Month: June 2021

ಶ್ರೀ ಬ್ರಹ್ಮಬೈದರ್ಕಳ ಗರಡಿ ನಾವುಂದ ಸಮುದಾಯ ಭವನ-ಪದಾಧಿಕಾರಿಗಳ ಆಯ್ಕೆ, ಟ್ರಸ್ಟ್ನ ಮುಂಬಯಿ ಸಮಿತಿ ಅಧ್ಯಕ್ಷರಾಗಿ ಡಾ| ಎನ್.ಕೆ ಬಿಲ್ಲವ

ಮುಂಬಯಿ : ಉಡುಪಿ ಕುಂದಾಪುರ ಇಲ್ಲಿನ ನಾವುಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಆವರಣದಲ್ಲಿ ಸರಕಾರದ ಅನುದಾನ ಮತ್ತು ದಾನಿಗಳ ನೆರವು ಪಡೆದು ನಿರ್ಮಿಸಲ್ಪಡುವ ವಿಶಾಲವಾದ ಸುಸಜ್ಜಿತವಾದ…

ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ವಿಭಾಗದ ಕಾನೂನು ಸಲಹೆಗಾರರಾಗಿ ಎ.ಪಿ.ಮೊಂತೇರೊ ವಿಟ್ಲ ನೇಮಕ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ವಿಭಾಗದ ಕಾನೂನು ಸಲಹೆಗಾರರಾಗಿ ಯುವ ವಕೀಲ ಎ.ಪಿ.ಮೊಂತೇರೊ ವಿಟ್ಲ ಅವರು ನೇಮಕಗೊಂಡಿದ್ದಾರೆ. ಕೆಪಿಸಿಸಿ ಕಾರ್ಮಿಕ ಘಟಕದ ನಿರ್ದೇಶನ ದಂತೆ ದಕ್ಷಿಣ…

ಜೂನ್ ತಿಂಗಳ ಕೊನೆಯವರೆಗೆ ಬಸ್‌ಗಳನ್ನು ರಸ್ತೆಗಿಳಿಸದಿರಲು ನಿರ್ಧಾರ

ಮೂಡುಬಿದಿರೆ: ಜಿಲ್ಲಾಧಿಕಾರಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡದಿದ್ದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳನ್ನು ರಸ್ತೆಗೆ ಇಳಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಕೆನರಾ ಬಸ್…

ಸಂಗೀತ ದಿಗ್ಗಜ ಎ.ಆರ್‌.ರೆಹಮಾನ್‌ ಮತ್ತು ಗುಲ್ಝಾರ್‌ರನ್ನು ಒಟ್ಟಾಗಿಸಿದ ಸೋನಿ ಮ್ಯೂಸಿಕ್ ಇಂಡಿಯಾ ತೆರೆಗೆ

ಮೇರಿ ಪುಕಾರ್ ಸುನೋ ಎಂಬ ಭರವಸೆ ಮತ್ತು ಶಮನದ ಆಂಥೆಮ್‌ ರಚಿಸಲು ಸಂಗೀತ ದಿಗ್ಗಜ ಎ.ಆರ್‌.ರೆಹಮಾನ್‌ ಮತ್ತು ಗುಲ್ಝಾರ್‌ರನ್ನು ಒಟ್ಟಾಗಿಸಿದ ಸೋನಿ ಮ್ಯೂಸಿಕ್ ಇಂಡಿಯಾ ~ಆಂಥೆಮ್‌ನಲ್ಲಿ ಏಳು…

ಕೋವಿಡ್ ರೋಗಿಗಳ ಸೇವೆ ಸಲ್ಲಿಸುತ್ತಿರುವ ದಾದಿಯರು ಮಾತೃ ಸ್ವರೂಪಿಗಳು

ಶ್ರೀನಿವಾಸಪುರ: ಕೊರೋನಾ ರೋಗಿಗಳನ್ನು ಆರೈಕೆ ಮಾಡುವಲ್ಲಿ ದಾದಿಯರ ಪಾತ್ರ ಬಹಳ ದೊಡ್ಡದು ಅವರ ಕಾರ್ಯವನ್ನು ಸಮಾಜ ಗುರುತಿಸಬೇಕಾದ ಅವಶ್ಯಕತೆ ಇದೆ, ಕೋವಿಡ್ ರೋಗಿಗಳು ಬಳಸುವಂತ ವಸ್ತುಗಳನ್ನು ಹೊರ…

ಪರಾರಿ ಜಯಂತಿ ಪೂಜಾರಿ ನಿಧನ

ಕೈಕಂಬ: ಮಂಗಳೂರೂ ತಾಲೂಕಿನ ವಾಮಂಜೂರು ಪರಾರಿ ಬೋಜ ಪೂಜಾರಿ (ಡ್ರ್ಯವರ್) ಅವರ ಧರ್ಮಪತ್ನಿ ಜಯಂತಿ ಪೂಜಾರಿ ಪರಾರಿ (೫೫) ಅವರು ಹೃದಯಘಾತದಿಂದ ಜೂ.೧೯ರಂದು ಶನಿವಾರ ನಿಧನರಾದರು. ಮಹರಾಷ್ಟ್ರದ…

ರಾಜಕೀಯಕ್ಕೆ ಸಿದ್ಧಾಂತವನ್ನು ನೀಡಿದ ಮಹಾನ್ ವ್ಯಕ್ತಿ ಡಾಕ್ಟರ್ ಶ್ಯಾಂ ಪ್ರಸಾದ್ ಮುಖರ್ಜಿ : ಪ್ರಸಾದ್ ಕುಮಾರ್ ರೈ

ಬಂಟ್ವಾಳ: ಜನ ಸಂಘದ ಸಂಸ್ಥಾಪಕರಾಗಿ ರಾಷ್ಟ್ರೀಯ ಸಮಗ್ರತೆ ಸಾಧಿಸುವ ಹಾಗೂ ರಾಜಕೀಯಕ್ಕೆ ಎದುರಾದ ರಾಜಕೀಯ ಸಿದ್ಧಾಂತವನ್ನು ನೀಡಿದ ವ್ಯಕ್ತಿ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ .1951ರಲ್ಲಿ ಜನ…

ನಾಟಕ ಕಲಾವಿದರಿಗೆ ದ.ಕ ಜಿಲ್ಲಾಡಳಿತದಿಂದ ಉಚಿತ ಲಸಿಕೆ ಕಲಾವಿದರ ಒತ್ತಡದ ಜೀವನಕ್ಕೆ ಸ್ಪಂದನೆ ಅವಶ್ಯ – ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ಇದರ ವತಿಯಿಂದ ನಾಟಕ ಕಲಾವಿದರಿಗೆ ಜಿಲ್ಲಾಡಳಿತದಿಂದ ಉಚಿತ ಲಸಿಕೆ ಶಿಬಿರ ಕಾರ್ಯಕ್ರಮ ಇಂದಿಲ್ಲಿ ಬುಧವಾರ ಬೆಳಿಗ್ಗೆ ಮಂಗಳೂರು…

ಗಂಜಿಮಠ ಹಡಿಲು ಗದ್ದೆಯಲ್ಲಿ ಭತ್ತದ ಕೃಷಿ ಕಾರ್ಯಕ್ರಮ ಉದ್ಘಾಟನೆ

ಕೈಕಂಬ : ಮಂಗಳೂರು ಕೃಷಿ ಇಲಾಖೆಯು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಬಡಗ ಉಳೇಪಾಡಿ ಗ್ರಾಮದ ತಮ್ಮಯ್ಯ ಪೂಜಾರಿಯವರ ಮೂರು ಎಕ್ರೆ ಬಾಕಿಯಾರು ಗದ್ದೆಯಲ್ಲಿ ಬುಧವಾರ ಹಮ್ಮಿಕೊಂಡ `ಹಡಿಲು…

ಜನ ಸಂಘ ಸಂಸ್ಥಾಪಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ್ ದಿವಸ್’ ಸಂಸ್ಮರಣೆ

ಕೈಕಂಬ : ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಪ್ರಾಯೋಜಕತ್ವದಲ್ಲಿ ಜನ ಸಂಘ ಸಂಸ್ಥಾಪಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ `ಬಲಿದಾನ್ ದಿವಸ್’ ಪ್ರಯುಕ್ತ ಮಳಲಿ ಬಡಗ ಉಳೇಪಾಡಿ…

ವಿಟ್ಲ : ಸಮುದಾಯ ಆಸ್ಪತ್ರೆಯ ವತಿಯಿಂದ ಕೊವಿಡ್ ಲಸಿಕೆ ಕಾರ್ಯಕ್ರಮ

ವಿಟ್ಲ : ಸಮುದಾಯ ಆಸ್ಪತ್ರೆಯ ವತಿಯಿಂದ ವೈದ್ಯಾಧಿಕಾರಿ ಡಾ| ನಿಶ್ಮಿತ ಮತ್ತು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಇವರ ನೇತೃತ್ವದಲ್ಲಿ ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ…

ಪೆರಾಜೆಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘ ಉದ್ಘಾಟನೆ

ಬಂಟ್ವಾಳ: ತಾಲೂಕಿನ ಪೆರಾಜೆ ಗ್ರಾಮದಲ್ಲಿ ಧರ್ಮಸ್ಥಳ ಪ್ರಗತಿಬಂಧು ಸ್ವಸಹಾಯ ಸಂಘ ಇತ್ತೀಚೆಗೆ ಪೆರಾಜೆ ಒಕ್ಕೂಟದ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಒಣಿಬಾಗಿಲು ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು.ಮುಖ್ಯ ಅತಿಥಿಗಳಾಗಿ…

ಪ್ರಿಂಟರ್ಸ್ ಎಸೋಸಿಯೇಶನಿಂದ ಮುದ್ರಣ ವಲಯದ ಕಾರ್ಮಿಕರನ್ನು ಸೇರಿಸಲು ಸಂಸದರಿಗೆ ಮನವಿ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ 40 ಮುದ್ರಣಾಲಯಗಳಿದ್ದು 200 ಕಾರ್ಮಿಕ ಕುಟುಂಬಗಳಿವೆ ಹಾಗೂ ಮೂಲಗಳ ಪ್ರಕಾರ ರಾಜ್ಯದಲ್ಲಿ 15000 ಮುದ್ರಣಾಲಯಗಳಿದ್ದು ಸುಮಾರು 1 ಲಕ್ಷ ಕಾರ್ಮಿಕರು ಮುದ್ರಣ ವಲಯವನ್ನು…