Month: September 2019

ಜ್ಯೋತಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ರೂ 5ಸಾವಿರ ಮೊತ್ತ ಸಹಾಯ

ಬಂಟ್ವಾಳ : ತಾಲ್ಲೂಕಿನ ಬೋಳಂತೂರು ಸಮೀಪದ ಕೊಕ್ಕಪುಣಿ ಕ್ವಾರ್ಟಸರ್್ ಎಂಬಲ್ಲಿ ಜ್ಯೋತಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಸ್ಥಳೀಯ ಅನಾರೋಗ್ಯಪೀಡಿತ ಆನಂದ ಪೂಜಾರಿ ಮತ್ತು ಸಂಕೋಡಿ ಸುಮತಿ ಜಗದೀಶ್…

ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಧನ

ಬಂಟ್ವಾಳ: ತಾಲ್ಲೂಕಿನ ಎಲಿಯನಡುಗೋಡು ಗ್ರಾಮದ ಉಪ್ಪಿರ ನಿವಾಸಿ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಜೀವ ಕಕರ್ೇರ(56) ಇವರು ಅಸೌಖ್ಯದಿಂದ ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ…

ಎಸ್ಪಿ ಕಚೇರಿ ಸ್ಥಳಾಂತರವಾಗುವುದಾದರೆ ಬಂಟ್ವಾಳವೇ ಸೂಕ್ತ ಸ್ಥಳ : ರೈ

ಬಂಟ್ವಾಳ: ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿಯವರ (ಎಸ್ಪಿ) ಕಚೇರಿಯು ಸ್ಥಳಾಂತರಿಸುವ ಪ್ರಸ್ತಾವವಿದ್ದಲ್ಲಿ ಇದಕ್ಕೆ ಬಂಟ್ವಾಳವೇ ಸೂಕ್ತ ಸ್ಥಳ ಎಂದು‌ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.ಅವರು…

ರಾಷ್ಟ್ರೀಯ ಹೆದ್ದಾರಿಯಲ್ಲಿಯ ಜೋಪಡಿಗಳ ತೆರವು ಕಾರ್ಯಚರಣೆ. ಕುಟುಂಬಗಳು ಬೇರಡೆ ಸ್ಥಳಾಂತರ

ಉಡುಪಿ; ಕರಾವಳಿ ಬೈಪಾಸ್- ಶಾರದ ಹೊಟೇಲ್ ಸನಿಹದ, ರಾಷ್ಟ್ರೀಯ ಹೆದ್ದಾರಿ 66-ರ ಪಕ್ಕದಲ್ಲಿಯೇ ಜೋಪಾಡಿ ಕಟ್ಟಿಕೊಂಡು ಅಪಾಯದ ಸ್ಥಿತಿ ಎದುರುಸುತ್ತಿದ್ದ ನಾಲ್ಕು ಕುಟುಂಬಗಳನ್ನು ತೆರವುಗೊಳಿಸಿ ಬೇರಡೆಗೆ ಸ್ಥಳಾಂತರ…

ಯಾಂತ್ರೀಕೃತ ಭತ್ತನಾಟಿ ಪ್ರಾತ್ಯಕ್ಷಿಕೆ

ಪೊಳಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಆಶ್ರಯದಲ್ಲಿ ಪೊಳಲಿಯ ಮಾಧವ ಭಟ್ ಹಾಗೂ ಗಾಣದಪಡ್ಪು ನಾಗೇಶರ ಗದ್ದೆಯಲ್ಲಿ ಸೋಮವಾ ಯಾಂತ್ರೀಕೃತ…

ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165ನೇ ಜನ್ಮದಿನಾಚರಣೆ

ಬಿ ಸಿರೋಡು: ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರೂ ಹಾಗೂ ದಕ್ಷಿಣಕನ್ನಡ ಲೋಕಸಭಾ…

ಭಾಲೇಶ್ವರ ಬ್ರಹ್ಮಬೈದರ್ಕಳ ಗರಡಿ ಸಂಭ್ರಮದ ‘ಸೋಣ ನೇಮ’

ಬಂಟ್ವಾಳ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಭಾಲೇಶ್ವರ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕೊಡಮಣಿತ್ತಾಯ ದೈವಕ್ಕೆ ವಾರ್ಷಿಕ ‘ಸೋಣ ನೇಮ’ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಂಜಿಕಲ್ಲು…

ನವದಂಪತಿ ಸಮಾವೇಶ

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರದಲ್ಲಿ 19 ನೇ ವರ್ಷದ ನವದಂಪತಿ ಸಮಾವೇಶವು 15-09-2019ರಂದು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು. 119 ಜೋಡಿ ದಂಪತಿಗಳು ಆಗಮಿಸಿದ್ದು, ಕಾರ್ಯಕ್ರಮವನ್ನು ಹಿರಿಯ ದಂಪತಿಗಳಾದ…

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ತಾಲೂಕು ಮಟ್ಟದ ಸಹಕಾರ ಇಲಾಖೆ ಮತ್ತು ಸಹಕಾರ ಸಂಘಗಳ ಬ್ಯಾಂಕಗಳ/ಸೌಹಾರ್ದ ಸಹಕಾರಿಗಳ ಅಧಿಕಾರಿಗಳಿಗೆ 2019-20 ನೇ ಸಾಲಿನ ಮತದಾರರ ಪಟ್ಟಿ…

ಜಾಥ ಕಾರ್ಯಕ್ರಮ

ಬಂಟ್ವಾಳ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಯ ಪಾಕ್ಷಿಕ ಆಚರಣೆಯ ಪ್ರಯುಕ್ತ ಜಾಥ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್…

ರಫೀಕ್ ಖಾನ್ ರವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವ

ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ಪೂರ್ವಾದ್ಯಕ್ಷ ವಕೀಲರಾದ ರಫೀಕ್ ಖಾನ್ ರವರಿಗೆ ವಲಯದ ಪ್ರತಿಷ್ಟೀತ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾದ್ಯಕ್ಷ ಆಶೋಕ್…

ಪಣೋಲಿಬೈಲ್ ನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಮಾರೋಪ

ಬಂಟ್ವಾಳ: ಬಿಜೆಪಿ ಯುವಮೋರ್ಚಾ ಬಂಟ್ವಾಳ ಕ್ಷೇತ್ರ ಸಮಿತಿ ಮತ್ತು ಸಜಿಪಮುನ್ನೂರು ಹಾಗೂ ಸಜಿಪಮೂಡ ಗ್ರಾಮ ಸಮಿತಿಗಳ ಜಂಟಿ ಆಶ್ರಯದಲ್ಲಿ ಪಣೋಲಿಬೈಲಿನಲ್ಲಿ ಪ್ರಥಮ ಹಂತದ ಸದಸ್ಯತ್ವ ಅಭಿಯಾನದ ಸಮಾರೋಪ…

ಬಂಟ್ವಾಳ ತಾ.ಬಿಲ್ಲವ ಸಂಘದಿಂದ ಸಂಭ್ರಮದ ನಾರಾಯಣ ಗುರುಜಯಂತಿ ಆಚರಣೆ

ಬಂಟ್ವಾಳ : ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ನಾರಾಯಣಗುರು ಮಂದಿರದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣಗುರುವರ್ಯರ 165 ನೇ ಜನ್ಮದಿನಾಚರಣೆಯು ಸಂಭ್ರಮದಿಂದ ನಡೆಯಿತು.…

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ ಬಿ.ಸಿ.ರೋಡ್ ಮಹಾಸಭೆ

ಬಂಟ್ವಾಳ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ (ರಿ.)ಬಿ.ಸಿ.ರೋಡ್ ಘಟಕದ ವಾರ್ಷಿ ಕ ಮಹಾಸಭೆಯು ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯಲ್ಲಿ 2019-20 ಸಾಲಿಗೆ…