Month: July 2019

ಪುತ್ತೂರು ಎಂ ಸಂಜೀವ ಶೆಟ್ಟಿ ಬಟ್ಟೆ ವ್ಯಾಪಾರಿ ಮಳಿಗೆಯವರಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ

ವಿಟ್ಲ:ಪುತ್ತೂರು ಎಂ ಸಂಜೀವ ಶೆಟ್ಟಿ ಬಟ್ಟೆ ವ್ಯಾಪಾರಿ ಮಳಿಗೆಯವರು ವಿಟ್ಲ ಪಡ್ನೂರು ಗ್ರಾಮದ ಕಡಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಉಚಿತವಾಗಿ ನೀಡಿದರು. ಈ…

ಸಾಲ ಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೆ ಯುವ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದುದಾಗಿ ವರದಿಯಾಗಿದೆ. ಅರಿಕೆರೆ ಗ್ರಾಮದ ರೈತ ರಾಜೇಶ್‌ (24) ವಿಷ ಸೇವಿಸಿ ಆತ್ಮ…

ವಲಸೆ ಕಾರ್ಮಿಕ ಸಾವು

ಉಡುಪಿ: ಇಂದ್ರಾಳಿ ವಿಭುದಪ್ರೀಯ ನಗರ ಕಾಮಾಕ್ಷಿ ದೇವಸ್ಥಾನದ ಬಳಿ ಇರುವ ಮನೆಯೊಂದರಲ್ಲಿ ತೋಟದ ಕೆಲಸ ಮಾಡಲು ಹೋದ ವಲಸೆ ಕಾರ್ಮಿಕರೊಬ್ಬರು ಇದ್ದಕಿದ್ದಂತೆ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬುಧವಾರ…

ಬೇಬಿ ಸಿಯ ಆಳ್ವ ನ ಹುಟ್ಟು ಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಚರಣೆ

ಕಾಕಾಳ: ನಿಶಿತ್ ಆಳ್ವ ಮತ್ತು ಶ್ರೀಮತಿ ಸರಿತಾ ಆಳ್ವ ದಂಪತಿಗಳ ಸುಪುತ್ರಿ ಬೇಬಿ ಸಿಯ ಆಳ್ವ ನ ಹುಟ್ಟು ಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ಮಕ್ಕಳಿಗೆ…

ಜೋಡುಮಾರ್ಗ ನೇತ್ರಾವತಿಯಿಂದ ತರಬೇತಿ ಕಾರ್ಯಕ್ರಮ

ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿ ವತಿಯಿಂದ ಸರಕಾರಿ ಪ್ರೌಢಶಾಲೆ, ಸಜೀಪ ಇಲ್ಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ “ಅಧ್ಯಯನ ತಂತ್ರ ಮತ್ತು ಪರೀಕ್ಷಾ ಪೂರ್ವ ತಯಾರಿ” ಎಂಬ ವಿಷಯದ…

ಅಕ್ರಮ ಜಾನುವಾರು ಸಾಗಾಟ ಪತ್ತೆ

ಬಂಟ್ವಾಳ: ಗೂಡ್ಸ್ ಟೆಂಪೋವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ವಿಟ್ಲ ಪೊಲೀಸರು ಕೊಳ್ನಾಡುಗ್ರಾಮದ ಕಟ್ಟತ್ತಿಲ ಎಂಬಲ್ಲಿ ಬುಧವಾರ ಮುಂಜಾನೆ ಪತ್ತೆಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಟೆಂಪೋ ಚಾಲಕ ಸಹಿತ…

ಜು.19ರಂದು ನಿವಾಸಗೌಡರಿಗೆ ಶ್ರದ್ದಾಂಜಲಿ ಸಭೆ

ಶ್ರೀನಿವಾಸಪುರ:ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜು.9ರಂದು ಮಂಗಳವಾರ ಅಗಲಿದ ಪತ್ರಿಕಾ ವಿತರಕ ಶ್ರೀನಿವಾಸಗೌಡರಿಗೆ ಶ್ರದ್ದಾಂಜಲಿ ಸಭೆಯನ್ನು ಜು.19ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ…

ಕೆಸರುಮಯಗೊಂಡ ಅಖಿಲೇಶ್ವರ ರಸ್ತೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿಯಿಂದ ಶ್ರೀ ಅಖಿಲೇಶ್ವರ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಕೆಸರುಮಯಗೊಂಡು ಗದ್ದೆಯಂತಾಗಿದೆ. ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ.ಈ ರಸ್ತೆಯನ್ನು…

ವಾಮಂಜೂರಿನಲ್ಲಿ `ಚೈತನ್ಯಾ’ ಪ್ಲೇ ಸ್ಕೂಲ್‍ಗೆ ಪ್ರವೇಶಾರಂಭ

ವಾಮಂಜೂರು : ವಾಮಂಜೂರು ಪಿಲಿಕುಳ ರಸ್ತೆಯಲ್ಲಿರುವ ಸಿಲ್ವಾಸ್ ಹ್ಯಾಬಿಟೇಟ್ ಅಪಾರ್ಟ್‍ಮೆಂಟಿನಲ್ಲಿ ವ್ಯವಸ್ಥೆಗೊಳಿಸಲಾಗಿರುವ `ಚೈತನ್ಯಾ’ ಪ್ಲೇ ಸ್ಕೂಲ್‍ನಲ್ಲಿ ಈಗ ಪ್ರವೇಶ ಆರಂಭಗೊಂಡಿದ್ದು, ನಿಯಮಿತ ಸೀಟುಗಳಿರುವ ಇಲ್ಲಿ ಸಾರ್ವಜನಿಕರು ತಮ್ಮ…

ಕನ್ಯಾಡಿರಾಮಕ್ಷೇತ್ರದಲ್ಲಿ ಗುರುವಂದನೆ-ಗುರುಪೂಜೆ-ಆಶೀರ್ವಚನ

ಮುಂಬಯಿ : ಅಜ್ಞಾನದಅಂಧಕಾರವನ್ನು ತೊಲಗಿಸಿ, ಸುಜ್ಞಾನದ ಸುಗಂಧವನ್ನು ಪಸರಿಸಿ ಜೀವನದಲ್ಲಿಉನ್ನತ ಸಾಧನೆ ಮಾಡಲು ಮಾರ್ಗದರ್ಶನ ನೀಡುವಾತ ನೇಗುರು. ಗುರುಪೂರ್ಣಿಮೆ ಧರ್ಮಜಾಗೃತಿ ಮಾಡುವ ಪರ್ವವಾಗಿದೆ ಎಂದು ಕನ್ಯಾಡಿ ರಾಮ…

ತ್ಯಾಜ್ಯ ಸಂಸ್ಕರಣ ಘಟಕ ಮತ್ತು ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ.

ಬಂಟ್ವಾಳ:ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ರಾಜನುಕುಂಟೆ ಗ್ರಾಮ ಪಂಚಾಯತ್ ನ ತ್ಯಾಜ್ಯ ಸಂಸ್ಕರಣ ಘಟಕ ಮತ್ತು ಅಲ್ಲಿನ ಪಂಚಾಯತ್ ಸದಸ್ಯರ ಸ್ರಜನಾತ್ಮಕ ಚಟುವಟಿಕೆಗಳಾದ ಕಸದಿಂದ ರಸ ತ್ಯಾಜ್ಯ…

ನಿರ್ಗತಿಕ ದಿವ್ಯಾಂಗ ಚೇತನನಿಗೆ ಪುರ್ನವಸತಿ ಕಲ್ಪಿಸುವಿರಾ…! ಅಧಿಕಾರಿಗಳೇ ಸ್ಪಂದಿಸುವಿರಾ…!!

ಉಡುಪಿ: ಪಡುಬಿದ್ರೆ- ಹೆಜಮಾಡಿ ಟೊಲ್ ನಾಕ್ ಬಳಿ, ಅಸ್ವಸ್ಥಗೊಂಡು ಬಿದ್ದಿರುವ ಅಪರಿಚಿತ ವಿಶೇಷಚೇತನ ಯುವಕನನ್ನು ನವಯುಗ್ ಸಂಸ್ಥೆಯ ಸಿಬ್ಭಂದಿಗಳ ಸಹಕಾರದಿಂದ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು,…

ಪೊಳಲಿ34 ವರ್ಷಗಳ ಕಾಲಬ್ರಹವಾಹಕರಾಗಿ ಸೇವೆ ಸಲ್ಲಿಸಿದ ಮಾಧವ ಮಯ್ಯ ಅವರಿಗೆ ಸನ್ಮಾನ

ಪೊಳಲಿ:ಕೂಟ ಮಹಾಜಗತ್ತು ಸಾಲಿಗ್ರಾಮ( ರಿ ) ಪೊಳಲಿ ಅಂಗ ಸಂಸ್ಥೆ ಇದರ ವಾರ್ಷಿಕ ಸಭೆಯು ಇತ್ತಿಚೇಗೆಅಡ್ಡೂರು ಮುಖ್ಯಪ್ರಣ ದೇವಸ್ಥಾನದಲ್ಲಿ ನಡೆಯಿತು. ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸುಮಾರು 34…

ರೇವಣ್ಣ ವರ್ತನೆಗೆ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ

ಬಂಟ್ವಾಳ:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭಾನುವಾರ ಆಗಮಿಸಿದ ಸಚಿವ ಎಚ್.ಡಿ.ರೇವಣ್ಣ ಅವರು, ವರದಿಗೆಂದು ತೆರಳಿದ್ದ ಮೂಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂದೂರು ಅವರೊಂದಿಗೆ ವರ್ತಿಸಿದ…