Month: August 2019

ಕಾಮಾಜೆ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವನಮಹೋತ್ಸವ

ಬಂಟ್ವಾಳ: ತಾಂತ್ರಿಕ ಜೀವನದ ಮಧ್ಯೆ ಗಿಡಮರಗಳ ನೆನಪು ಮರೆತುಬಿಟ್ಟಿದೆ, ಹೂಗಿಡಗಳ ಪ್ರೀತಿ ಯ ಬದಲು ಮೊಬೈಲ್ ನ ಮೇಲೆ ಪ್ರೀತಿ ಹೆಚ್ಚಾಗಿರುವುದು ದುರಂತ ಎಂದು ಬಂಟ್ವಾಳ ಕಾಮಾಜೆ…

ಬಿ.ಸಿ.ರೋಡಿನಲ್ಲಿ ಸಚಿವ ಪೂಜಾರಿಗೆ ಅದ್ದೂರಿ ಸ್ವಾಗತ

ಬಂಟ್ವಾಳ: ರಾಜ್ಯದ ನೂತನ ಸಂಪುಟದರ್ಜೆ ಸಚಿವರಾಗಿ ಆಯ್ಕೆಯಾದ ಬಳಿಕ ಜಿಲ್ಲೆಗಾಗಮಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಬುಧವಾರ ರಾತ್ರಿ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿಯಿಂದ ಅದ್ದೂರಿಯಾಗಿ…

ಹಾಸಿಗೆಯಿಂದ ಮೇಲೆಳಲಾಗದ ಗಾಯಾಳುವಿಗೆ ವೈದ್ಯಕೀಯ ಚಿಕಿತ್ಸೆಗಾಗಿ 5 ಲಕ್ಷ ರೂ.ಮಂಜೂರು

ಬಂಟ್ವಾಳ: ಅಡಿಕೆ ಮರಬಿದ್ದು ಬೆನ್ನುಹುರಿಗೆ ಗಾಯಗೊಂಡು ಹಾಸಿಗೆಯಿಂದ ಎದ್ದೇಳಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ವಸಂತಿ ಆಚಾರ್ಯ ಅವರ ಚಿಕಿತ್ಸೆಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ…

ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 5 ಕೋಟಿ ರೂ.ಚೆಕ್ ಹಸ್ತಾಂತರ

ಬಂಟ್ವಾಳ: ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ವತಿಯಿಂದ 5 ಕೋಟಿ ರೂ.ಗಳ ಚೆಕ್ ನ್ನು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ…

‘ಒಕ್ಕೂಟದ ಅಧ್ಯಕ್ಷರಾಗಿ ಯಂ ಜಯಾನಂದ ದೇವಾಡಿಗ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಿಂದುಳಿದ ಜಾತಿಗಳ ಒಕ್ಕೂಟ ಮಂಗಳೂರು (ರಿ) ಇದರ 2018-19ನೇ ಸಾಲಿನ ಮಹಾಸಭೆಯು ದಿ.20.08.2019ರಂದು ಅಧ್ಯಕ್ಷ ನವೀನ್‍ಚಂದ್ರ ಡಿ ಸುವರ್ಣರವರ…

ಫಲಾನುಭವಿಗಳು ಕೂಡಲೇ ಸಾಲ ಮರುಪಾವತಿ ಮಾಡಿ: ಗಣೇಶ್

ಕೋಲಾರ: ಜಿಲ್ಲೆಯಲ್ಲಿ 2013 ಮೇ 13 ರಿಂದ ಇಲ್ಲಿಯವರೆಗೆ 6 ಸಾವಿರ ಫಲಾನುಭವಿಗಳಿಗೆ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಸಾಲಸೌಲಭ್ಯ ನೀಡಲಾಗಿದ್ದು ಇದನ್ನು ಕೂಡಲೇ…

ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ – ಜೆ.ಮಂಜುನಾಥ್

ಕೋಲಾರ: ಆರೋಗ್ಯ, ನೈರ್ಮಲ್ಯೀಕರಣ ಹಾಗೂ ಜಲ ಸಂರಕ್ಷಣೆ ಕುರಿತು ಸಾರ್ವಜನಿಕರಿಗೆ ತಿಳಿಯಬೇಕಾದ ಸಂಗತಿಗಳ ಬಗ್ಗೆ 2 ದಿನಗಳ ಕಾಲ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು…

ಕೋಲಾರ ರೈತ ಸಂಘದಿಂದ ಪಶುಪಾಲನಾ ಇಲಾಖೆಯ ಮುಂದೆ ಪ್ರತಿಭಟನೆ

ಕೋಲಾರ: ಗ್ರಾಮೀಣ ಪ್ರದೇಶದ ಸೇವೆ ಮಾಡದೆ ನಾಪತ್ತೆಯಾಗಿರುವ ಸರ್ಕಾರಿ ಪಶು ವೈದ್ಯರನ್ನು ಹುಡುಕಿಕೊಟ್ಟು, ಕಳಪೆ ಗುಣಮಟ್ಟದ ಹಿಂಡಿ ಬೂಸ ಮಾರಾಟ ಮಾಡುವ ಖಾಸಗಿ ಅಂಗಡಿಗಳ ಪರವಾನಗಿ ರದ್ದು…

ಜಲಿಯಾನ್ ವಾಲಾಬಾಗ್ ಶತಮಾನೋತ್ಸವ ನೆನಪು

ಬಂಟ್ವಾಳ : ಜಲಿಯನ್ ವಾಲಾಬಾಗ್‌ನಲ್ಲಿ ಬೈಸಾಕಿ ಕಾರ್ಯಕ್ರಮಕ್ಕೆ ಸೇರಿದ್ದ 2500 ಜನರಲ್ಲಿ ಸಾಮಾನ್ಯರ, ಮಹಿಳೆಯರ, ಮಕ್ಕಳ ಮತ್ತು ಅಮಾಯಕರ ಮೇಲೆ ಜನರಲ್ ಡಯರ್ ನಡೆಸಿದ ಏಕಾಏಕಿ ಗುಂಡಿನ…

ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಪೊಳಲಿ ರಾಮಕೃಷ್ಣ ಆಶ್ರಮದ ಕೆ. ಕೃಷ್ಣಕಾಂತ್ ಉತೀರ್ಣ

ಕೈಕಂಬ: ಮೇ/ಜೂನ್ ೨೦೧೯ ರಲ್ಲಿ ನೆಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಕೆ. ಕೃಷ್ಣಕಾಂತ್, ಉತೀರ್ಣರಾಗಿದ್ದಾರೆ. ಪೊಳಲಿ ರಾಮಕೃಷ್ಣ ತಪೋವನದ ಆಶ್ರಮ ವಾಸಿಯಾಗಿರುವ ಇವರು ಲೆಕ್ಕ ಪರಿಶೋಧಕ ಕೇಶವ…

ಸಿದ್ದಕಟ್ಟೆ ಕಾಲೇಜಿನಲ್ಲಿ ಸದ್ಬಾವನ ದಿನಾಚರಣೆ

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಲರ್ನರ್‍ಸ್ ಫೋರಂ ಆಶ್ರಯದಲ್ಲಿ ರಾಷ್ಟ್ರೀಯ ಸದ್ಭಾವನಾ…

ವಿದ್ಯಾರ್ಥಿಗಳಿಗೆ ಜೇನುಕೃಷಿ ಮಾಹಿತಿ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಗಳಿಗೆ ಜೇನು ಕೃಷಿ ಮಾಹಿತಿ ಕಾರ್‍ಯಗಾರವು ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ದೂರವಾಣಿ ಇಲಾಖೆಯ ಉದ್ಯೋಗಿ…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ನೂತನ ಅಧ್ಯಕ್ಷರಾಗಿ ಕುಮಾರಸ್ವಾಮಿ ಕನ್ಯಾನ ಆಯ್ಕೆ

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ ಇದರ ನೂತನ ಅಧ್ಯಕ್ಷರ ಆಯ್ಕೆ. ಅಧ್ಯಕ್ಷ ರು ಕುಮಾರಸ್ವಾಮಿ ಕನ್ಯಾನn ಗೌರವಾಧಕ್ಷರು ಅನಂದ ಎನ್ ನಿಕಟ…

ವಲಯ ಮಟ್ಟದ ಪ್ರತಿಭಾಕಾರಂಜಿ ಶ್ರೀರಾಮ ಪ್ರೌಢಶಾಲೆ – ಸಮಗ್ರ ಪ್ರಶಸ್ತಿ

ಪೆರ್ನೆ ಶ್ರೀರಾಮಚಂದ್ರ ವಿದ್ಯಾಲಯದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳು ತುಳು ಭಾಷಣದಲ್ಲಿ 10 ನೇ ಅವಿನಾಶ್ ಪ್ರಥಮ, ತೆಲುಗು ಭಾಷಣದಲ್ಲಿ 10ನೇ…