Month: January 2020

ಸಿದ್ದಕಟ್ಟೆ ಕಾಲೇಜಿನಲ್ಲಿ ಯುವ ರಾಷ್ಟ್ರೀಯ ಸಪ್ತಾಹ

ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಾಂಸ್ಕೃತಿಕ ಸಂಘ, ರೋವರ್ ರೇಂಜರ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಜಂಟಿ ಆಶ್ರಯದಲ್ಲಿ ಸ್ವಾಮಿ…

ವಿಶೇಷ ಮಕ್ಕಳ ವಾರ್ಷಿಕ ಪ್ರತಿಭಾ ಪ್ರದರ್ಶನ

ಬಂಟ್ವಾಳ: ಮಂಗಳೂರು ಹಿದಾಯ ಫೌಂಡೇಶನ್ ಅಧೀನದಲ್ಲಿರುವ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಗುರಿಮಜಲು ಹಿದಾಯ ಶೇರ್ ಮತ್ತು ಕೇರ್ ಕಾಲೋನಿಯಲ್ಲಿರುವ ಹಿದಾಯ ವಿಶೇಷ ಮಕ್ಕಳ ಪಾಲನಾ ಕೇಂದ್ರದ ಶಾಲೆಯಲ್ಲಿ…

ಉಪಾಧ್ಯಕ್ಷರಾಗಿ ಸದಾಶಿವ ಪಿ ಆಯ್ಕೆ

ಬಂಟ್ವಾಳ : ವ್ಯವಸಾಯ ಸೇವಾ ಸಹಕಾರಿ ಸಂಘ ಬಡಗಬೆಳ್ಳೂರು ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 11 ಅಭ್ಯರ್ಥಿಗಳು ಚುನಾಯಿತರಗಿದ್ದು ನಂದರಾಮ ರೈ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸದಾಶಿವ ಪಿ…

ತುಂಬೆ: ಶಿಕ್ಷಕ,ರಕ್ಷಕರ ಸಂಘದ ಸಮಾವೇಶ,ಕ್ರೀಡಾಕೂಟ

ಬಂಟ್ವಾಳ: ರಕ್ಷಕ-ಶಿಕ್ಷಕ ಸಭೆ ಅಥವಾ ಸಮಾವೇಶ ಎಂಬುದು ವ್ಯವಸ್ಥೆಯಾಗಿದ್ದು, ಮಕ್ಕಳು ಹುಟ್ಟಿ ಬೆಳೆಯುತ್ತಾ ತಮ್ಮ ಮನೆಯಲ್ಲಿ ಹೆತ್ತವರ ಜೊತೆಗೂಡಿ ಸಂಸ್ಕೃತಿಯನ್ನು ಕಲಿಯುತ್ತಾರೆ.ಬಳಿಕ ಸಮಾಜದಲ್ಲಿ ಇತರರೊಂದಿಗೆ ಸೇರಿ ಬದುಕಿನ…

ಎಡಪದವು ಸೇವಾಬ್ರಿಗೇಡ್ ನಿಂದ ಧನಸಹಾಯ

ಕುಪ್ಪೆಪದವು: ಭಜರಂಗದಳ ಸೇವಾಬ್ರಿಗೇಡ್ ಎಡಪದವು ಇದರ 22 ನೇ ಸೇವಾ ಯೋಜನೆಯಲ್ಲಿ , ರಸ್ತೆ ಅಪಘಾತದಲ್ಲಿ ಎಡಗಾಲಿಗೆ ಗಂಭೀರವಾಗಿ ಗಾಯಗೊಂಡು ಕೆಲಸ ಮಾಡಲಾಗದೆ ತೀರಾ ಆರ್ಥಿಕ ಸಂಕಷ್ಟದಲ್ಲಿರುವ…

ಎಡಪದವು, ರಾಷ್ಟ್ರೀಯ ಯುವದಿನಾಚರಣೆ

ಕುಪ್ಪೆಪದವು: ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ, ಎಡಪದವು ಗ್ರಾಮಪಂಚಾಯತ್ ಮತ್ತು ಭಜರಂಗದಳ ಸೇವಾಬ್ರಿಗೇಡ್ ಜಂಟೀ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ, ಎಡಪದವಿನ ವಿವೇಕಾನಂದ ಕಾಲೇಜಿನ ಮುಂಭಾಗದಲ್ಲಿರುವ…

ಡಾ. ವಿನಾಯಕ ಕೆ.ಎಸ್ ಇವರಿಗೆ ಯುವ ವಿಜ್ಞಾನಿ ಪ್ರಶಸ್ತಿ

ಬಂಟ್ವಾಳ : ತಮಿಳುನಾಡಿನ ಕೊಯಿಮತ್ತೂರಿನ ನೇಚರ್ ಸೈಸ್ಪೌಂ ಡೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜ್ ಬಂಟ್ವಾಳದ ಸಸ್ಯಶಾಸ್ತ್ರ ವಿಭಾಗದ…

ಜೀರ್ಣೋದ್ದಾರಗೊಳ್ಳುತ್ತಿದೆ, ಪರಶುರಾಮ ಮುನಿ ತಪಗೈದ ಬಾರ್ದಿಲ ಸಾಂಬಸದಾಶಿವ ಕ್ಷೇತ್ರ.

ಕುಪ್ಪೆಪದವು: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಬಾರ್ದಿಲ ದೇವರಗುಡ್ಡೆ ಸಾಂಬಸದಾಶಿವ ದೇವಸ್ಥಾನ ಸಂಪೂರ್ಣ ಜೀರ್ಣೋದಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು ಭವ್ಯ ದೇಗುಲ ನಿರ್ಮಾಣವಾಗಲಿದೆ. ಕ್ಷೇತ್ರಪರಿಚಯ:ತುಳುನಾಡನ್ನು ಸೃಷ್ಟಿಸಿದ…

ಜಾದೂಗಾರ ಕುದ್ರೋಳಿ ಗಣೇಶ್ ಮುಡಿಗೆ ರತ್ನೋತ್ಸವ ಪ್ರಶಸ್ತಿ

ಮುಂಬಯಿ : ದೇರಳಕಟ್ಟೆಯ ರತ್ನ ಎಜುಕೇಶನ್ ಟ್ರಸ್ಟ್ ನವರು ನೀಡುವ 9ನೇ ಸಾಲಿನ ಪ್ರತಿಷ್ಟಿತ ರತ್ನೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಕರಾವಳಿಯ ವಿಶ್ವ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್…

ಭಾರತೀಯ ನೌಕಾಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ ವರುಣಾಸ್ತ್ರ …!

ನವದೆಹಲಿ: ಬಲಿಷ್ಟ ಸೇನಾ ಶಕ್ತಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಪ್ರಮುಖ ದೇಶವಾಗಿದೆ. ‌ಇತ್ತೀಚೆಗೆ ಸ್ವದೇಶಿ ಉತ್ಪನ್ನಗಳ ಮೇಲೆ ಹೆಚ್ಚಿನ ಮಹತ್ವ ನೀಡುತ್ತಿರುವ ಭಾರತ ಇದೀಗ ಯುದ್ಧಕ್ಕೆ ಬೇಕಾದಂತಹ…

ಶಬರಿಮಲೆ ವಿವಾದ : ಇಂದಿನಿಂದ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ

ಮಂಗಳೂರು : ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣಗಳಲ್ಲಿ ಪ್ರಮುಖವಾದದ್ದು ಶಬರಿಮಲೆ ಕೇಸ್​​. ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಬೇಕೋ ಬೇಡವೋ ಎಂಬ ಪ್ರಶ್ನೆ ಸಾಕಷ್ಟು…

ಸ್ಕೂಟರ್ ಸ್ಕಿಡ್; ವಿದ್ಯಾರ್ಥಿ ಮೃತ್ಯು

ಮಂಗಳೂರು : ವಿದ್ಯಾರ್ಥಿ ಓರ್ವ ಕಳೆದ ರಾತ್ರಿ ನಂತೂರು ಬಳಿ ದ್ವಿಚಕ್ರದಲ್ಲಿ ಸಾಗುತ್ತಿರುವಾಗ ತನ್ನ ವಾಹನ ಸ್ಕಿಡ್ ಆದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಇಲ್ಲಿನ ಖಾಸಗಿ…