕಣ ರಂಗೇರುತ್ತಿದೆ. ಈ ಬಾರಿಯೂ ಕುಟುಂಬ ರಾಜಕಾರಣ ವಿಜೃಂಭಿಸುವ ಸಾಧ್ಯತೆಗಳು ಹೆಚ್ಚಾಗಿದೆ.ಕುಟುಂಬ ರಾಜಕಾರಣ…

ಜೆಡಿಎಸ್ ಪರ ಪ್ರಚಾರಕ್ಕಿಳಿದ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ!

ಶಿವಮೊಗ್ಗ: ಕಾರವಾರ ಮತ್ತು ಶಿವಮೊಗ್ಗದಲ್ಲಿ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಜೆಡಿಎಸ್ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಶಾಸಕ ಮಧುಬಂಗಾರಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಈ…

ತ್ರಿಪುರಾದಲ್ಲಿ ಗೋಮಾಂಸ ನಿಷೇಧ ಇಲ್ಲ: ಬಿಜೆಪಿ ಮುಖಂಡ ಸುನೀಲ್ ದೇವಧರ್

ಹೊಸದಿಲ್ಲಿ: “ತ್ರಿಪುರಾ ರಾಜ್ಯದ ಜನರ ಭಾವನೆಗಳಿಗೆ ಗೌರವ ನೀಡುವ ಉದ್ದೇಶದಿಂದ ಗೋಮಾಂಸ ನಿಷೇಧಿಸಲ್ಲ” ಹೀಗೆಂದು ಹೇಳಿದವರು ಬಿಜೆಪಿ ಮುಖಂಡ ಸುನೀಲ್ ದೇವಧರ್ ಈ ಬಗ್ಗೆ ಶೀಘ್ರ ನಿರ್ಧಾರ…

“ಹೈದರ್” ಖ್ಯಾತಿಯ ಬಾಲಿವುಡ್ ನಟ ಝಾ ನಿಧನ

ಹೊಸದಿಲ್ಲಿ: ಹೈದರ್ ಖ್ಯಾತಿಯ ಬಾಲಿವುಡ್ ನಟ ನರೇಂದ್ರ ಝಾ (55) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಝಾ ಅವರಿಗೆ ಮೂರನೇ ಬಾರಿ ಹೃದಯಾಘಾತವಾಗಿದೆ ಎಂದು ಮೂಲಗಳು…

ಕರಿಂಜೆ ಶ್ರೀ ವಿರುದ್ಧ ನಿಂದನೆ ಆರೋಪ: ಶಾಸಕ ಅಭಯಚಂದ್ರ ಜೈನ್ ಕ್ಷಮೆ ಯಾಚನೆಗೆ ಬಿಜೆಪಿ ಒತ್ತಾಯ

ಮೂಡುಬಿದಿರೆ: ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಗಳನ್ನು ಏಕವಚನದಲ್ಲಿ ನಿಂದಿಸಿ, ಅವರ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿರುವ ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಸಾರ್ವಜನಿಕವಾಗಿ ಸ್ವಾಮೀಜಿಗಳ ಕ್ಷಮೆ…

ನಟ ಕಾರ್ತಿಕ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಕಾರು, ಮೊಬೈಲ್ ಹಣ ದೋಚಿ ಪರಾರಿ!

ಬೆಂಗಳೂರು: ಸ್ಯಾಂಡಲ್ ವುಡ್ ನ ಕಾರ್ತಿಕ್ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ಕಾರು, ಹಣ ಮತ್ತು ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ಬಸವೇಶ್ವರ…

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ಸರದಾರರು: ಜಗದೀಶ ಶೆಟ್ಟರ್

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯನೇ ಸೂಪರ್ ಸಿಎಂ ಆಗಿದ್ದು, ಕೆಂಪಯ್ಯನ ಅಣತಿಯಂತೆ ಸರ್ಕಾರ ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗಲು ಕಾರಣವಾಗಿದೆ…

ನೊಬೆಲ್ ಪ್ರಶಸ್ತಿ ಪುರಸ್ಕೃತ ಖ್ಯಾತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಇನ್ನಿಲ್ಲ

ಲಂಡನ್: ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವವಿಖ್ಯಾತ ವಿಜ್ಞಾನಿ ಹಾಗೂ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ತಮ್ಮ 76ನೇ ವಯಸ್ಸಿನಲ್ಲಿ ಇಂದು ಬೆಳಗ್ಗಿನ ಜಾವ ನಿಧನ ಹೊಂದಿದ್ದಾರೆ. ಬ್ಲಾಕ್ ಹೋಲ್,…

ಇರ್ವತ್ತೂರು: ಬಸ್‍ನಿಲ್ದಾಣದಲ್ಲಿ ಅಕ್ರಮ ಮದ್ಯ ಮಾರಾಟ

ಬಂಟ್ವಾಳ:ವಾಮದಪದವು-ಮೂರ್ಜೆ ರಸ್ತೆ ನಡುವಿನ ತಾಲ್ಲೂಕಿನ ಇರ್ವತ್ತೂರು ಬಸ್‍ನಿಲ್ದಾಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪುಂಜಾಲಕಟ್ಟೆ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ ಘಟನೆ ನಡೆದಿದೆ. ಆರೋಪಿಯನ್ನು ಸ್ಥಳೀಯ…

ದೇವರು ನಮ್ಮನ್ನು ಯಾವ ಧರ್ಮ ಜಾತಿ ಭಾಷೆಯಲ್ಲಿ ಹುಟ್ಟಿಸಿದ್ದಾನೋ ಆ ಧರ್ಮದ ಚೌಕಟ್ಟಿನಲ್ಲಿ ಬದುಕುವುದು ಧರ್ಮ:ರಮಾನಾಥ ರೈ

ಬಂಟ್ವಾಳ: ಸಾಮಾಜಿಕ ಸಾಮರಸ್ಯಕ್ಕೆ ಕ್ರೀಡೆ ಅಮೂಲ್ಯವಾದುದು. ಸಾಮರಸ್ಯವೆಂಬುದು ವೇದಿಕೆಯಲ್ಲಿ ಮಾತನಾಡುವ ವಿಷಯ ಆಗಬಾರದು ಅದನ್ನು ಆಚಾರ ವಿಚಾರದಲ್ಲಿ ಮೈಗೂಡಿಸಬೇಕು , ಕ್ರೀಡೆಯಲ್ಲಿ ಎಲ್ಲಾ ಜಾತಿ ಧರ್ಮದವರು ಭಾಗವಹಿಸುತ್ತಾರೆ.…

ಕ್ರೀಡಾಂಗಣ ಜಿಲ್ಲೆಯಲ್ಲಿಯೇ ಮಾದರಿ ಕ್ರೀಡಾಂಗಣವಾಗಲಿದ್ದು ಇದು ನನ್ನ ಸಫಲತೆಯ ಹೆಜ್ಜಯಾಗಿದೆ: ಸಚಿವ ಬಿ.ರಮಾನಾಥ ರೈ

ಅಮ್ಮುಂಜೆ: ಬೆಂಜನಪದವಿನಲ್ಲಿ ನಿರ್ಮಾಣಗೊಳ್ಳುವ ಕ್ರೀಡಾಂಗಣ ಜಿಲ್ಲೆಯಲ್ಲಿಯೇ ಮಾದರಿ ಕ್ರೀಡಾಂಗಣವಾಗಲಿದ್ದು ಇದು ನನ್ನ ಸಫಲತೆಯ ಹೆಜ್ಜಯಾಗಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅಮ್ಮುಂಜೆ ಗ್ರಾಮದ…

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ ಘಟಕ ಉದ್ಘಾಟನೆ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕದ ಉದ್ಘಾಟನಾ ಕಾರ್ಯಕ್ರಮ ಮಾ. 17ರಂದು ಸಂಜೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಸ್ಥಾಪಕಾಧ್ಯಕ್ಷ,…

ಮಂಗಳಾಂಬಿಕೆಯ ಸನ್ನಿದಾನ ಅನನ್ಯವಾದದು: ಭಾಸ್ಕರ.ಕೆ

ಮಂಗಳೂರು:ಅನನ್ಯ ಸನ್ನಿದಾನವಾದ ಶ್ರೀ ಮಂಗಳಾಂಬಿಕೆ ಎಲ್ಲ ಭಕ್ತರನ್ನು ಹರಸುವ ಮಹಾತಾಯಿ. ಮಂಗಳಾದೇವಿ ದೇವಸ್ಥಾನ ಮಂಗಳೂರು ನಗರಕ್ಕೆ ಬಹುದೊಡ್ಡ ಆಭರಣ ಇದ್ದಂತೆ. ಮಂಗಳೂರಿನ ರಕ್ಷಣೆಯ ದೇವರು ಶ್ರೀ ಮಂಗಳಾಂಬಿಕೆ,…