Month: May 2018

ಮಾಜಿ ಬಿಜೆಪಿ ಶಾಸಕ ಡಾ.ವೈ.ಸಿ ವಿಶ್ವನಾಥ್ ನಿಧನ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರದ ಮಾಜಿ ಶಾಸಕ ಡಾ.ವೈ.ಸಿ.ವಿಶ್ವನಾಥ್ (68) ಅವರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ನಿಧನರಾಗಿದ್ದಾರೆ. ಮೃತರು ಪುತ್ರರಾದ ಪ್ರದೀಪ್, ಪವನ್…

ಒಕ್ಕೆತ್ತೂರು: ರಸ್ತೆ ಅಪಘಾತ; ಬೈಕ್ ಸಹ ಸವಾರ ಮೃತ್ಯು

ವಿಟ್ಲ: ಬೈಕ್ ಸವಾರನೊಬ್ಬ ಬಸ್ ನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ – ಮಂಗಳೂರು ರಸ್ತೆಯ ಒಕ್ಕೆತ್ತೂರು ಎಂಬಲ್ಲಿ ಭಾನುವಾರದಂದು ನಡೆದಿದೆ. ಮೃತನನ್ನು ವಿಟ್ಲ ಕಸಬಾ…

ದ.ಕ. ಜಿಲ್ಲೆಯಲ್ಲಿ ಮೇ‌ 22ವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ: ಜಿಲ್ಲಾಡಳಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ‌ 22ರ ಬೆಳಗ್ಗೆ 10 ಗಂಟೆಯವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ರಾಜ್ಯದಲ್ಲಿ…

ವಿಟ್ಲ ಹಲ್ಲೆ ಪ್ರಕರಣ: ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿ; ನಳಿನ್ ಕುಮಾರ್ ಕಟೀಲ್

ಪುತ್ತೂರು: ಹಿಂದೂ ಸಮಾಜವನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮತ್ತು ಹಲ್ಲೆನಡೆಸುತ್ತಿದ್ದು, ಇದು ಕಾಂಗ್ರೆಸ್ ಪ್ರಾಯೋಜಿತ ಗೂಂಡಾಗಿರಿಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.…

ಮಂಗಳೂರು: ಸುಲಿಗೆ ಪ್ರಕರಣ; ಇಬ್ಬರು ವಶಕ್ಕೆ

ಮಂಗಳೂರು: ನಗರದ ಮಾಲ್‌ಗಳ ಬಳಿ ಓಡಾಡುವ ವಿದ್ಯಾರ್ಥಿಗಳನ್ನು ಗುರಿಯನ್ನಾಗಿಸಿ ಚಿನ್ನ ಹಾಗೂ ಹಣವನ್ನು ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಆಸೀಫ್ ಹುಸೈನ್ ಮತ್ತು ಅಪ್ಸರ್…

ಭಾರೀ ಗಾಳಿ ಮಳೆಗೆ ಉರುಳಿ ಬಿದ್ದ ಶಿಬರೂರು ದೇವಸ್ಥಾನದ ಧ್ವಜಸ್ತಂಭ: ಅಪಾರ ಹಾನಿ

ಮಂಗಳೂರು: ಶನಿವಾರ ರಾತ್ರಿ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಧ್ವಜಸ್ತಂಭ ಉರುಳಿ ಬಿದ್ದು ಹಾನಿಯಾಗಿರುವ ಘಟನೆ…

ಚಾಣಕ್ಯ ಅಮಿತ್ ಶಾ ದೃಷ್ಟಿ ಈಗ ಯಾವ ರಾಜ್ಯದತ್ತ ನೆಟ್ಟಿದೆ ಗೊತ್ತಾ?

2013ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಬಿಜೆಪಿ ತೆರೆಮರೆಗೆ ಸರಿಯಿತು ಎಂದೇ ಹೇಳಲಾಗುತ್ತಿತ್ತು. ಆದರೆ 2018ರ ಚುನಾವಣೆ ಫಲಿತಾಂಶದ ಬಳಿಕ ಮರೆಗೆ ಸರಿದಿದ್ದು ಕಾಂಗ್ರೆಸ್ ಎಂಬುದು ಈಗ…

ಕುಂದಾಪುರದಲ್ಲಿ ಸಿಡಿಲು ಸಹಿತ ಗಾಳಿ ಮಳೆ: ಅಪಾರ ಹಾನಿ

ಕುಂದಾಪುರ: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಅಪಾರ ಸೊತ್ತು ಹಾನಿಯಾದ ಘಟನೆ ಇಲ್ಲಿನ ಬಳ್ಕೂರು ಉತ್ತರಶಾಲೆ ಎಂಬಲ್ಲಿ ಶನಿವಾರ ನಡೆದಿದೆ. ಸೋಮ ಪೂಜಾರಿ ಎಂಬವರ ಮನೆಗೆ ರಾತ್ರಿ…

ಕೆಲಿಂಜ: ಕಾಂಗ್ರೆಸ್ ವಿಜಯೋತ್ಸವದಲ್ಲಿ ಮಾರಾಮಾರಿ: ನಾಲ್ವರು ಗಾಯ

ಬಂಟ್ವಾಳ: ರಾಜ್ಯದಲ್ಲಿ ನೂತನ ಸಮ್ಮಿಶ್ರ ಸರಕಾರ ರಚನೆ ಹಿನ್ನೆಲೆ ನಡೆದ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ನಾಲ್ವರು ಗಾಯಗೊಂಡ ಘಟನೆ ವಿಟ್ಲದ ಕೆಲಿಂಜ…

ಕಳಸಗುರಿ: ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

ಅಡ್ಡೂರು: ಬಿ.ಎಸ್. ಯಡಿಯೂರಪ್ಪ ವಿಶ್ವಾಸಮತ ಗಲಿಸಲಾಗದೇ ತನ್ನ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಈ…

ಕಟೀಲು: ಎಂಟಿಆರ್ ನಿಂದ ದೇವಾಸ್ಥಾನದ ಭಕ್ತಾಧಿಗಳಿಗೆ ಬಗೆಬಗೆಯ ಖಾದ್ಯ!

ಕಟೀಲು: ಆಧುನಿಕ ಜೀವನ ಶೈಲಿಗೆ ತಕ್ಕ ಅಪ್ಪಟ ಭಾರತೀಯ ಸಸ್ಯಾಹಾರಿ ಸಿದ್ಧ ತಿಂಡಿ ತಿನಿಸುಗಳ ತಯಾರಿಕೆಗೆ ಅಗತ್ಯವಿರುವ ಮಸಾಲ ಪದಾರ್ಥಗಳಿಗೆ ಹೆಸರುವಾಸಿಯಾಗಿರುವ ಎಂಟಿಆರ್ ಫುಡ್ಸ್ ಇದೀಗ ದೇವಸ್ಥಾನದಲ್ಲಿ…

ಮಂಗಳೂರು: ಪೊಲೀಸ್ ಫೋನ್‌ ಇನ್‌ ಕಾರ್ಯಕ್ರಮ

ಮಂಗಳೂರು: ನಗರದ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ವಿತರಿಸುವಾಗ ವಂಚಿಸಲಾಗುತ್ತಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌…

ಮಂಗಳೂರು: ರಂಝಾನ್ ವ್ರತಾಚರಣೆ ಹಿನ್ನೆಲೆ; ಹಣ್ಣು ಹಂಪಲುಗಳ ಬೆಲೆ ಏರಿಕೆ

ಮಂಗಳೂರು: ಹಬ್ಬ ಹರಿದಿನಗಳು ಬಂದಾಗ ತರಕಾರಿ/ ಹಣ್ಣು ಹಂಪಲುಗಳ ಬೆಲೆಗಳಲ್ಲಿ ಏರು ಪೇರು ಆಗುವುದು ಸ್ವಾಭಾವಿಕ. ಇದೀಗ ಮುಸ್ಲಿಮರ ಪವಿತ್ರ ಹಬ್ಬ ರಮ್ಜಾನ್‌ ಅಂಗವಾಗಿ ಮೂವತ್ತು ದಿನಗಳ…

ಬ್ರಹ್ಮರಕೂಟ್ಲು: ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು

ಬಂಟ್ವಾಳ: ಬೈಕ್ ಗೆ ಟಿಪ್ಪರ್ ಲಾರಿವೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟರೆ, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ…