Month: July 2019

ಯಜ್ಞನಾರಾಯಣ್ ಭಟ್ ನಿಧನ

ಕೈಕಂಬ:ಕುಪ್ಪೆಪದವು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ವೈದ್ಯರಾಗಿ ಮನ್ನಣೆಗಳಿಸಿದ ಡಾ.ಯಜ್ಞನಾರಾಯಣ್ ಭಟ್(74) ಅಲ್ಪಕಾಲದ ಅನಾರೋಗ್ಯದಿಂದ ಜು.19 ರಂದು ನಿಧನರಾಗಿದ್ದಾರೆ. ಕುಪ್ಪೆಪದವಿನ ರಾಮಕೃಷ್ಣ ಭಜನಾ ಮಂಡಳಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು…

ಬಳ್ಳಾಜೆ 128ನೇ ಅಂಬೇಡ್ಕರ್ ಜಯಂತಿ

ಕೈಕಂಬ:ಕುಪ್ಪೆಪದವು ಡಾ.ಅಂಬೆಡ್ಕರ್ ಸಮಾಜಸೇವಾ ಸಂಘ(ರಿ) ಹಾಗೂ ಶ್ರೀ ಸತ್ಯ ಸಾರಾಮಾಣಿ ದೈವ ಸೇವಾ ಸಮಿತಿ ಇದರ ಆಶ್ರಯದಲ್ಲಿ ಬಳ್ಳಾಜೆ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‍ರವರ…

ದ್ವೇಷ,ಸ್ವಾರ್ಥದ ಸಂಕೋಲೆ ಬಿಡಿಸಿ ಸಹಕಾರಿ ರಂಗ ಬಲಗೊಳಿಸೋಣ ಕಾರ್ಯಾಗಾರದಲ್ಲಿ ಮಾಧ್ಯಮಕ್ಕೆ ಬ್ಯಾಲಹಳ್ಳಿ ಗೋವಿಂದಗೌಡ ಮನವಿ

ಕೋಲಾರ: ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿರುವ ಸಹಕಾರಿ ವ್ಯವಸ್ಥೆಯನ್ನು ದ್ವೇಷ,ಸ್ವಾರ್ಥದ ಸಂಕೋಲೆಯಿಂದ ಬಿಡಿಸಿ ಬಲಗೊಳಿಸಲು ಮಾಧ್ಯಮಗಳ ಸಹಕಾರ ಅಗತ್ಯ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಲೋಕಯುಕ್ತ ವಿಶ್ವನಾಥ ಶೆಟ್ಟಿ ಭೇಟಿ

ಪೊಳಲಿ : ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಲೋಕಯುಕ್ತ ವಿಶ್ವನಾಥ ಶೆಟ್ಟಿ ಅವರು ಶನಿವಾರ ಭೇಟಿ ನೀಡಿದರು.ದೇವಳದ ವತಿಯಿಂದ ಪ್ರ.ಅರ್ಚಕರಾದ ಮಾಧವ ಭಟ್, ಪರಮೇಶ್ವರ…

ಶ್ರೀರಾಮ ಪ್ರೌಢ ಶಾಲೆಯಲ್ಲಿಗುರುವಂದನಾಕಾರ್ಯಕ್ರಮ

ಕಲ್ಲಡ್ಕ:‘ಮಾತೃದೇವೋಭವ,ಪಿತೃದೇವೋಭವ,ಗುರುರ್ದೇವೊಭವ,ಅತಿಥಿದೇವೋಭವ’ ಎಂಬ ಶ್ಲೋಕಜೀವನದಲ್ಲಿ ಅಳವಡಿಸಿಕೊಳ್ಳುವ ಮುಖ್ಯವಾದ ವಿಷಯವಾಗಿದೆ. ಹಿರಿಯರ ಆಶಿರ್ವಾದವಿಲ್ಲದೆ ಜೀವನದಲ್ಲಿಅಭಿವೃದ್ಧಿಹೊಂದಲುಅಸಾಧ್ಯವೆಂದರು. ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳದಿದ್ದರೆ ಜೀವನಅವ್ಯವಸ್ಥೆ,ಅಶಿಸ್ತಿನಿಂದ ಕೂಡಿರುತ್ತದೆ.ಇದುಜೀವನಕ್ಕೆ,ದೇಶಕ್ಕೆ ಮಾರಕಎಂದು ಹೇಳಿದರೆ ತಪ್ಪಾಗಲಾರದು.ಆದ್ದರಿಂದ ಶಿಸ್ತು, ಸಂಸ್ಕಾರವನ್ನು ಶಿಕ್ಷಣದ…

ಪತ್ರಕರ್ತ ಎಚ್‌.ಶ್ರೀನಿವಾಸಗೌಡ ಅವರಿಗೆ ಶುಕ್ರವಾರ ಶ್ರದ್ಧಾಂಜಲಿ

ಶ್ರೀನಿವಾಸಪುರ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಈಚೆಗೆ ನಿಧನರಾದ ಪತ್ರಕರ್ತ ಎಚ್‌.ಶ್ರೀನಿವಾಸಗೌಡ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಶ್ರದ್ಧಾಂಜಲಿ ಏರ್ಪಡಿಸಲಾಗಿತ್ತು.ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ, ವೆಂಕಟೇಶ್ವರ…

ಸರ್ಕಾರಿ ನೌಕರರ ಹಿತ ಕಾಪಾಡಲು ಸಿದ್ಧ : ಬಿ.ಕೆ. ಅಶೋಕ್

ಕೋಲಾರ: ಜಿಲ್ಲೆಯ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ಆಗಿಂದಾಗ್ಗೆ ಸಂಬಂಧಪಟ್ಟ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಪರಿಹಾರೋಪಯಗಳನ್ನು ಕಂಡುಹಿಡಿಯಲಾಗುವುದು ಈ ದೆಸೆಯಲ್ಲಿ ನೌಕರರ ಹಿತ ಕಾಪಾಡಲು ಸಿದ್ಧರಾಗಿದ್ದು, ನೌಕರರ…

ಕಾರ್ಯನಿರತ ಪತ್ರಕರ್ತರಿಗೆ ಸಹಕಾರಿ ಚಳುವಳಿಯ ಅಭಿವೃದ್ಧಿಗೆ ದಿನಪತ್ರಿಕೆ/ಮಾಧ್ಯಮದ ಪಾತ್ರ ಕುರಿತು ವಿಶೇಷ ತರಬೇತಿ ಕಾರ್ಯಾಗಾರ

ಕೋಲಾರ: ಕೋಲಾರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗೆ ಸಹಕಾರಿ ಚಳುವಳಿಯ ಅಭಿವೃದ್ಧಿಗೆ ದಿನಪತ್ರಿಕೆ/ಮಾಧ್ಯಮದ ಪಾತ್ರ ಕುರಿತು ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು ನಗರದ ಪತ್ರಕರ್ತರ ಭವನದಲ್ಲಿ ಜು,…

ಪೊಳಲಿ ಜು.21ರಂದು ಭಾರತ ಶಿಕ್ಷಣ ಯಾತ್ರೆ -ದೆಹಲಿ ಚಲೋ ಕಾರ್ಯಕ್ರಮಕ್ಕೆ ಚಾಲನೆ

ಪೊಳಲಿ:ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ಜಂಟಿ ಆಶ್ರಯದಲ್ಲಿ ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ…

ಪಿಎಸ್ಐ, ಕಾನ್ಸ್ಟೇಬಲ್ ಹುದ್ದೆ ನೇಮಕಾತಿ ಕುರಿತು ಮಾಹಿತಿ ಕಾರ್ಯಾಗಾರ

ಬಂಟ್ವಾಳ: ಖಾಸಗಿ ಕ್ಷೇತ್ರದಲ್ಲಿ ಅವಕಾಶಗಳಿರುವಂತೆಯೆ ಸರಕಾರಿ ಕ್ಷೇತ್ರದಲ್ಲಿ ಹಲವಾರು ಉದ್ಯೋಗ ಅವಕಾಶಗಳಿದ್ದು ಇವುಗಳತ್ತ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ…

ಸಿದ್ದಕಟ್ಟೆ ಸ.ಪ್ರ.ದರ್ಜೆ ಕಾಲೇಜಿನ ಗ್ರಂಥಪಾಲಕರಿಗೆ ಡಾಕ್ಟರೇಟ್ ಪದವಿ

ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ಅವರಿಗೆ ತಮಿಳುನಾಡಿನ ತಿರುಚಿನಾಪಲ್ಲಿ ಭಾರತೀದಾಸನ್ ವಿಶ್ವವಿದ್ಯಾಲಯವು ಇವರು ಮಂಡಿಸಿದ ‘ಮ್ಯಾಪಿಂಗ್ ಅಫ್ ರೀಸೆರ್ಚ್…

ಟ್ಯಾಂಕರ್ -ಟವೇರಾ ಮುಖಾಮುಖಿ ಡಿಕ್ಕಿ : ನಾಲ್ವರ ಸಾವು

ಬಂಟ್ವಾಳ: ರಾ.ಹೆ.75 ರ ಬ್ರಹ್ಮರಕೊಟ್ಲು ಬಳಿ ಶುಕ್ರವಾರ ಮಧ್ಯಾಹ್ನ ನಡೆದ ಬೀಕರ ಅಪಘಾತದಲ್ಲಿ ಭಟ್ಕಳ ಮೂಲದ ನಾಲ್ವರು ಮೃತಪಟ್ಟಿದ್ದು,ಹಲವರು ಗಾಯಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಠಾಣಾ ವ್ಯಾಪ್ತಿಯ…

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ಹಾಗೂ ಉಪಾಧ್ಯರಾಗಿ ಮಂಜುನಾಥ ಆರಾಧ್ಯ ಚುನಾಯಿತರಾಗಿದ್ದಾರೆ.

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ಹಾಗೂ ಉಪಾಧ್ಯರಾಗಿ ಮಂಜುನಾಥ ಆರಾಧ್ಯ ಚುನಾಯಿತರಾಗಿದ್ದಾರೆ.ಈ ಹಿಂದೆ ಅಧ್ಯಕ್ಷರಾಗಿದ್ದ ನಾರಾಯಣಮ್ಮ ಹಾಗೂ…