Month: April 2019

ತುಂಬೆ,ಎಎಂಆರ್ ಗೆ ಶಾಸಕದ್ವಯರ ನೇತೃತ್ವದ ನಿಯೋಗ ಭೇಟಿ

ಬಂಟ್ವಾಳ: ಮಂಗಳೂರು ಮಹಾನಗರ ಪಾಲಿಕೆಯ ಜನತೆ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್,ಡಾ.ವೈ. ಭರತ್ ಶೆಟ್ಟಿ…

ಬಂಟ್ವಾಳ ಜೈನ್ ಮಿಲನ್ ನ ನೂತನ ಪದಾಧಿಕಾರಿಗಳ ಪದಗೃಹಣ

ಬಂಟ್ವಾಳ : ಶಿಕ್ಷಣ, ಸಂಸ್ಕೃತಿ , ಹೃದಯ ಶ್ರೀಮಂತಿಕೆಯಲ್ಲಿ ಜೈನರನ್ನು ಮೀರಿಸುವವರಿಲ್ಲ, ಇದುವೇ ನಮ್ಮ ಸಮುದಾಯದ ಮುನ್ನಡೆಗೆ ಪ್ರೇರಣೆಯಾಗಬೇಕಿದೆ ಎಂದು ಕಾರ್ಕಳದ ವಕೀಲರಾದ ಎಂ.ಕೆ.ವಿಜಯ ಕುಮಾರ್ ಹೇಳಿದರು.…

ವಕೀಲರ 2018-19ನೇ ಸಾಲಿನ ವಾರ್ಷಿಕ ಸ್ನೇಹಮಿಲನ ಕಾರ್ಯಕ್ರಮ ಬಿ.ಸಿ.ರೋಡ್ ನಲ್ಲಿ ಜರಗಿತು

ಬಂಟ್ವಾಳ : ವಕೀಲರ ಸಂಘ ಇದರ 2018-19ನೇ ಸಾಲಿನ ವಾರ್ಷಿಕ ಸ್ನೇಹಮಿಲನ ಕಾರ್ಯಕ್ರಮವು ಬಿ.ಸಿ.ರೋಡ್ ನ ಸ್ಪರ್ಶಾ ಕಲಾ ಮಂದಿರದಲ್ಲಿ ಜರಗಿತು. ವಕೀಲರು ದಿನದ 24 ಗಂಟೆಯು…

ಮುತ್ತುರು ಸತ್ಯಸಾರಮಾನಿ ದೈವದ ವರ್ಷಾವಧಿ ನೇಮೊತ್ಸವ ಧಾರ್ಮಿಕ ಸಭೆ

ಕೈಕಂಬ:ಸತ್ಯಸಾರಮಾನಿ ದೈವ ಕ್ಷೇತ್ರ ಮುತ್ತೂರು ಇದರ ವರ್ಷಾವಧಿ ನೇಮೊತ್ಸವದ ಪ್ರಯುಕ್ತ ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾ ಮತ್ತು ತುಳುನಾಡ ಸಿರಿ ಸತ್ಯೊಲು ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ…

ಶ್ರೀ ಅಮೃತೇಶ್ವರ ದೇವಸ್ಥಾನದ ರಥೋತ್ಸವ

ಕೈಕಂಬ : ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರಾ ಮಹೋತ್ಸವದಂಗವಾಗಿ ಭಾನುವಾರ ಸಂಜೆ ಬ್ರಹ್ಮ ರಥೋತ್ಸವ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನ ಮತ್ತು ರಥ ಎಳೆಯುವ…

ರಾಮಕೃಷ್ಣ ತಪೋವನದಲ್ಲಿ ಮಕ್ಕಳ ಚೈತನ್ಯ ಶಿಬಿರ ಸಮಾರೋಪ

ಕೈಕಂಬ: ಶ್ರೀ ರಾಮಕೃಷ್ಣ ತಪೋವನದಲ್ಲಿ ಎಪ್ರಿಲ್ 15ರಿಂದ 21ರವರೆಗೆ ಉಚಿತ ಬೇಸಿಗೆ ಮಕ್ಕಳ ಚೈತನ್ಯ ಶಿಬಿರ ಆಯೋಜಿಸಲಾಗಿದ್ದು, ಭಾನುವಾರ ಸಮಾರೋಪ ಸಮಾರಂಭ ಜರುಗಿತು. ಸಮಾರೋಪದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ…

ಬಸ್ ನಿರ್ವಾಹಕನಿಗೆ ತರಾಟೆ

ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ತನ್ನ ಮನೆಯವರೊಂದಿಗೆ ಸರಕಾರಿ ಬಸ್ಸಿನಲ್ಲಿ ಬಂದಿದ್ದ ಅಪ್ರಾಪ್ತ ಬಾಲಕನಿಗೆ ಇಳಿಯಲು ಅವಕಾಶ ನೀಡದೆ ನಡೆಯುವ ಶಿಕ್ಷೆ ನೀಡಿದ ಬಸ್ ನಿರ್ವಾಹಕನಿಗೆ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ…

ವಯನಾಡಿನಲ್ಲಿ ರೈ ಪ್ರಚಾರ

ಬಂಟ್ವಾಳ: ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಪರವಾಗಿ ಮಾಜಿ ಸಚಿವ ರಮಾನಾಥ ರೈ ಅವರು ಬಿರುಸಿನ ಪ್ರಚಾರಗೈದರು. ತುಳು ಮತ್ತು…

ರಸ್ತೆಅಪಘಾತ ಮೂಳೂರು ಅಲ್ ಇಹ್ಸಾನ್ ಉಪನ್ಯಾಸಕ ಮೃತ್ಯು

ಉಡುಪಿ : ಗಂಗೋಳ್ಳಿ ಸಮಿಪದ ತ್ರಾಸಿ ಹೆದ್ದರಿ 66 ರಲ್ಲಿ ಬೈಕ್ ಮತ್ತು ಬೊಲೆರೋ ವಾಹನ ಮದ್ಯೆ ಸಂಭವಿಸಿದ ಅಪಘಾತದಲ್ಲಿ ಮೂಳುರು ಅಲ್ ಇಹ್ಸಾನ್ ಎಜುಪ್ಲಾನೆಟ್ ಉಪನ್ಯಾಸಕ…

ದಯಾನಂದ ಪೂಜಾರಿ ನಿಧನ

ಗುರುಪುರ : ಮೂರು ದಿನಗಳ ಹಿಂದೆ ಮನೆ ಬಳಿ ಮಾವಿನಕಾಯಿ ಕೊಯ್ಯುತ್ತಿದ್ದಾಗ ಮರದಿಂದ ಬಿದ್ದು ಬಲವಾದ ಗಾಯವಾಗಿದ್ದ ಗುರುಪುರ ಕಲ್ಲಕಲಂಬಿಯ ದಯಾನಂದ ಪೂಜಾರಿ(60) ಕಳೆದ ರಾತ್ರಿ ಮಂಗಳೂರಿನ…

ಶಾಸಕ ರಾಜೇಶ್ ನಾಯ್ಕ್ ರಿಂದ ಮತಯಾಚನೆ

ಬಂಟ್ವಾಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಪರವಾಗಿ ಬಂಬ್ರಾಣ ಗ್ರಾಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯರು ರವಿವಾರ ಕುಂಬ್ಳೆ , ಬಂಬ್ರಾಣ…

ಸೋದೆ ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ಸ್ವಾಮೀಜಿಯವರಿಂದ ಶ್ರೀ ಕ್ಷೇತ್ರ ಪೊಳಲಿ ದರ್ಶನ

ಪೊಳಲಿ :ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಉಡುಪಿ ಸೋದೆ ಮಠದ ಶ್ರೀ ವಿದ್ಯಾವಲ್ಲಭ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು ಸ್ವಾಮೀಜಿಯವರು ಸೋದೆ ಮಠದ ಅದೀನದಲ್ಲಿರುವ…