Month: March 2018

ಎಸ್ಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಆದೇಶ

ನವದೆಹಲಿ : SSC(ಸಿಬ್ಬಂದಿ ಆಯ್ಕೆ ನಿಯೋಗ) ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರಗಳಿಂದ ಅಭ್ಯರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐ…

ಬೈಕ್‌ಗೆ ಟಿಪ್ಪರ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು

ಕಲಬುರಗಿ: ಬೈಕ್‌ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಮೃತರನ್ನು…

ಬಿಜೆಪಿ ಮುಖಂಡನಿಂದ ಹೊಟೇಲ್ ಕಾರ್ಮಿಕನ ಮೇಲೆ ಹಲ್ಲೆ

ಬೆಳಗಾವಿ: ಒಂದು ದಿನ ಕೆಲಸಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಕಾರ್ಮಿಕ ನೊಬ್ಬನ ಮೇಲೆ ಹೋಟೆಲ್ ಮಾಲೀಕನೇ ತೀವ್ರವಾಗಿ ಹಲ್ಲೆ ಮಾಡಿದ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ. ಕಾಂಗ್ರೆಸ…

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗೂಂಡಾಗಿರಿ: ಪೇದೆಗಳ ಮೇಲೆ ಹಲ್ಲೆ

ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡ-ಕಾರ್ಯಕರ್ತರ ಗೂಂಡಾಗಿರಿ ಮಿತಿ ಮೀರುತ್ತಿದ್ದು, ಪೊಲೀಸರ ಮೇಲೆಯೂ ಹಲ್ಲೆಗೈದು ಅಟ್ಟಹಾಸ ಮೆರೆದಿರುವ ಘಟನೆ ನಗರದಲ್ಲಿ ರವಿವಾರ ತಡರಾತ್ರಿ ನಡೆದಿದೆ. ನಗರದ ಹೊಸಪೇಟೆಯಲ್ಲಿ ರಾತ್ರಿ…

ವ್ಹೀಲಿಂಗ್ ಮಾಡುತ್ತಿದ್ದ ಯುವಕರ ಬೈಕನ್ನೇ ಸುಟ್ಟು ಭಸ್ಮಗೊಳಿಸಿದ ಸಾರ್ವಕನಿಕರು!

ತುಮಕೂರು: ನಗರದಲ್ಲಿ ಯುವಕರು ಬೈಕ್ ವ್ಹಿಲಿಂಗ್ ಮಾಡುತ್ತಾ ವಿವಿಧ ಬಡಾವಣೆ ನಿವಾಸಿಗಳ ನಿದ್ದೆಗೆಡಿಸಿದ್ದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ಬೈಕ್ ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.…

ಆ.15ರಂದು ನರೆಂದ್ರ ಮೋದಿಯ ಕೊನೆಯ ಭಾಷಣ!

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಸ್ವಾತಂತ್ರ್ಯಾ ದಿನದಂದು ರೆಡ್ ಫೋರ್ಟ್ ನಲ್ಲಿ ತಮ್ಮ ಕೊನೆಯ ಭಾಷಣ ಮಾಡಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಭವಿಷ್ಯ ನುಡಿದಿದೆ.…

ಅಕ್ರಮ ಮದ್ಯ ಸಾಗಟ: ನಾಲ್ವರು ವಶಕ್ಕೆ

ಧಾರವಾಡ: ಅಕ್ರಮ ಮದ್ಯ ಸಾಗಿಸುತ್ತಿದ್ದ ನಾಲ್ವರರನ್ನು ಅಬಕಾರಿ ಉಪನಿರೀಕ್ಷಕರು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹನುಮನಹಾಳ ಕ್ರಾಸ್ ಬಳಿ ನಡೆದಿದೆ. ಬಂಧಿತ ಆರೋಪಿಗಳು…

ಅಡ್ಡೂರು: ಮಾ.10ರಿಂದ ಮುಖ್ಯಪ್ರಾಣ ದೇವಸ್ಥಾನದಲ್ಲಿ “ಶನೀಶ್ವರ ಪೂಜೆ, ಭಜನಾ ಮಂಗಲೋತ್ಸವ”

ಅಡ್ಡೂರು: ಹಿಂದೂ ಜಾಗರಣ ವೇದಿಕೆ ಅಡ್ಡೂರು ವತಿಯಿಂದ 25ನೇ ವರ್ಷದ “ಶನೀಶ್ವರ ಪೂಜೆ” ಹಾಗೂ “ಭಜನಾ ಮಂಗಲೋತ್ಸವ” ಮಾ.10ರಿಂದ ಇಲ್ಲಿನ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆಯಲಿದೆ. ಮಾ.10ರಂದು ಕೋಡಿಮಜಲು…

ಬಂಟ್ವಾಳ: ವಕೀಲರ ಸಂಘದ ವಾರ್ಷಿಕೋತ್ಸವ

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಸ್ಪರ್ಶಾ ಕಲಾ ಮಂದಿರದಲ್ಲಿ ಇತ್ತೀಚೆಗೆ ನಡೆದ ವಕೀಲರ ಸಂಘದ ವಾರ್ಷಿಕೋತ್ಸವ-2018 ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ. ಯು ಉದ್ಘಾಟಿಸಿದರು. ಬಳಿಕ ಮಾತನಾಡಿದ…

ಭೀಕರ ರಸ್ತೆ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ

ತುಮಕೂರು: ಖಾಸಗಿ ಬಸ್ ಹಾಗೂ ಆಟೊ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಆಟೊದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಗಂಭೀರ ಗಾಯಗೊಂಡ ದಾರುಣ ಘಟನೆ ನಗರದ…

ಕಶೆಕೋಡಿ ಆನೆಗೆ ‘ಗಜಸ್ನಾನ’

ಬಂಟ್ವಾಳ ತಾಲ್ಲೂಕಿನ ಪ್ರಸಿದ್ಧ ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ತರಲಾಗಿದ್ದ ಆನೆಗೆ ಭಾನುವಾರ ಮಧ್ಯಾಹ್ನ ಬಳಿಕ ಮಾವುತರು ನಡೆಸಿದ ‘ಗಜಸ್ನಾನ’ ಇಲ್ಲಿ ನೆರೆದಿದ್ದ ಭಕ್ತರಿಗೆ…

ಕೆರೆಯ ನಡುವಲ್ಲೊಂದು ಬಸದಿ..!

ನಮ್ಮದೇಶ ಸರ್ವಧರ್ಮ ಸಮನ್ವಯತೆಯದೇಶವಾಗಿದ್ದು ಹಲವು ಧರ್ಮ, ಜಾತಿಗಳ ನೆಲೆವೀಡೂ ಹೌದು. ಹಿಂದೂಗಳು ಪೂಜಿಸುವ ಸ್ಥಳವನ್ನು ‘ದೇವಾಲಯ’ವೆಂದುಕರೆದರೆ, ಮುಸ್ಲೀಮರು ‘ಮಸೀದಿ’, ಕ್ರಿಶ್ಚಿಯನ್ನು ‘ಚರ್ಚ್’ ಹಾಗೂ ಜೈನರು ಪೂಜಿಸುವ ಸ್ಥಳವನ್ನು…

ಪುಂಜಾಲಕಟ್ಟೆ: 21 ವಧು-ವರರ ಜೋಡಿ ದಾಂಪತ್ಯ ಜೀವನಕ್ಕೆ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 34ನೇ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 10ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 21 ಜೋಡಿ…